POLICE BHAVAN KALABURAGI

POLICE BHAVAN KALABURAGI

08 January 2012

GULBARGA DIST REPORTED CRIMES

ಅನಧಿಕೃತವಾಗಿ ಸರಾಯಿ ಮಾರಾಟ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ :
ಶಹಾಬಾದ ನಗರ ಪೊಲಿಸ ಠಾಣಾ ವ್ಯಾಪ್ತಿಯ ಮಾಲಗತ್ತಿ ಗ್ರಾಮದ ಭೀಮಾಶಂಕರ ಖಣದಾಳೆ ಇವರ ಮನೆಯ ಎದರು ಅನಧಿಕೃತವಾಗಿ ಲೈಸನ್ಸಯಿಲ್ಲದೇ ಸರಾಯಿ ಕ್ವಾಟರ್ ಬಾಟಲಿಗಳು ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರಗೆ ಪಿಐ ಶಹಾಬಾದ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಗುಂಡಪ್ಪಾ, ಯೆಜಿಕಲ್ , ಪರಶುರಾಮ, ಬಸವರಾಜ ಹಾಗೂ ಜೀಪ ಚಾಲಕ ಹಣಮಂತ ರವರೊಂದಿಗೆ ದಾಳಿ ಮಾಡಿ ಭೀಮಾಶಂಕರ ತಂದೆ ಶಿವಶರಣಪ್ಪಾ ಖಣದಾಳೆ ಸಾ: ಮಾಲಗತ್ತಿ ಇತನು ಅನಧಿಕೃತವಾಗಿ ಲೈಸನ್ಸ್ ಇಲ್ಲದೇ ಸರಾಯಿ ಕ್ವಾಟರ್ ಬಾಟಲಿಗಳ 4 ಕಾಟನ್ ಬಾಕ್ಸಗಳು ಅ.ಕಿ. 6240=00 ರೂಪಾಯಿ ನೇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 5/2012 ಕಲಂ 32, 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,