POLICE BHAVAN KALABURAGI

POLICE BHAVAN KALABURAGI

27 July 2017

Kalaburagi District Reported Crimes.


ಮುಧೋಳ ಪೊಲೀಸ್ ಠಾಣೆ : ದಿನಾಂಕ: 26-07-2017 ರಂದು ಸಾಯಂಕಾಲ 20:30 ಗಂಟೆಗೆ ನಾಗೇಶ ತಂದೆ ಹಾಶರೆಡ್ಡಿ ದುಗನೂರ ಸಾ|| ಪಾಕಲ ಗ್ರಾಮ ಇವರು ಠಾಣೆಗೆ ಹಾಜರಾಗಿ ಫೀರ್ಯಾದಿ ಅರ್ಜಿ ಕೊಟ್ಟಿದ್ದರ ಸಾರಂಶವೆನಂದರೆನನಗೆ  ಒಬ್ಬಳು ಹೆಣ್ಣು ಮಗಳು ಹಾಗು 2] ನವೀನ 12 ವರ್ಷದ ಮತ್ತು  3] ಪ್ರವೀಣ 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದು ನನ್ನ ಮಗಳು ಇವಳು 8 ನ್ನೆ ತರಗತಿವರೆಗತಿಯಲ್ಲಿ ಮೇದಕ ಸರಕಾರಿ ಶಾಲೆಗೆ ದಿನಾಲು ಹೊಗಿ ಬರುತಿದ್ದಳು ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೇರ ಇತನು ಇಗ ಒಂದು ವರ್ಷದಿಂದ  ನನ್ನ ಮಗಳು ಇವಳಿಗೆ ಶಾಲೆಗೆ ಹೊಗುವಾಗ ಬರುವಾಗ ತೊಂದರೆ ಕೊಡುತಿದ್ದರಿಂದ ನಾವು ನಮ್ಮ ಮಗಳಿಗೆ ಅವನ ಕಿರಿಕಿರಿಗಾಗಿ ಇಗ ಒಂದು ವರ್ಷದ ಹಿಂದೆ ಶಾಲೆ ಬಿಡಿಸಿ ಮನೆಯಲ್ಲಿ ಇಟ್ಟಿದ್ದು  ಆದರು ಸದರಿ ನರಸಿಂಹರೆಡ್ಡಿ ಇತನು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದು ನಾವು ಇದನ್ನು ಗಮನಿಸಿ ಅವರ ತಂದೆ ತಾಯಿಗೆ ನಿಮ್ಮ ಮಗ ನಮ್ಮ ಮಗಳಿಗೆ ತೊಂದರೆ ಕೊಡುತ್ತಿದ್ದನೆ ಅವನಿಗೆ ಬುದ್ದಿವಾದ ಹೇಳಿ ಅಂತಾ ಹೇಳಿದ್ದು ಆದರು ಸಹ ಸದರಿ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದನು. ದಿನಾಂಕ 10-07-2017 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ನಾನು ನನ್ನ ಕೇಲಸದ ನಿಮಿತ್ಯಾ ಗುರಮಿಟಕಲಕ್ಕೆ ಹೊಗಿದ್ದು ನನ್ನ ಹೆಂಡತಿ ಹೊಲಕ್ಕೆ ಕೇಸಲಕ್ಕೆ ಹೊಗಿದ್ದು ನನ್ನ ಮಕ್ಕಳಿಬ್ಬರು ಶಾಲೆಗೆ ಹೊಗಿದ್ದು ಮನೆಯಲ್ಲಿ ನನ್ನ ಮಗಳು ಒಬ್ಬಳೆ ಇದ್ದಳು ನಾನು ಅಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಗುರಮಿಟಕಲದಿಂದ ಮನೆಗೆ ಬಂದಾಗ ನಮ್ಮ ಮನೆ ಮುಚ್ಚಿದ್ದು ಇದ್ದು ನಾನು ಬಾಗಿಲು ತೆರೆದುಕೊಂಡು ಓಳಗಡೆ ಮನೆಯಲ್ಲಿ ಹೊಗಿ ನೊಡಲಗಿ ನನ್ನ ಮಗಳು ಇರಲಿಲ್ಲಾ ನಾನು ನನ್ನ ಮಗಳು ಹೊಲಕ್ಕೆ ಹೊಗಿರಬಹುದು ಅಂತಾ ತಿಳಿದು ನಾನು ನಮ್ಮ ಹೊಲಕ್ಕೆ ಹೊಗಿ ನನ್ನ ಹೆಂಡತಿ ಲಕ್ಷ್ಮಿ ಇವಳಿಗೆ ವಿಚಾರಿಸಲು ಇವಳು ಮಗಳು ಹೊಲಕ್ಕೆ ಬಂದಿರುವದಿಲ್ಲಾ ಅಂತಾ ತಿಳಿಸಿದರು ನಂತರ ನಾನು ನನ್ನ ಹೆಂಡತಿ ಲಕ್ಷ್ಮಿ ಇಬ್ಬರು ಕೂಡಿ ಊರಲ್ಲಿ ತಿರುಗಾಡಿ ನಮ್ಮ ಮಗಳಿಗೆ ಹುಡುಕಾಡುತಿದ್ದಾಗ ನಮ್ಮುರ ಶೇಖರ ತಂದೆ ಲಕ್ಷ್ಮಯ್ಯಾ ಕಲಾಲ ಮತ್ತು ಭಾಗ್ಯಮ್ಮಾ ತಂದೆ ರಾಮಯ್ಯಾ ಕಲಾಲ ಇವರುಗಳು ನಮಗೆ ತಿಳಿಸಿದ್ದೆನಂದರೆ ನಿಮ್ಮ ಮಗಳು ಇವಳಿಗೆ ಇಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೆರ ಇತನು ತನ್ನ ಮೊಟಾರ ಸೈಕಿಲ ಮೆಲೆ ಕೂಡಿಸಿಕೊಂಡು ಯಾನಾಗುಂದಿಕಡೆಗೆ ಹೊಗಿದ್ದು ನಾವು ನೊಡಿರುತ್ತೇವೆ ಅಂತಾ ತಿಳಿಸಿದರು. ನಂತರ ನಾವು ಹಾಗು ನಮ್ಮ ತಮ್ಮಂದಿರಾದ ಸಾಬಣ್ಣಾ @ ಶೇಖರ ತಂದೆ ಹಾಸರೆಡ್ಡಿ ದುಗನೂರ ಮತ್ತು ನರೇಶ ತಂದೆ ಹಾಶರೆಡ್ಡಿ ದುಗನೂರ ಎಲ್ಲೋರು ಕೂಡಿ ನಮ್ಮ ಮಗಳಿಗೆ ಯಾನಾಗುಂದಿ ,ಕಾನಾಗಡ್ಡಾ  ಗಂಗಾರಾವಲಪಲ್ಲಿ . ಚಂದಾಪುರ ಮೇದಕ ಇತರಗ್ರಾಮಗಳಿಗೆ ತಿರುಗಾಡಿ ಹುಡುಕಾಡಲಾಗಿ ನಮ್ಮ ಮಗಳು ಸಿಕ್ಕಿರುದಿಲ್ಲಾ ದಿನಾಂಕ 12-07-2017 ರಂದು ಮುಂಜಾನೆ 8-9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ತಮ್ಮಂದಿರು ಕುಡಿ ಸದರಿ ನಮ್ಮುರ ನರಸಿಂಹರೆಡ್ಡಿ ಇವರ ಮನೆ ಮುಂದೆ ಹೊಗಿ ಅವರ ತಂದೆ ಮೈಪಾಲರೆಡ್ಡಿ ತಂದೆ ತಿಮ್ಮಾರೆಡ್ಡಿ ಒಕ್ಕಲಿಗೆರ ಇವರಿಗೆ ಮನೆಯಿಂದ ಹೊರಗಡೆ ಕರೆದು ನಿಮ್ಮ ಮಗ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ಓಡಿಸಿಕೊಂಡು ಹೊಗಿದ್ದಾನೆ ಅಂತಾ ಗೊತ್ತಾಗಿದೆ ನಿವು ನಿಮ್ಮ ಮಗನಿಗೆ ಬುದ್ದಿವಾದ ಹೇಳಿ ನಮ್ಮ ಮಗಳಿಗೆ ನಮ್ಮ ಮನೆಗೆ ಕಳಿಸಿರಿ ಅಂತಾ ಹೇಳಿದಾಗ ಸದರಿ 1] ಮೈಪಾಲರೆಡ್ಡಿ ಹಾಗು ಅವರ ಅವರ ಅಣ್ಣನ ಮಗನಾದ 2] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಒಕ್ಕಲಿಗೇರ ಇವರು ಇಬ್ಬರು ಕುಡಿ ಬಂದು ನಮಗೆ ಭೋಸಡಿ ಮಕ್ಕಳೆ ನಿಮ್ಮದು ಊರಲ್ಲಿ ಜಾಸ್ತಿಯಾಗಿದೆ ನಿಮ್ಮ ಮರಿಯಾದೆ ತೆಗೆಯಬೆಕೆಂದು ನಿಮ್ಮ ಮಗಳಿಗೆ ಎತ್ತಿಕೊಂಡು ಹೊಗು ಅಂತಾ ನಾವೆ ನಮ್ಮ ಮಗನಿಗೆ ಹೇಳಿದ್ದೆವೆ ನಿವು ಎನು ಮಾಡುತ್ತಿರಿ ಮಾಡಿಕೊಳ್ಳಿರಿ  ಮಕ್ಕಳೆ ನಾವು ಈ ಊರಿನ ಗೌಡರು  ಇದ್ದೆವೆ ನಿವು ಊರಲ್ಲಿ ನಮಗೆ ಎದರು ಹಾಕಿಕೊಂಡು ಹೆಗೆ ಸಂಸಾರ ಮಾಡುತ್ತಿರಿ  ಅಂತಾ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ನೀವು ದೊಡ್ಡವರು ಈ ರಿತಿ ಮಾತಾಡುವದು ಸರಿ ಅಲ್ಲಾ ಅಂತಾ  ಹೇಳಿದಕ್ಕೆ ಅವರು ನಮಗೆ ಭೊಸಡಿ ಮಕ್ಕಳೆ ನಿವು ಇಲ್ಲಿಂದ ಸುಮ್ಮನೆ ಹೊಗಿರಿ ಇಲ್ಲದಿದ್ದರೆ ನಿಮಗೆ  ಇಲ್ಲೆ ಹೊಡೆದು ಕೊಲೆ ಮಾಡುತ್ತವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ಹೇದರಿಕೊಂಡು ಸುಮ್ಮನಾಗಿದ್ದು ಇವರು ನಮಗೆ ಭೋಸಡಿ ಮಕ್ಕಳೆ ನಿವು ಈ ಬಗ್ಗೆ ಕೇಸ್ ಗಿಸ್ ಮಾಡಿದರೆ ನಾವೆ ನಮ್ಮ ಮಗ ನರಸಿಂಹರೆಡ್ಡಿಗೆ ಹೊಡೆದು ಕೊಲೆ ಮಾಡಿ ನಿವೆ ಕೊಲೆ ಮಾಡಿದ್ದಿರಿ ಅಂತಾ ನಿಮ್ಮ ಎಲ್ಲರ ಮೆಲೆ ಕೇಸ್ ಮಾಡುತ್ತವೆ ಅಂತಾ ಹೇದರಿಕೆ ಹಾಕಿದ್ದು ಇರುತ್ತದೆ. ಅಪ್ರಾಪ್ತ ವಯಸ್ಕಳಾದ ನನ್ನ ಮಗಳು 16 ವರ್ಷ ಇವಳಿಗೆ ನಮ್ಮುರ  1] ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಇತನು ಅಫಹರಣ ಮಾಡಿಕೊಂಡು ಹೊಗಿದ್ದು ಇತನಿಗೆ ನಮ್ಮ ಮಗಳಿಗೆ ಅಫಹರಣ ಮಾಡಿಕೊಂಡು ಹೊಗುವದಕ್ಕೆ ಅವರ ತಂದೆ 2] ಮೈಪಾಲರೆಡ್ಡಿ ಅಣ್ಣನಾದ 3] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಮು|| ಪಾಕಲಗ್ರಾಮ ಇವರು ಪ್ರಚೊದನೆ ನಿಡಿದ್ದು ಅಲ್ಲದೆ ಇವರು ನಮಗೆ ಕೇಸ್ ಮಾಡದಂತೆ ಜೀವದ ಭೇದರಿಕೆ ಹಾಕಿದ್ದು ನಾವು ನಮ್ಮ ಸಮಾಜದ ಮುಖಂಡರಿಗೆ ವಿಚಾರಿಸಿಕೊಂಡು ತಡವಾಗಿ ಇಂದು ದಿನಾಂಕ 26-07-2017 ರಂದು ರಾತ್ರಿ  ಠಾಣೆಗೆ ಬಂದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಫೀರ್ಯಾದಿ ಆರ್ಜಿ ಸಾರಂಶದ ಮೇಲಿಂದ ಗುನ್ನೆ ವರದಿಯಾದ  ಬಗ್ಗೆ.  
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:26/07/2017 ರಂದು ಸಂಜೆ 6:30 ಗಂಟೆಗೆ ಸ.ತರ್ಫೇ ಫಿರ್ಯಾದಿ ಶ್ರೀ ಕಿಶೋರ ಪಿಸಿ 1010 ರವರು ಪೊಲೀಸ್‌ ಠಾಣೆಗೆ ಹಾಜರಾಗಿ ಮುಂಜಾಗೃತ ಕ್ರಮವಾಗಿ ವರದಿ ನೀಡಿದ್ದೆನಂದರೆ, ತಮ್ಮ ಆದೇಶದ ಮೇರೆಗೆ ಇಂದು ದಿನಾಂಕ:26/07/2017 ರಂದು ಸಾಯಂಕಾಲ 5 ಗಂಟೆಯ ಏರಿಯಾದಲ್ಲಿ ಪೆಟ್ರೊಲಿಂಗ ಮಾಡುತ್ತಾ ಹೊರಟು ಮಹ್ಮದಿ ಚೌಕ, ಗಾಲಿಬ ಕಾಲೋನಿ, ಮಿರ್ಚಿ ಗೊದಾಮ ಏರಿಯಾಗಳಲ್ಲಿ ತಿರುಗಾಡಿ ನಂತರ 6 ಪಿಎಮ್‌ಕ್ಕೆ ಮದಿನಾ ಕಾಲೋನಿಗೆ ಹೋದಾಗ ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದ್ದೆನಂದರೆ, ಸುಮಾರು ವರ್ಷಗಳಿಂದ ಬ್ರಹ್ಮಪೂರ  ಸರ್ವೆ ನಂ.121 ನೇದ್ದರ ಜಮೀನಿಗೆ ಸಂಬಂದಿಸಿದಂತೆ 1 ನೇ ಪಾರ್ಟಯವರಾದ 1) ಮೊಹ್ಮದ ಜೀಲಾನಿ ತಂದೆ ಲಾಡ್ಲೆ ಪಟೆಲ್‌ ಸಾ:ಬುಲಂದಾ ಫರ್ವೆಜ ಕಾಲೋನಿ ಕಲಬುರಗಿ ಮತ್ತು 2 ನೇ ಪಾರ್ಟಿಯವರಾದ 1) ಮಹ್ಮದ ಶಫಿಯೊದ್ದಿನ್‌ ತಂದೆ ಖಾಜಾ ಮೈನೊದ್ದಿನ್‌ ಸಾ:ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರ ನಡುವೆ ಜಮೀನಿಗಾಗಿ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ನಡೆದು ಮುಗಿದರೂ ಕೂಡಾ ಇನ್ನು ಎರಡು ಪಾರ್ಟಿಯವರು ತಕರಾರು ಮಾಡಿಕೊಳ್ಳುತ್ತಿದ್ದಾರೆ ಯಾವ ವೇಳೆಯಲ್ಲಿ ಜಮೀನಿಗೆ ಸಂಬಂದಿಸಿದಂತೆ ಜಗಳ ಮಾಡಿಕೊಂಡು ತಮ್ಮ-ತಮ್ಮಲ್ಲಿ ಜೀವ ಜಾನಿ ಮಾಡಿಕೊಳ್ಳುವದಲ್ಲದೆ ಸಾರ್ವಜನಿಕ ಶಾಂತತೆಗೆ ದಕ್ಕೆಯುಂಟು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿದ್ದು ಇರುತ್ತದೆ. ನಂತರ ಮರಳಿ ಠಾಣೆಗೆ ಸಂಜೆ 6:30 ಗಂಟೆ ಬಂದು ಸದರಿ ಎರಡು ಪಾರ್ಟಿಯವರ ವಿರುದ್ದ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.167/17 ಕಲಂ 107 ಸಿಆರ್‌ಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ಬಗ್ಗೆ ವರದಿ  .

±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ:26.07.2017 5.00 ಪಿಎಂಕ್ಕೆ ಫಿರ್ಯಾದುದಾರನಾದ ಶ್ರೀ ಸೋಮಶೇಖರ ತಂದೆ ಶಿವಲಿಂಗಪ್ಪಾ ಬಿರೆದಾರ ಸಾ:ಹೊನಗುಂಟಾ ಇವರು ಠಾಣೆಗೆ ಬಂದು ಫಿರ್ಯಾದಿ ಹೆಳೀಕೆ  ನೀಡಿದ್ದರ ಸಾರಂಶ ವೇನೆಂದರೆ ದಿನಾಂಕ:24.07.2017 ರಂದು ಬೆಳಿಗ್ಗೆ ಅಫ್ರೋಜ ಇತನು ಚಲಾಯಿಸುತ್ತರುವ ಟ್ರ್ಯಾಕ್ಟರ್ ನಂ.ಕೆಎ-32 ಟಿಎ-6456 ನೇದ್ದರಲ್ಲಿ  ನಮ್ಮ ತಮ್ಮನಾದ ಶರಣು ಇತನು ಕುಳಿತುಕೊಂಡು ರುದ್ರಗೌಡಾ ಇಂಗಳಿಗಿ ಇವರ ತೋಟದ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 2.45 ಪಿಎಕ್ಕೆ ಅಫ್ರೋಜ್ ಇತನು ಚಲಾಯಿಸುವ ಟ್ರ್ಯಾಕ್ಟರನಲ್ಲಿ ಹೊಲದಿಂದ ಪಪ್ಪಾಯಿ ಹೇರಿಕೊಂಡು ಊರಿಗೆ ಬಂದು ಮರಳಿ ಹೊಲಕ್ಕೆ ಹೋಗುವಾಗ ಭೀಮುಗೌಡ ಹೊಲದ ಬ್ರಿಜ್ ಕಂ ಬ್ಯಾರೇಜ್ ಹತ್ತಿರ ರಸ್ತೆಯಲ್ಲಿ 2.30 ಪಿಎಂಕ್ಕೆ ನಡೆದಾಗ ಅದೆ ವೇಳಿಗೆ ಹಿಂದುಗಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕ ಅತೀ ವೇಗ ಮತ್ತು ಅಲಕ್ಷ್ತತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಟ್ರ್ಯಾಕ್ಟರದೊಂದಿಗೆ ಕ್ಯಾನಲದಲ್ಲಿ ಬಿದ್ದು ಮತ್ತು ಅಲ್ಲೆ ಬಟ್ಟೆ ತೋಳೆಯುತ್ತಿದ್ದ ಭಾಗ್ಯಾಶ್ರೀ ಎಲ್ಲರಿಗು ಗಾಯ ಪೆಟ್ಟು ಹೊಂದಿದ್ದೇವೆ ಅಂತಾ ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ರಾಜು ಮರಗೊಳ, ಮಲ್ಲು ಚಾಕ್ರಿ ಸ್ಥಳಕ್ಕೆ ಹೋಗಿ ಗಾಯ ಪೆಟ್ಟು ಹೊಂದಿದ್ದು ಅಪಘಾತ ಪಡಿಸಿದ ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಎ-1607-1608 ಇದ್ದು ಅದರ ಚಾಲಕ ಓಡಿಹೋಗಿದ್ದನು ಗಾಯ ಪೆಟ್ಟು ಹೊಂದಿದ ಎಲ್ಲರಿಗು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಮಡು ಉಪಚಾರ ಕುರಿತು ಕಲಬುರಗಿಯ ಬಸವೇಶ್ಗರ ಆಸ್ಪತ್ರೆಗೆ ಸೇರಿಕೆ ಮಡಿದ್ದು ಇರುತ್ತದೆ. ದಿನಾಂಕ:24.07.2017 ರಂದು 2.30 ಪಿಎಂಕ್ಕೆ  ಅಫ್ರೋಜ ಇತನು ಚಾಲಾಯಿಸುವ ಟ್ರ್ಯಾಕ್ಟರ ನಂ.ಕೆಎ-32 ಟಿಎ-6456 ನೇದ್ದಕ್ಕೆ ಟ್ರ್ಯಾಕ್ಟರ ನಂ,ಕೆಎ-32 ಟಿಎ- 1607-1608 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಲಬೇಕು ಅಂತಾ ಎಲ್ಲರಿಗು ಆಸ್ಪತ್ರೆಯಲ್ಲಿ ಉಪಚಾರಪಡಿಸಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ.