POLICE BHAVAN KALABURAGI

POLICE BHAVAN KALABURAGI

16 February 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಾಪುಗೌಡ ತಂದೆ ಬಸಪ್ಪಗೌಡ ಸದನಾಪೂರ ಸಾ:ಶಿವಪೂರ ರವರು. ನನ್ನ ಎರಡನೇ ಮಗಳಾದ ಜಯಶ್ರೀ @ ಜಯಲಕ್ಷ್ಮಿ  ವಯಸ್ಸು 30 ವರ್ಷ ಇವಳಿಗೆ ಇಗ ಸುಮಾರು 7-8 ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಮಲ್ಲಣ್ಣಗೌಡ ಪಾಟೀಲ್ ಎಂಬುವವರ ಎರಡನೇಯ ಮಗನಾದ ಚೆನ್ನಪ್ಪಗೌಡ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮ ಅಳಿಯನ ಅಣ್ಣ ಸಂಗಣ್ಣಗೌಡ ಅಂತಾ ಇರುತ್ತಾನೆ. ಮಾಡಬೂಳ ಸೀಮೆಯಲ್ಲಿ ಇರುವ ಅವರ ಹಿರಿಯರ ಆಸ್ತಿ ವಿಷಯಕ್ಕೆ ಸಂಬಂದಿಸಿದಂತೆ ನಮ್ಮ ಅಳಿಯ ಚೆನ್ನಪ್ಪಗೌಡ ಮತ್ತು ಅವರ ಅಣ್ಣ ಸಂಗಣ್ಣಗೌಡ ಇವರ ಮದ್ಯ ಆಗಾಗ ತಂಟೆ-ತಕರಾರು ಆಗುತ್ತಾ ಬಂದು ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವು ನೆಡೆದು ನನ್ನ ಅಳಿಯ ಚೆನ್ನಪ್ಪಗೌಡ  ಮತ್ತು ಮಗಳಾದ ಜಯಶ್ರೀಯಂತೆ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನ್ಯಾಯಾಲಯದ ತೀರ್ಪು ಆದಾಗಿನಿಂದ ನನ್ನ ಆಳಿಯ ತಮ್ಮ ಊರಾದ ಮಾಡಬಾಳ ಗ್ರಾಮಕ್ಕೆ ಹೋದಾಗ ಅವನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕರಗೌಡ ಸಾ|| ಬನ್ನಟ್ಟಿ ಪಿ.ಎ. ಹಾಗು ಸಂಗಣ್ಣಗೌಡನ ಮೂರನೇಯ ಹೆಂಡತಿ ಅವಳ ಹೆಸರು ಗೊತ್ತಿಲ್ಲ ಹಿಗೇಲ್ಲರೂ ಕೂಡಿಕೊಂಡು ನನ್ನ ಅಳಿಯನಿಗೆ ನಿನ್ನ ಹೆಂಡತಿಯಾದ ಜಯಶ್ರೀಗೆ ಕೊಲೆ ಮಾಡಿ ಬಾ ನಿನ್ನ ಹೊಲ, ಮನೆ ಕೊರ್ಟಿನ ಆದೇಶದಂತೆ ಕೊಡುತ್ತೆವೆಅಂತಾ ಹೇಳಿದ ವಿಷಯ ನನ್ನ ಅಳಿಯ ನನ್ನ ಮಗಳೀಗೆ ಹೇಳಿದ್ದು ಅದನ್ನು ನನ್ನ ಮಗಳು ನನಗೂ, ನನ್ನ ಹೆಂಡತಿಗೂ ತಿಳಿಸಿದಳು. ನಾನು, ನನ್ನ ಹೆಂಡತಿ ಇಬ್ಬರೂ ನನ್ನ ಅಳಿಯ, ಮಗಳೀಗೆ ನೀವಿಬ್ಬರೂ ಚೆನ್ನಾಗಿ ಇರಿ ಇಂದಲ್ಲ ನಾಳೆ ಕೊರ್ಟಿನ ಆದೇಶದಂತೆ ಹೊಲವು ನಿಮಗೆ ಬರುತ್ತದೆ ಅಂತಾ ಸಮಾಧಾನ ಪಡಿಸಿದೆವು. ಅವರಿಗೆ ಇಗ 3 ವರ್ಷದ ದೇವಿಕಾ ಅಂತಾ ಮಗಳಿರುತ್ತಾಳೆ. ನಮ್ಮ ಅಳಿಯ ಊರಿಗೆ ಹೋಗಿ ಬಂದಾಗಿನಿಂದ ನನ್ನ ಮಗಳಿಗೆ  ಹೊಡೆಯುವದು, ಬಡೆಯುವದು ಮಾಡುತ್ತಿದ್ದನು. ಅವರಿಬ್ಬರೂ ಗಂಡ-ಹೆಂಡಿರು ಎಂಬ ಭಾವನೆಯಿಂದ ಸುಮ್ಮನ್ನಿದ್ದೆವು. ದಿನಾಂಕ 14-02-2016 ರಂದು ರಾತ್ರಿ 9 ಗಂಟೆಗೆ ನಾನು ನನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾಗ ನನ್ನ ಮಗಳಾದ ಜಯಶ್ರೀ ಮತ್ತು ಅಳಿಯ ಚೆನ್ನಪ್ಪಗೌಡ ಇಬ್ಬರೂ ಜಗಳವಾಡುವ ಸಪ್ಪಳ ಕೇಳಿ ಅವರು ಯಾವಾಗಲೂ ಇದೆ ರೀತಿ ಜಗಳ ಮಾಡುತ್ತಾರೆ ಅಂತಾ ನಾವು ನಮ್ಮ ಮನೆಯಲ್ಲಿ ಮಲಗಿಕೊಂಡೆವು. ದಿನಾಲು ನನ್ನ ಮಗಳಾದ ಜಯಶ್ರೀ ಇವಳು ಬೇಳಿಗ್ಗೆ ನಮ್ಮ ಮನೆಗೆ ಬರುವಳು ಯಾಕೋ ಬಂದಿಲ್ಲಾ ಅಂತಾ ನಾನು ನನ್ನ ಹೆಂಡತಿ ಸರಸ್ವತಿ ಇಬ್ಬರು ನನ್ನ ಮಗಳು ವಾಸಿಸುವ ಮನೆಯ ಮುಂದೆ ಬಂದು ನನ್ನ ಮಗಳು, ಅಳಿಯನಿಗೆ ಕೂಗಿದರೆ ಬಾಗಿಲು ತೆರೆದಿರುವದಿಲ್ಲಾ ಆಗ ಓಣಿಯ ಜನರು ಸಹ ಬಂದಿದ್ದರು. ನಾವು ಅವರು ಒಳಕೊಂಡಿ ಹಾಕಿಕೊಂಡಿದ್ದರಿಂದ ತಟ್ಟೆಗೆ ಒದ್ದು ತಟ್ಟೆಯ ಒಳಕೊಂಡಿ ಹಾರಿದ್ದರಿಂದ  ಒಳಗೆ ಹೋಗಿ ನೊಡಲಾಗಿ ಮನೆಯ ಪತ್ರಾದ ಕಬ್ಬಿಣದ ಅಡ್ಡಿಗೆ ಇಬ್ಬರು ಹಗ್ಗದಿಂದ ನೇಣು ಹಾಕಿಕೊಂಡಿದ್ದು ನೋಡಿದೇವು. ನನ್ನ ಮಗಳ ಮುಖಕ್ಕೆ, ಎರಡು ಮೊಳಕೈಗೆ ಗಾಯಾವಾಗಿದ್ದು ಬಾಯಿಯಿಂದ ರಕ್ತ ಸೋರಿದ್ದು ಇರುತ್ತದೆ. ನನ್ನ ಮಗಳಿಗೆ ನನ್ನ ಅಳಿಯನಾದ ಚೆನ್ನಪ್ಪಗೌಡ ಇತನು. ತನ್ನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕ್ರಗೌಡ ಬನ್ನಟ್ಟಿ, ಸಂಗನಗೌಡನ 3 ನೇಯ ಹೆಂಡತಿ ಹೀಗೆಲ್ಲರ ಪ್ರಚೋದನೆಯ ಮೇರೆಗೆ ನನ್ನ ಮಗಳನ್ನು ಅಳಿಯ ಚೆನ್ನಪ್ಪಗೌಡ ಇತನು ಕೊಲೆ ಮಾಡಿ ಕೊಲೆ ಮಾಡಿದ ವಿಷಯವನ್ನು ಮರೆಮಾಚುವ ಉದ್ದೇಶದಿಂದ ನನ್ನ ಮಗಳಿಗೆ ಹಗ್ಗದಿಂದ ನೇಣು ಹಾಕಿ ಮೃತಪಟ್ಟ ನಂತರ ತಾನು ಅದೆ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಠಲರಾವ ತಂದೆ ದಿ:ಭಗವಾನರಾವ ಚಿಂಚೋಳಿಕರ ಸಾ|| ಮ.ನಂ. 11-862/4/2ಸಿ ಶಾಂತಿ ನಗರ ಎಂ.ಎಸ್.ಕೆ. ಮಿಲ್ ರೋಡ ಕಲಬುರಗಿ ಇವರ ಮಗನಾದ ವೆಂಕಟೇಶ ಈತನು ಎಂ.ಎ. ವ್ಯಾಸಂಗ ಮುಗಿಸಿದ್ದು, ಸದ್ಯ ಮನೆಯಲ್ಲೇ ಇರುತ್ತಾನೆ. ನಮ್ಮ ಮಗನು ಈ ಮೊದಲು 15-20 ದಿನಗಳ ಹಿಂದೆ ಕೆಲಸಗೊಸ್ಕರ ಹೈದ್ರಾಬಾದಗೆ ಹೋಗಿದ್ದು, ಕೆಲಸ ಸಿಗದ ಕಾರಣ ಮತ್ತೆ ಮರಳಿ ಕಲಬುರಗಿಗೆ ಬಂದಿದ್ದು ಇರುತ್ತದೆ. ನಮ್ಮ ಮಗನು ತನಗೆ ಕೆಲಸ ಸಿಕ್ಕಿರುವುದಿಲ್ಲ ಅಂತ ಮಾನಸಿಕವಾಗಿ ನೊಂದುಕೊಂಡಿದ್ದು ದಿನಾಂಕ:13/02/2016 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನಮ್ಮ ಮಗನಾದ ವೆಂಕಟೇಸ ಇತನು ತನ್ನ ತಾಯಿಯಾದ ರಾಧಾ ಇವಳಿಗೆ ನಾನು ಹೊರಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಇರುತ್ತದೆ. ರಾತ್ರಿಯಾದರು ನಮ್ಮ ಮಗ ವೆಂಕಟೇಶ ಈತನು ಮನೆಗೆ ಮರಳಿ ಬಂದಿರುವುದಿಲ್ಲ. ನಂತರ ಅವನ ಮೊಬೈಲ ಚೆಕ್ ಮಾಡಲು ಮನೆಯಲ್ಲಿ ಟೇಬಲ ಮೇಲೆ ಇಟ್ಟಿದ್ದು ಮೊಬೈಲ ಚಾಲು ಮಾಡಿ ನೋಡಲು ಇಂಗ್ಲೀಷನಲ್ಲಿ ಟೈಪ ಮಾಡಿದ್ದು ಅದರಲ್ಲಿ ನಾನು ನನ್ನ ತಂದೆ ತಾಯಿಗೆ ತುಂಬಾ ಪ್ರೀತಿಸುತ್ತೇನೆ. ಅವರಿಗೆ ಯಾರು ಏನು ತೊಂದರೆ ಕೊಡಬಾರದು, ನನಗೆ ಕೆಲಸ ಸಿಗದೆ ಇರುವುದರಿಂದ ಜೀವನದಲ್ಲಿ ತುಂಬಾ ಜಿಗುಪ್ಸೆಗೊಂಡಿರುತ್ತೇನೆ. ನನ್ನ ಗೆಳೆಯರೆಲ್ಲರಿಗೆ ಕೆಲಸ ಸಿಕ್ಕಿದ್ದು, ನನಗೆ ಕೆಲಸ ಸಿಕ್ಕಿರುವುದಿಲ್ಲ, ತನ್ನ ತಂದೆ ತಾಯಿಗೆ, ಚೆನ್ನಾಗಿ ನೋಡಿಕೊಳ್ಳಿರಿ ಅಕ್ಕ ಮತ್ತು ಅಕ್ಕಳ ಗಂಡ ಇವರಿಗೆ ತಿಳಿಸಿದ್ದು ಇರುತ್ತದೆ, ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ, ನಾನು ಮನೆಯಲ್ಲಿ ಇದ್ದಾಗ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ, ತಂದೆಯವರೆ ನಿಮ್ಮ ಆಸೆಯಂತೆ ಒಳ್ಳೆಯ ಕಾರು ಖರೀದಿ ಮಾಡಿ ಕೊಳ್ಳಿರಿ ನೀವು ಚೆನ್ನಾಗಿರಿ ಅಂತ ಇತ್ಯಾದಿ ತನ್ನ ಮೊಬೈಲನಲ್ಲಿ ಇಂಗ್ಲೀಷನಲ್ಲಿ  ಬರೆದಿದ್ದು ಇರುತ್ತದೆ. ನನ್ನ ಮಗನು ಮನೆಗೆ ಬರದೆ ಇರುವುದರಿಂದ ಆತನ ಗೆಳೆಯರಿಗೆ ಮತ್ತು  ನಮ್ಮ ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ತಿ ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 13.02.2016 ರಂದು ರಾತ್ರಿ ವೇಳೆಯಲ್ಲಿ ಪೂಜಾರಿಯವರಾದ ಶ್ರೀಮತಿ ಶಾಂತಾಬಾಯಿ ಗಂಡ ಸಿದ್ರಾಮಯ್ಯ ಸ್ವಾಮಿ ಇವರು ಬಿಂಬಲಿಂಗೇಶ್ವರ ದೇವಸ್ಥಾನಕ್ಕೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 14.02.2016 ಬೆಳ್ಳಿಗ್ಗೆ 6 ಗಂಟೆಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗಿ ನೋಡಿದಾಗ ದೇವಸ್ಥಾನದಲ್ಲಿದ್ದ ಮೂರ್ತಿ ಕಳುವಾಗಿದ ಬಗ್ಗೆ  ನೋಡಿ ಶ್ರೀಮತಿ ಶಾಂತಾಬಾಯಿ ಸ್ವಾಮಿ ಇವರು ನಮ್ಮ ಮನೆಗೆ ಬಂದು ನನಗೆ ವಿಷಯ ತಿಳಿಸಿದ್ದು ಅದರಂತೆ ನಾನು ದೇವಸ್ಥಾನಕ್ಕೆ ಹೋಗಿ ನೋಡಲು ದೇವಸ್ಥಾನಕ್ಕೆ ಹಾಕೀದ ಮೂರು ಕೀಲಿಗಳನ್ನು ಮೂರಿದು ದೇವಸ್ಥಾನದಲ್ಲಿದ್ದ ಶ್ರೀ ಬಿಂಬಲಿಂಗೇಶ್ವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.   ಬಿಂಬಲಿಂಗೇಶ್ವರ ದೇವಸ್ಥಾನದಲ್ಲಿ ಇದ್ದ ಪಂಚಲೊಹದ ಪುರಾತನದಾಗಿದ್ದು ಬಿಂಬಲಿಂಗೇಶ್ವರ ಮೂರ್ತಿಯನ್ನು ದಿನಾಂಕ 13/14.02.2016 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಮೂರ್ತಿಯ ಅಂದಾಜ ಕಿಮ್ಮತ್ತು 1 ಲಕ್ಷ ರೂಪಾಯಿ ಬೇಲೆ ಬಾಳುವದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.