POLICE BHAVAN KALABURAGI

POLICE BHAVAN KALABURAGI

25 July 2014

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಯೋಹಾನ ತಂದೆ ಶಂಕರ ಹವಡೆ ಸಾ:ಮಹಾವೀರ ನಗರ ಗುಲಬರ್ಗಾ ರವರು ದಿನಾಂಕ. 10-07-2014 ರಂದು ರಾತ್ರಿ  ಗಂಟೆಗೆ ನಮ್ಮ ಎಸ್.ಕೆ.ಎಸ್ ಮೈಕ್ರೋ ಪೈನಾನ್ಸ್ ಆಫೀಸನ ಮುಂದೆ ನನ್ನ ಬಜಾಜ ಡಿಸ್ಕವರ ದ್ವಿಚಕ್ರವಾಹನ ನಂ, ಕೆಎ-38-ಕೆ-5137, ಇ.ನಂ. JBMBSJ71751, ಚಾ.ನಂ. MD2DSPAZZ  SWJ67321 ಅ.ಕಿ|| 24,000/- ರೂ ನೆದ್ದು ನಿಲ್ಲಿಸಿದ್ದು ನಂತರ ಮರುದಿನ ಬೆಳಿಗ್ಗೆ 6-30 ಕ್ಕೆಎದ್ದು ನೋಡಲಾಗಿ ನಾನು ನಿಲ್ಲಿಸಿದ ದ್ವಿಚಕ್ರ ವಾಹನ ಇರಲಿಲ್ಲ.  ನಂತರ ನಾನು ಇಂದಿನವರೆಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರು ಸಹ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.