ಪತ್ರಿಕಾ
ಪ್ರಕಟಣೆ
ಸಂ: ಸಿಬ್ಬಂದಿ-1/ದೈಹಿಕ ಪರೀಕ್ಷೆ/ನೇಮಕಾತಿ/2020. ಪೊಲೀಸ್ ಅಧೀಕ್ಷಕರವರ ಕಛೇರಿ,
ಕಲಬುರಗಿ,
ದಿನಾಂಕ.16-02-2020.
ವಿಷಯ :- ಸಿ.ಪಿ.ಸಿ. ಮತ್ತು ಎ.ಪಿ.ಸಿ. ಹುದ್ದೆಗಳ ಅಭ್ಯರ್ಥಿಗಳ ಸಹಿಷ್ಣತೆ
ಪರೀಕ್ಷೆ &
ದೇಹದಾರ್ಢತೆ (ಇಟಿ, ಪಿಎಸ್ಟಿ) ಪರೀಕ್ಷೆ ಕುರಿತು.
ದೇಹದಾರ್ಢತೆ (ಇಟಿ, ಪಿಎಸ್ಟಿ) ಪರೀಕ್ಷೆ ಕುರಿತು.
ಉಲ್ಲೇಖ :- 1] ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ:4&5/ನೇಮಕಾತಿ-4/
2019-20. ದಿನಾಂಕ: 06-06-2019
2019-20. ದಿನಾಂಕ: 06-06-2019
***=***
ಕರ್ನಾಟಕ ಸರ್ಕಾರದ ಅಧಿಸೂಚನೆ
4&5/ನೇಮಕಾತಿ-4/2019-20. ದಿನಾಂಕ: 06-06-2019 ರ ಪ್ರಕಾರ ಕಲಬುರಗಿ
ಜಿಲ್ಲೆಯ 27 ಸಿಪಿಸಿ/ಮಪಿಸಿ ಹುದ್ದೆಗಳಿಗೆ
1:5 ರ ಅಡಿಯಲ್ಲಿ ದೈಹಿಕ
ಪರೀಕ್ಷೆಯನ್ನು ದಿನಾಂಕ: 18-02-2019 ರಂದು ಕಲಬುರಗಿ ನಗರದ
ಜಿಲ್ಲಾ ಪೊಲೀಸ ಪರೇಡ ಮೈದಾನ ಕಲಬುರಗಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಹಾಗೂ 44 ಎಪಿಸಿ ಹುದ್ದೆಗಳಿಗೆ
1:5 ರ ಅಡಿಯಲ್ಲಿ ದೈಹಿಕ
ಪರೀಕ್ಷೆಯನ್ನು ದಿನಾಂಕ: 19-02-2019 ರಂದು ಕಲಬುರಗಿ ನಗರದ
ಜಿಲ್ಲಾ ಪೊಲೀಸ ಪರೇಡ ಮೈದಾನ ಕಲಬುರಗಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಕಾರಣ ಸದರಿ ದೈಹಿಕ ಪರೀಕ್ಷೆಗೆ
ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಪೊಲೀಸ ವೆಬಸೈಟನಲ್ಲಿ ಪ್ರಕಟಿಸಲಾಗಿದ್ದು, ಸದರಿ ಅರ್ಹವಿದ್ದ ಅಭ್ಯರ್ಥಿಗಳು
ಆನಲೈನ ಮುಖಾಂತರ ಪ್ರವೇಶ ಪತ್ರವನ್ನು ಪಡೆದುಕೊಂಡು ಹಾಗೂ ಸದರಿ ಪ್ರವೇಶ ಪತ್ರದೊಂದಿಗೆ ಗುರುತಿನ ಚೀಟಿಯನ್ನು
ಕಡ್ಡಾಯವಾಗಿ ತೆಗೆದುಕೊಂಡು ದೈಹಿಕ ಪರೀಕ್ಷೆಗೆ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ.
Sd/-
ಪೊಲೀಸ್ ಅಧೀಕ್ಷಕರು,
ಕಲಬುರಗಿ.
No comments:
Post a Comment