POLICE BHAVAN KALABURAGI

POLICE BHAVAN KALABURAGI

23 May 2017

KALABURAGI DISTRICT REPORTED CRIMES

ಮಟಕಾ ಜೂಜುಕೋರರ ಬಂಧನ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ:22/05/2017 ರಂದು ಶ್ರೀ ಸಂಜೀವಕುಮಾರ ಪಿಎಸ್ ರಾಘವೆಂಸ್ರ ನಗರ ಪೊಲೀಸ್ಠಾಣೆ ಕಲಬುರಗಿ ರವರು  ಠಾಣೆ ವ್ಯಾಪ್ತಿಯ ರಿಂಗ್ರೋಡ ಡಬರಬಾದ ಕ್ರಾಸ್ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬನು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಾತ್ಮಿ ಮೇರೆಗೆ ಠಾನೆಯ ಹೋಗಿ  ಠಾಣೆಯ  ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ ಮಟಕಾ ಜೂಜಾಟ ನಡೆಸುತ್ತಿದ್ದ 1) ಖುಸ್ರೊ ತಂದೆ ರಶಿದ ಮಿಯಾ ಸಾ:ಆಶ್ರಯ ಕಾಲೋನಿ ಜಾಫರಬಾದ ಈತನಿಗೆ ದಸ್ತಗೀರ ವಾಡಿ ವಿಚಾರಿಸಲಾಗಿ ತಾನು ಮಟಕಾ ಚೀಟಿಗಳನ್ನು ಬರೆದು ಹಸನ್ ಸೋಲಾಪುರಿ ಸಾ:ಎಮ್ಎಸ್‌‌ಕೆ ಮಿಲ್ಕಲಬುರಗಿ ಇತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿ ಖುಸ್ರೋ ಈತನಿಂದ ಒಂದು ಬಾಲ್ಪೆನ್‌, 1 ಮಟಕಾ ಬರೆದ ಚೀಟಿ, ನಗದು ಹಣ 1260/-ರೂಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ಠಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳುಸಾಗಾಟಗಾರರ ಬಂಧನ

ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 22-05-2017 ರಂದು ಠಾಣೆವ್ಯಾಪ್ತಿಯ ಮೈನಾಳ ಗ್ರಾಮದ ಹತ್ತಿರ ಅಕ್ರವಾಗಿ ಟಿಪ್ಪರ ಮೂಲಕ ಮರಳನ್ನು ಕಳ್ಳತನ ಮಾಡುತ್ತಿರುವ  ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಶಬಾದ ಪೊಲೀಸ್ ಠಾಣೆಯವರು ಋಆಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮರಳನ್ನು ಟಿಪ್ಪರನಲ್ಲಿ ತುಂಬಿಕೊಂಡು ಕಳ್ಳತನ ಮಾಡುತ್ತಿದ್ದ ಟಿಪ್ಪರ ನಂ ಎಪಿ 23/ ಯು 8029 ನೇದ್ದನ್ನು ವಶಪಡಿಸಿಕೊಂಡು ಸದರಿ ಟಿಪ್ಪರ ಚಾಲಕ ಮತ್ತು ಇನ್ನೊಬ್ಬನನ್ನು ವಶಕ್ಕೆ ಪಡೆದುಕೊಂಡು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡುತ್ತಿದ್ದ ಸದರಿಯವರ ವಿರುದ್ದ ಫರಹತಾಬಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.