POLICE BHAVAN KALABURAGI

POLICE BHAVAN KALABURAGI

29 November 2013

Gulbarga District Reported Crimes

ವರದಕ್ಷಣಿ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಹೀನಾ ಕೌಸರ್ ಗಂಡ ಚಾಂದಪಾಶಾ ಸಾ:ಸೋಂವಿ ಗುಮ್ಮಜ್ ಹತ್ತಿರ ಮದೀನಾ ಕಾಲೋನಿ ಗುಲಬರ್ಗಾ ರವರನ್ನು ದಿನಾಂಕ 09-04-2010 ರಂದು ತಂದೆ ತಾಯಿಯವರು ಮದೀನಾ ಕಾಲೋನಿಯ ಚಾಂದಪಾಶಾ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿದ್ದು, ಮದುವೆಯ ಕಾಲಕ್ಕೆ ವರನಿಗೆ ವರದಕ್ಷಣೆ, ವರೋಪಚಾರ ಅಂತಾ 3 ತೊಲೆ ಬಂಗಾರ, 40 ಸಾವಿರ ರೂ. ಹಣ ಕೊಟ್ಟಿದ್ದು, ಅಲ್ಲದೇ ಗೃಹ ಬಳಕೆಯ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ ಸುಮಾರು ಒಂದು ತಿಂಗಳವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ತದ ನಂತರ ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ನಾನು ವೆಲ್ಡೀಂಗ್ ಕೆಲಸ ಮಾಡುತ್ತೇನೆ ಅಂತಾ ನನಗೆ ದಿನಾಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನು. ಈ ವಿಷಯವನ್ನು ನಮ್ಮ ತಂದೆ ತಾಯಿ ನಮ್ಮ ಮನೆಗೆ ಬಂದು ನಾವು ಬಡವರಿದ್ದೇವೆ ನಮಗೆ 1 ಲಕ್ಷ ರೂಪಾಯಿ ಕೊಡಲು ಆಗುವುದಿಲ್ಲ ಅಂತಾ 20 ಸಾವಿರ ರೂಪಾಯಿ ಕೊಟ್ಟಿರುತ್ತಾರೆ. ಸ್ವಲ್ಪ ದಿನಗಳ ನಂತರ ಮತ್ತೆ ನನ್ನ ಗಂಡ ನನ್ನೊಂದಿಗೆ ಜಗಳ ತೆಗೆದು ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದನು. ಆಗ ನನ್ನ ಮಾವ ಬಾಶುಮಿಯ್ಯಾ, ಮೈದುನರಾದ ಮಲಂಗ್, ಸೈಯ್ಯದ, ಕುತುಬ್ ಇವರು ಕೂಡ ನನಗೆ ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತಂದು ಚಾಂದಪಾಶಾನಿಗೆ ಕೊಡು ಅವನು ವ್ಯಾಪಾರ ಮಾಡುತ್ತಾನೆ. ಅಂತಾ ಅವರು ಕೂಡ ಹಿಂಸೆ ಕೊಡುತ್ತಿದ್ದರು. ದಿನಾಂಕ 11-07-2013 ರಂದು 9-00 ಎ.ಎಮ್ ಕ್ಕೆ ನನ್ನ ಗಂಡ ಚಾಂದಪಾಶಾ ನನ್ನ ತವರು ಮನೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟ ಮನೆಯಿಂದ ಹೊರಗೆ ಹಾಕಿರುತ್ತಾನೆ. ನನ್ನ ಮಾವ ಬಾಶುಮಿಯ್ಯಾ , ಮೈದುನರಾದ ಮಲಂಗ್, ಸೈಯ್ಯದ, ಕುತುಬ್ ಇವರು ಕೂಡ  ಈ ರಂಡಿಗೆ ಎಷ್ಟು ಸಲ ಹೇಳಿದರೂ ತವರು ಮನೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡ ಬರುತ್ತಿಲ್ಲ ತವರು ಮನೆಯಿಂದ ಹಣ ತರುವವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊರಹಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೋಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿನೋದ ತಂದೆ ಜಟ್ಟೆಪ್ಪಾ ಬಾಗವಾಲೆ ಸಾ|| ಜಿ.ಕೆ.ಕಾಂಪ್ಲೆಸ್ಸ್ ಮೊಹನ ಲಾಡ್ಜ ಎದುರುಗಡೆ ಗುಲಬರ್ಗಾ ಇವರಿಗೆ ರಾಘವೇಂದ್ರ ತಂದೆ ಭಿಮಶೇನರಾವ ಮಲ್ಲಾಬಾದಿ ಹಾಗೂ ಅವರ ಅಣ್ಣತಮ್ಮಂದಿರಾದ ಶ್ಯಾಮಸುಂದರ, ಪ್ರದೀಪ, ಸುಧಾಕರ, ಯಶವಂತ ಹಾಗೂ ಸಂಬಂದಿಕರಾದ ಶಕುಂತಲಾ ಗಂಡ ಪ್ರಕಾಶ ಮಲ್ಲಾಬಾದಿ, ಉಷಾ ಗಂಡ ವಾಸುದೇವರಾವ, ಆಶಾ ಗಂಡ ಶಂಕರರಾವ, ಗಿರಿಧರ ತಂದೆ ನರಸಿಂರಾವ ಇವರುಗಳ ಆಸ್ತಿ ವಿವಾದ ನಡೆದಿದ್ದು ಅದರಲ್ಲಿ ರಾಘವೆಂದ್ರ ಮಲ್ಲಾಬಾದಿ ಇವನು ಶ್ಯಾಮಸುಂದರ ಮಲ್ಲಾಬಾದಿ ಇವನು ಮನೆಯ ಅಂಗಡಿ ನಂ. 1-859/1ಸಿ 12*15 ನೆದ್ದರ ನಕಲಿ ದಾಖಲಾತಿಗಳನ್ನು ಸ್ರಷ್ಠಿಸಿ ಫಿರ್ಯಾದಿ ಇವನಿಗೆ ಮಾರಾಟ ಮಾಡಿ ಮೊಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಝಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 29-11-2013 ರಂದು ಶ್ರೀ ಸಂಜೀವರೆಡ್ಡಿ ತಂ ಕೋನರೆಡ್ಡಿ ಪಾಟೀಲ ಸಾ : ಕಿಟ್ಟಾ ತಾ : ಬಸವಕಲ್ಯಾಣ ಜಿ: ಬೀದರ  ರವರು ತನ್ನ ಊರಿನ ಸಂಬಂದಿಕರ ಸಂಗಡ ಗುಲಬರ್ಗಾದಲ್ಲಿ ನಿನ್ನೆ  ಮದುವೆ ಮುಗಿಸಿಕೊಂಡು ಟವೇರಾ ನಂ ಕೆ,ಎ, 39 ಎಮ್, 1292 ನೇದ್ದರಲ್ಲಿ ಕುಳಿತು ಗುಲಬರ್ಗಾದಿಂದ ರಾತ್ರಿ 11.45 ಪಿ,ಎಮ್,ಕ್ಕೆ ಹೊರಟು ಕಿಟ್ಟಾ ಗ್ರಾಮಕ್ಕೆ ಹೋಗುತ್ತಿರುವಾಗ ಸದರ ಕಾರ ಚಾಲಕ ಮಹೇಶ ತಂ ಬಸವರಾಜ ಬಿರಾದಾರ ಸಾ|| ರಟಕಲ ಇತನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಿದ್ದಭಾರತಿ ಶಾಲೆಯ ಎದುರುಗಡೆ ಎಡಗಡೆಯಿಂದ 00.15 ಎ,ಎಮ್,ಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿ ನಂ  ಎ,ಪಿ, 15 ವಾಯ 3654 ನೇದ್ದು ಅತಿವೇಗ ಮತ್ತು ಅಲಕ್ಷತನಿದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ನಮ್ಮ ಕಾರಿನ ಮೈಮೇಲೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾಗ ಕಾರಿನ ಮುಂಬಾಗ ಮತ್ತು ಬಲಗಡೆಯ ಭಾಗ ಜಖಂ ಗೊಂಡಿದ್ದರಿಂದ ಎಲ್ಲರು ಒಳಗೆ ಸಿಕ್ಕಿಕೊಂಡಿದ್ದು ಈ ಅಪಘಾತದಲ್ಲಿ 1. ನಾಗನಾಥರೆಡ್ಡಿ ತಂ ಗೋವಿಂದರೆಡ್ಡಿ ಗೋರೆ 2. ಅವಿನಾಶರೆಡ್ಡಿ ತಂ ಸಂಜೀವರೆಡ್ಡಿ ಪಾಟೀಲ 3.ವಿಮಲಾ ಗಂ ಗುರುನಾಥರೆಡ್ಡಿ ಪಾಟೀಲ 4.ನೀಲಮ್ಮ ಗಂ ಮುಕುಂದರೆಡ್ಡಿ ಬೊಗಲೆ ಸಾ : ಎಲ್ಲರು ಕಿಟ್ಟಾ ತಾ : ಬಸವಕಲ್ಯಾಣ ಜಿ : ಬೀದರ 5.ಮಹೇಶ ತಂ ಬಸವರಾಜ ಬಿರಾದಾರ ಸಾ : ರಟಕಲ ತಾ|| ಚಿಂಚೋಳಿ ರವರು ಸ್ಥಳದಲ್ಲೆ ಮೃತಪಟ್ಟಿದ್ದು 1. ಸಂಜೀವರೆಡ್ಡಿ ತಂ ಕೋನರೆಡ್ಡಿ ಪಾಟೀಲ 2. ನಾಗರೆಡ್ಡಿ ತಂ ಸಂಗಾರೆಡ್ಡಿ ಬಂದೆ 3.ಗುರುನಾಥರೆಡ್ಡಿ ತಂ ಕಾಮರೆಡ್ಡಿ ಪಾಟೀಲ 4. ಮುಕುಂದರೆಡ್ಡಿ ತಂ ಗೋವಿಂದರೆಡ್ಡಿ ಬೋಗಲೆ ಸಾ : ಎಲ್ಲರು ಕಿಟ್ಟಾ ತಾ : ಬಸವಕಲ್ಯಾಣ ಜಿ: ಬೀದರ  ರವರಿಗೆ  ಸಾಧ ಮತ್ತ ಭಾರಿ  ರಕ್ತಗಾಯಳಾಗಿರುತ್ತವೆ ಅಪಘಾತದ ನಂತರ ಲಾರಿ ಚಾಲಕ ನಿಂತಂತೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ: 27-11-13 ರಂದು ರಾತ್ರಿ 8:30 ಪಿ.ಎಮ್ ಸುಮಾರಿಗೆ ಖಾದರ ತಂ ಬಸೀರೊದ್ದಿನ ಶೇಖ ಸಾ|| ಶ್ರೀನಿವಾಸ ಸರಡಗಿ ತಾ||ಜಿ|| ಗುಲಬರ್ಗಾ ರವರು ತನ್ನ ಅಪಾಚಿ ಮೋಟಾರ ಸೈಕಲ್ ಕೆ.ಎ-56-ಇ-0274 ನೇದ್ದರ ಮೇಲೆ ಗುಲಬರ್ಗಾದಿಂದ ಮಹಾಗಾಂವ ವಾಡಿಗೆ ರೋಡಿನ ಎಡಗಡೆಯಿಂದ ಬರುವಾಗ ಅಂಕಲಗಿ ಗ್ರಾಮದ ಹಳೆಯ ಕ್ರಾಸ ಹತ್ತಿರ ಮಹಾಗಾಂವ ಕಡೆಯಿಂದ ಆಟೋ ನಂ: ಕೆ.ಎ-32-ಬಿ-7316 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೋಂಡು ಬಂದವನೇ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರಿಂದ ರೋಡಿನ ಎಡಗಡೆ ಬಿದ್ದಾಗ ಬಾಯಿಗೆ ಭಾರಿರಕ್ತಗಾಯವಾಗಿ 2 ಹಲ್ಲುಗಳು ಬಿದ್ದಿದ್ದು ತುಟಿ ಸೀಳಿರುತ್ತದೆ ಬಲಗಣ್ಣಿನ ಹುಬ್ಬಿನ ಹತ್ತಿರ ಬಲಗಾಲ ಪಾದಕ್ಕೆ ಹಸ್ತಕ್ಕೆ ಹೊಟ್ಟೆಯ ಎಡಭಾಗಕ್ಕೆ ಭಾರಿರಕ್ತಗಾಯವಾಗಿದ್ದು ಬಲಮುಂಡಿ ಮುರಿದಂತೆ ಆಗಿರುತ್ತದೆ ಅಪಘಾತವಾದ ನಂತರ ಆಟೋ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಸಾಯಿ ವೈಭವ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ವೀರಭದ್ರಪ್ಪ ತಂದೆ ಬೀದೆಪ್ಪ ಗಡ್ಡದ ಉ-ವೈನ್ ಶಾಪ ಮ್ಯಾನೇಜರ ಸಾ;ಯುವಣಿ ತಾ:ಚಿತ್ತಾಪೂರ ಹಾವ:ಮನೆ ನಂ:4-601/771 ಬಸವೇಶ್ವರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಮಾಯಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಜಗದೀಶ ತಂದೆ ಚಂದ್ರಶಾ ಮಾವೀನಕರ್ ಉ-ವೈನ್ ಶಾಪ ಮ್ಯಾನೇಜರ ಸಾ:ಮಹಾಗಾಂವ ಕ್ರಾಸ ಹಾ.ವ:ಮನೆ ನಂ:29 ಬಿದ್ದಾಪೂರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪುಜಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ರಾಘವೇಂದ್ರ ತಂದೆ ಶಿವಶರಣಪ್ಪ ಸೇಡಂಕರ್ ವಯ-34 ಉ-ವೈನ್ ಶಾಪ ಮ್ಯಾನೇಜರ ಸಾ:ಮನೆ ನಂ:11-862/12 ಅಶೋಕ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ನವರಂಗ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ನಾಗರಾಜ ತಂದೆ ರುಕ್ಮುನಸಾ ಹಬೀಬ ಉ-ವೈನ್ ಶಾಪ ಮ್ಯಾನೇಜರ ಸಾ:ಮನೆ ನಂ:9-545/2/ಎ ಮಹಾದೇವ ನಗರ ಶಹಾಬಜಾರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪುರ್ಣಿಮಾ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಬಾಲಯ್ಯ ತಂದೆ ತುಳಜಯ್ಯ ಉ-ವೈನ್ ಶಾಪ ಮ್ಯಾನೇಜರ ಸಾ:ಸಾಲಹಳ್ಳಿ ತಾ:ಚಿತ್ತಾಪೂರ ಹಾವ: ವೀರತಪಸ್ವಿ ಶಾಲೆ ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಷೇಷನ ಬಜಾರ ಠಾಣೆ : ದಿನಾಂಕ 27-11-2013 ರಂದು ಸವಿಶಂಕರ ನಾಯಕ ಡಿ.ಎಸ್.ಪಿ. ಉಪ- ವಿಭಾಗ, ಬಿ.ಬಿ ಭಜಂತ್ರಿ ಪಿ.ಐ ಸ್ಟೇಶನ್ ಬಜಾರ ಪೊಲೀಸ್ ಠಾಣೆ ಮತ್ತು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್.ಐ(ಅವಿ) ರವರು ಹಾಗು ಸಿಬ್ಬಂದಿ ನೇತ್ರತ್ವದಲ್ಲಿ ಗುಲಬರ್ಗಾ ನಗರದ ಕೆಲವು ವೈನ ಶಾಪಗಳಲ್ಲಿ ಲೈಸನ್ಸ ಉಲ್ಲಂಘನೆ ಮಾಡಿ ಚಿಲ್ಲರೆ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಶಕ್ತಿ ವೈನ್ ಶಾಪ ಮೇಲೆ ದಾಳಿ ಮಾಡಿ ಹಲವು ಕಂಪನಿಯ ಚಿಲ್ಲರೆ ಮಧ್ಯ ಬಾಟಲಗಳನ್ನು ಮತ್ತು ವೈನ ಶಾಪ ಮ್ಯಾನೇಜರ ಆದ ಸಂತೋಷ ತಂದೆ ಬಾಪುರಾಯ ಪಾಟೀಲ ವಯ-26 ಉ-ವೈನ್ ಶಾಪ ಮ್ಯಾನೇಜರ ಸಾ:ಸಿದ್ದರಾಮೇಶ್ವರ ಕಾಲೋನಿ ಅಳಂದ ಚೆಕ್ ಪೋಸ್ಟ್ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಠಾಣೆಗೆ ಬಂದು  ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಷೇಷನ ಬಜಾರ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ಯಶ್ವಂತ ಬನ್ನೂರ ಸಾ: ಬಬಲಾದ (ಐಕೆ) ತಾ|| ಜಿ|| ಗುಲಬರ್ಗಾ ರವರು ತನ್ನ ಸೈಕಲ್ ಮೋಟಾರ ಹೊಂಡಾ ಸ್ಪ್ಲೆಂಡರ ಪ್ಲಸ್ ಸಿಲ್ವರ ಕಲರ ನಂ; ಕೆಎ 32 ಇಸಿ 7897 ನೇದ್ದು ಮೋಹನ ಲಾಡ್ಜ ಎದುರಗಡೆ ದಿನಾಂಕ; 27-11-2013 ರಂದು ರಾತ್ರಿ 9;30 ಗಂಟೆಯ ಸುಮಾರಿಗೆ ನಿಲುಗಡೆ ಮಾಡಿ ಟೀ ಕುಡಿದು ಮರಳಿ ರಾತ್ರಿ 10-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಸೈಕಲ್ ಮೋಟಾರ ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ನನ್ನ ಸೈಕಲ್ ಮೋಟಾರ ಹೊಂಡಾ ಸ್ಪ್ಲೆಂಡರ ಪ್ಲಸ್ ಸಿಲ್ವರ ಕಲರ ನಂ; ಕೆಎ 32 ಇಸಿ 7897  ಚಸ್ಸಿ ನಂ; MBLHA10AMCHM08167 ಇಂಜಿನ್ ನಂ  HA10EJCHM30278 || ಕಿ|| 42 ,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಿ.ಬಿ ಪಟೇಲ ಪಿ.ಐ ಕರ್ನಾಟಕ ಲೊಕಾಯುಕ್ತ ಘಟಕ ಯಾದಗಿರಿ ಸಾ|| ನ್ಯೂ ಗಾಲಿಬ ಕಾಲೋನಿ ಎಂ.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ: 29-11-2013 ರಂದು 9:00 ಎಎಮ್ ಕ್ಕೆ ಕೇಂಧ್ರ ಬಸ್ ನಿಲ್ದಾಣಕ್ಕೆ ಬಂದು ಶಹಾಪೂರಕ್ಕೆ ಹೋಗಲು ಗದಗ ಬಸ್ ನಲ್ಲಿ ಕುಳಿತಿದ್ದು ನಂತರ ರಾಮಮಂದಿರ ಹತ್ತಿರ ಹೋಗಿ ನೋಡಲಾಗಿ ನನ್ನ ಕಪ್ಪು ಬಣ್ಣದ ಏಫ್ ಗೇರ ಲ್ಯಾಪಟಾಪ ಬ್ಯಾಗ ಕಾಣಲಿಲ್ಲ. ಆಗ ನಾನು ನನ್ನ ಬ್ಯಾಗ ಹುಡುಕಾಡುತಿದ್ದಾಗ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಯಾರೋ ಒಬ್ಬ ವ್ಯಕ್ತಿ ಕೇಂದ್ರ ಬಸ್ ನಿಲ್ದಾಣ ಗುಲಬರ್ಗಾದಲ್ಲಿ ಒಂದು ಬ್ಯಾಗನ್ನು ಕಿಟಕಿಯಿಂದ ಕೆಳಗೆ ಬಿಸಾಕಿದ್ದು ಇನ್ನೊಬ್ಬ ವ್ಯಕ್ತಿ ಅದನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಅಂತಾ ತಿಳಿಸಿದರು. ನಂತರ ನಾನು ರಾಮಂದಿರದಿಂದ ಬಸ್ ನಿಲ್ದಾಣಕ್ಕೆ ಬಂದು ನನ್ನ ಬ್ಯಾಗ ಅದರಲಿದ್ದ 1) (ಎಫ್) ಗೇರ ಲಾಪಟ್ಯಾಪ ಬ್ಯಾಗ 2) 20122013 ನೇ ಸಾಲೀನ ಡೈರಿಗಳು3) 2 ಕನ್ನಡಕಗಳು 11,000=00 ರು ಗಳು 4) ವೈಲೇನಿ ಸ್ಪ್ರೈ  5) ಆಫಿಸದ ಅಲಮಾರಿ ಚಾವಿಗಳು ಮತ್ತು ಟೇಬಲ್ ಡಸ್ಕ ಚಾವಿಗಳು 6) ನಗದು ಚಿಲ್ಲರೆ ಹಣ  ಅ.ಕಿ. 200 ರೂ. ಹೀಗೆ ಒಟ್ಟು 11,200 ರೂ. ಕಿಮ್ಮತ್ತಿನ ವಸ್ತುಗಳು. ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತು ಗಂಡು ಶಿಸುವನ್ನು ಬಿಸಾಕಿ ಹೋದ ಪ್ರಕರಣ :

ಫರತಾಬಾದ ಠಾಣೆ : ದಿನಾಂಕ 28-11-2013 ರಂದು ಬೆಳ್ಳಿಗೆ 9 :00 ಗಂಟೆಯ ಸುಮಾರಿಗೆ ಅಂಗನವಾಡಿ ಕೇಂದ್ರಕ್ಕೆ ಬಂದು ಕರ್ತವ್ಯದಲ್ಲಿದಾಗ ಗ್ರಾಮದಲ್ಲಿನ ಜನರು ಗುಲಬರ್ಗಾ-ಅಫಜಲಪೂರ ರೋಡಿನ ಕೆ.ಈ.ಬಿ ಹತ್ತಿರ ಇರುವ ಒಂದು ಸೆತುವೆ ಕೇಳಗೆ ಆಗ ತಾನೆ ಜನಿಸಿದ ಒಂದು ಗಂಡು ಮಗುವನ್ನು ಒಂದು ಕೈಚಿಲದಲ್ಲಿ ಹಾಕಿ ಇಟ್ಟು ಹೋಗಿರುತ್ತಾರೆ ಎಂದು ಜನರು ಮಾತನಾಡುವದನ್ನು ಕೇಳಿ ನಾನು ಮತ್ತು ಹಡಗಿಲ ಹಾರುತಿ ಕ್ರಾಸದಲ್ಲಿರುವ ಹೋಟೆಲಿನ ನಿಂಗಮ್ಮ ಗಂಡ ಶ್ರೀಮಂತ ಜಂಬೆನಾಳ ಸಾ: ಹಾರುತಿ ಹಡಗಿಲ ಇಬ್ಬರು ಕೂಡಿಕೊಂಡು ಕೆ.ಈ.ಬಿ ಆಫಿಸಿನ ಹತ್ತಿರ ಇರುವ ಅಫಜಲಪೂರ-ಗುಲಬರ್ಗಾ  ರೋಡಿನ ಸೆತುವೆ ಕೇಳಗೆ ಕೈ ಚಿಲದಲ್ಲಿ ಅಂದಾಜು ಒಂದು ದಿನದ ಮಗು (ಗಂಡು) ಇದ್ದಿರುತ್ತದೆ. ಸದರಿ ಮಗುವಿಗೆ ಹೊಕ್ಕಳದಿಂದ ರಕ್ತ ಬರುತ್ತಿದ್ದು ದೇಹದ ಇತರೆ ಕಡೆ ಯಾವುದೆ ಗಾಯ ವಗೈರೆ ಇರುವದಿಲ್ಲ. ಮಗು ಜಿವಂತ ಇರುತ್ತದೆ. ಸದರಿ ಮಗುವಿನ ತಂದೆ ತಾಯಿಯು ಅಥವಾ ಲಾಲನೆ-ಪಾಲನೆ ಮಾಡುವ ಜವಾಬ್ದಾರಿ ಇರುವ ಇನ್ಯಾವುದೆ ವ್ಯಕ್ತಿಯು ಮಗುವನ್ನು ಅಪಾಯಕೊಡ್ಡುವ ಅಥವಾ ತೋರೆದು ಬಿಡುವ ಅಥವಾ ಜನನ ಮುಚ್ಚಿಡುವ ಉದೇಶದಿಂದಲು ಮಗುವನ್ನು ಇಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಕೈಚಿಲದಲ್ಲಿ ಹಾಕಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.