POLICE BHAVAN KALABURAGI

POLICE BHAVAN KALABURAGI

12 November 2013

Gulbarga District Reported Crimes

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಕು: ಅಭಿಷೇಕ ತಂದೆ ಚಂದ್ರಕಾಂತ ರವರು ದಿನಾಂಕ 11-11-2013 ರಂದು 4-30 ಗಂಟೆ ಸುಮಾರಿಗೆ ಬೈಸಿಕಲ ಮೇಲೆ ಇಂಟರ ನ್ಯಾಷನಲ ಪಬ್ಲಿಕ ಶಾಲೆಯಿಂದ ಪಟೇಲ ಸರ್ಕಲ ಮುಖಾಂತರ ಆರ್.ಪಿ ಸರ್ಕಲ ಕಡೆಗೆ ಹೋಗುತ್ತಿದಾಗ ನೊಬಲ ಸ್ಕೂಲ ಎದುರು ರೋಡಿನ ಮೇಲೆ ಹಿಂದಿನಿಂದ ಒಬ್ಬ ಟಾಟಾ ಸೊಮೊ ಜೀಪ ನಂಬರ ಕೆಎ-35 ಎ-2880 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಸಿಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.