POLICE BHAVAN KALABURAGI

POLICE BHAVAN KALABURAGI

11 July 2016

Kalaburagi District Reported Crimes

ಜೂಜುಕೊರರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಜವಳಿ (ಡಿ) ಗ್ರಾಮದ ಹಳೆಯ ಅಂಗನವಾಡಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜವಳಿ (ಡಿ) ಗ್ರಾಮಕ್ಕೆ ಹೋಗಿ ಹಳೆಯ ಅಂಗನವಾಡಿ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 07 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಹಣಮಂತ ತಂದೆ ಶ್ರೀಮಂತ ವಡ್ಡರ 02) ಹಣಮಂತ ತಂದೆ ಮಾಳಪ್ಪ ಹರಳಯ್ಯ 03) ಅನೀಲ ತಂದೆ ನಾಗಪ್ಪಾ ವಡ್ಡರ 04) ಶಿವರಾಯ ತಂದೆ ಮಾಯಪ್ಪ ಪೂಜಾರಿ 05) ಶರಣಬಸಪ್ಪ ತಂದೆ ಗುರುಸಿದ್ದಪ್ಪಾ ರಾಚೂರ 06) ಬಸವಂತ ತಂದೆ ಭೀಮಶಾ ವಡ್ಡರ 07] ಖಾಜಾಲಾಲ ತಂದೆ ದಸ್ತಗಿರ ಬಂದ್ರಾಡ ಸಾ : ಎಲ್ಲರು ಜವಳಿ(ಡಿ) ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 5410/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಸುಂಟನೂರ ಗ್ರಾಮದ ರಾಮಲಿಂಗ ಮಠದ ಸಾರ್ವಜನಿಕ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಈಗಾಗಲೇ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸುಂಟನೂರ ಗ್ರಾಮಕ್ಕೆ ಹೋಗಿ ಸುಂಟನೂರ ಗ್ರಾಮದ ರಾಮಲಿಂಗ ಮಠದ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 06 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 06 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಅಶೋಕ ತಂದೆ ಶರಣಪ್ಪ ನ್ಯಾಮನ 02) ಸುಭಾಷ ತಂದೆ ರಾಮಚಂದ್ರ ನ್ಯಾಮನ 03) ರಾಜಕುಮಾರ ತಂದೆ ಹಣಮಂತ್ರಾಯ ದಣ್ಣೂರೆ 04) ಶಿವಪುತ್ರ ತಂದೆ ಭೀಮಶಾ ನ್ಯಾಮನ 05) ಶರಣಬಸಪ್ಪ ತಂದೆ ದುರ್ಗಪ್ಪ ಚಿಂಚನಸೂರ 06) ವಿಠ್ಠಲ ತಂದೆ ಶರಣಪ್ಪ ಬಿದನಕರ ಸಾ : ಎಲ್ಲರು ಸುಂಟನೂರ  ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 1410/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 10/07/2016 ರಂದು ಆಲೂರ (ಬಿ) ಗ್ರಾಮದ ಹನುಮಾನ ದೇವರ ಗುಡಿಯ ಸಾರ್ವಜನಿಕ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಈಗಾಗಲೇ ಬಾತ್ಮಿ ಬಂದ ಮೇರೆಗೆ ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆಲೂರ (ಬಿ) ಗ್ರಾಮಕ್ಕೆ ಹೋಗಿ ಆಲೂರ (ಬಿ) ಗ್ರಾಮದ ಹನುಮಾನ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 05 ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01) ಸುರೇಶ ತಂದೆ ಯಶವಂತ ಕೋಗನೂರ 02) ಲಕ್ಷ್ಮಣ ತಂದೆ ಭೀಮಶಾ ಹಡಪಾದ 03) ಜಿಂದಾವಲಿ ತಂದೆ ಲಾಡ್ಲೆಸಾಬ ಮುಲ್ಲಾ 04) ಇಮಾಮಸಾಬ ತಂದೆ ಮಹಿಬೂಬಸಾಬ ಕಿಣಗಿ 05) ಮೌಲಾ ತಂದೆ ಹುಸೇನಸಾಬ ಮೂಮಿನ ಸಾ : ಎಲ್ಲರು ಆಲೂರ (ಬಿ) ಅಂತಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 990/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.