POLICE BHAVAN KALABURAGI

POLICE BHAVAN KALABURAGI

14 July 2014

Gulbarga District Reported Crimes

ಅಪಘಾತ ಪ್ರಕರಣ :
ಮುಧೋಳ ಠಾಣೆ : ಮೃತ ನರಸಪ್ಪ ತಂದೆ ಸಿದ್ರಾಮಪ್ಪ ಇಟಕಾಲ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾ ಮುಧೋಳ  ಸ ಹಿ ಪ್ರ ಶಾಲೆ ಬೀದರಚೇಡ ನಿಯೋಜನೆ) ಸಾ|| ಕೊಲಕುಂದಾ ಇವರು ದಿನಾಂಕ: 13-07-14 ರಂದು ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಸೇಡಂ ದಿಂದ ಮುಧೋಳ ಗ್ರಾಮಕ್ಕೆ ದ್ವೀಚಕ್ರ ವಾಹನದ ನಂ ಕೆ ಎ-32 ಯು-4530 ನೇದ್ದರ ಮೇಲೆ ತೆರಳುತ್ತಿರುವಾಗ ಆಡಕಿ ಮತ್ತು ಮುಧೋಳ ಮಾರ್ಗ ಮಧ್ಯದಲ್ಲಿ ಟ್ಯಾಂಕರ ಚಾಲಕನ ನಿರ್ಲಕ್ಷತನದಿಂದಾಗಿ ( ಎಪಿ-16 ಟಿ ಎಕ್ಸ-7247 ) ರಸ್ತೆಯ ಮಧ್ಯ ನಿಲ್ಲಿಸಿದ ಟ್ಯಾಂಕರಗೆ ಅಫಘಾತ ಸಂಬವಿಸಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ಚಂದ್ರಶೇಖರ ತಂದೆ ಸಿದ್ರಾಮಪ್ಪ ಸಾ|| ಕೊಲಕುಂದಾ ಗ್ರಾಮ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.