POLICE BHAVAN KALABURAGI

POLICE BHAVAN KALABURAGI

09 May 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ನನ್ನ ತಂದೆಯಾದ ಚನ್ನಮಲ್ಲಪ್ಪಾ ಇವರು ದಿನಾಂಕ:09-05-2013 ರಂದು  ಬೆಳಿಗ್ಗೆ 9-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆ ದಾಟುತ್ತಿರುವಾಗ ಟಂಟಂ ನಂಬರ ಕೆಎ-32 ಎ-64 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ   ಡಿಕ್ಕಿ ಪಡಿಸಿದ್ದರಿಂದ ಭಾರಿಗಾಯವಾಗಿರುತ್ತದೆ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ ಅಂತಾ ಆತನ ಮಗನಾದ ಸುಭಾಶ ತಂದೆ ಚನ್ನಮಲ್ಲಪ್ಪಾ ಪಾಟೀಲ   ಉ:ಸೆಕ್ಯೂರಟಿ ಗಾರ್ಡ  ಸಾ:ಹನುಮಾನ ದೇವಸ್ಥಾನದ ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2013  ಕಲಂ:279,338ಐಪಿಸಿ ಸಂಗಡ 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.