POLICE BHAVAN KALABURAGI

POLICE BHAVAN KALABURAGI

11 October 2012

GULBARGA DISTRICT REPORTED CRIME


ಮೋಟಾರ ವಾಹನಗಳ ಮೇಲೆ ಹೆಚ್ಚು ಜನರನ್ನು ತುಂಬಿಕೊಂಡು ಬರುತ್ತಿರುವವರ ವಿರುದ್ದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 10/10/2012 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಸುಲ್ತಾನಪೂರರ ಬಸ ಸ್ಟಾಂಡ ಹತ್ತಿರ ನಿಂತುಕೊಂಡಾಗ ಕಲ್ಲಹಂಗರಗಾ ಕಡೆಯಿಂದ ಒಂದು ಕ್ರೂಜರ ನಂಬರ ಕೆಎ-29, 7660 ನೇದ್ದರ ಚಾಲಕ ಮಾದುರಾಯ ತಂದೆ ಶಿವಶರಣಪ್ಪಾ ಮಾಲಿಪಾಟೀಲ ಸಾ:ಕಲ್ಲಹಂಗರಗಾ ತಾ:ಜಿ:ಗುಲಬರ್ಗಾ ಇತನು ಕ್ರೂಸರ ಟಾಪ ಮೇಲೆ ಮತ್ತು  ಪುಟ್ ರೆಸ್ಟ ಮೇಲೆ ಜನರನ್ನ ಕೂಡಿಸಿಕೊಂಡು/ನಿಲ್ಲಿಸಿಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬರುತ್ತಿದ್ದನ್ನು ಆನಂದರಾನ ಎಸ್.ಎನ್ ಪಿ.ಎಸ್.ಐ (ಕಾ^&ಸು) ಗ್ರಾಮೀಣ ಪೊಲೀಸ ಠಾಣೆ  ನೋಡಿದ್ದು ಸದರಿಯವನ ಮೇಲೆ ಠಾಣೆ ಗುನ್ನೆ ನಂ: 323/12 ಕಲಂ 279 336 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.