POLICE BHAVAN KALABURAGI

POLICE BHAVAN KALABURAGI

22 November 2013

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜಶೇಖರ ತಂದೆ ಶರಣಪ್ಪಾ ಉಪಾಸೆ ಸಾಃ ನವರತ್ನ ಅಪಾರ್ಟಮೆಂಟ ಐವನಶಾಹಿ ಗುಲಬರ್ಗಾ ಇವರು, ದಿನಾಂಕ 09-11-2013 ರಂದು ರಾತ್ರಿ 2200 ಗಂಟೆಗೆ ಹಿರೋ ಹೊಂಡಾ ಫ್ಯಾಶನ್ ಪ್ಲಸ್ ನಂ. ಕೆಎ 32 ಯು 7315 ಚಸ್ಸಿ ನಂ. MBLHA10EG8GJ11059 ಇಂಜಿನ್ ನಂ. HA10EB8GJ57322 ನೇದ್ದು ಅಪಾರ್ಟಮೆಂಟನ ಪಾರ್ಕಿಂಗ ಪ್ಲೇಸ್‌ನಲ್ಲಿ ನಿಲ್ಲುಗಡೆ ಮಾಡಿ ದಿನಾಂಕ 10-11-2013 ರಂದು ಬೆಳಿಗ್ಗೆ 06:00 ಗಂಟೆಗೆ ಬಂದು ನೋಡುವಸ್ಟರಲ್ಲಿ ಮೋಟಾರ ಸೈಕಲ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.