POLICE BHAVAN KALABURAGI

POLICE BHAVAN KALABURAGI

16 December 2012

GULBARGA DISTRICT


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಸಂಗೀತಾ ಗಂಡ ಪುರಶೋತ್ತಮ ಸಿಂಗಿ   ಸಾ: ಮಹೇಶ ನಗರ ಆಳಂದ ನಾಕಾ ಹತ್ತಿರ ಶಹಾಬಜಾರ ಗುಲಬರ್ಗಾರವರು ನಾವು ದಿನಾಂಕ:15-12-2012 ರಂದು ಸಾಯಂಕಾಲ 18=45 ಗಂಟೆಗೆ ನಮ್ಮ ಮೋಟಾರ ಸೈಕಲ್ ಕೆಎ-32 ಡಬ್ಲೂ-1880  ನೇದ್ದರ ಮೇಲೆ ಕುಳಿತು  ಸುಪರ ಮಾರ್ಕೆಟ ದಿಂದ ಜಗತ ಸರ್ಕಲ್  ಕಡೆಗೆ ಹೋಗುತ್ತಿದ್ದಾಗ ತಹಶೀಲ್ ಆಫೀಸ್ ಎದುರು  ರೋಡಿನ ಮೇಲೆ ಹಿಂದಿನಿಂದ ಕಾರ ನಂ:ಕೆಎ-32 ಎಮ್-4693 ನೇದ್ದರ ಚಾಲಕ ಡಾ||| ನಾಗಣ್ಣಾ ಗೌಡ ಇತನು ತನ್ನ ಕಾರನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 122/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.