POLICE BHAVAN KALABURAGI

POLICE BHAVAN KALABURAGI

25 July 2016

Kalaburagi District Reported Crimes

ಜೂಜಾಟದಲ್ಲಿ ನಿರತವರ ಬಂಧನ :
ಕಮಲಾಪೂರ ಠಾಣೆ :ದಿನಾಂಕ:24-07-2016 ರಂದು ಕಾಳಮಂದರ್ಗಿ ಗುತ್ತಿ ತಾಂಡಾದ ದೇವಾರಾಮ ರಾಠೋಡ ಇವರ ಮನೆಯ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಜೂಜಾಟ ಆಡುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ರಾಜಕುಮಾರ ತಂದೆ ಅಜಯಚಂದ ಜಾಧವ ಸಂಗಡ  5 ಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 800/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ..