POLICE BHAVAN KALABURAGI

POLICE BHAVAN KALABURAGI

08 March 2012

GULBARGA DIST REPORTED CRIME

ಹಲ್ಲೆ, ಮಾನಭಂಗ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:
ಕು:ಸೋನಾ ತಂದೆ ತುಕರಾಮ್ ವ:17 ವರ್ಷ ಸಾ: ಶಹಾಬಜಾರ ತಾಂಡ ಗುಲಬರ್ಗಾ ರವರು ನಾನು ನಮ್ಮ ದಿನಾಂಕ:05.03.12 ರಂದು ಸಾಯಂಕಾಲ ಸುಮಾರಿಗೆ ನಮ್ಮ ಮನೆಯ ಎದುರು ನಿಂತುಕೊಂಡಾಗ ನಮ್ಮ ಪಕ್ಕದ ಮನೆಯ ಅಶೋಕ ತಂದೆ ಬಿಕ್ಕು ಇತನು ಬಂದವನೇ ನನ್ನ ಮೈ ಕೈಗೆ ಎದೆಗೆ ಮುಟ್ಟಿ ತಬ್ಬಿಕೊಳ್ಳಲು ಯತ್ನಿಸಿದನು, ನಾನು ಗಾಬರಿಗೊಂಡು ಚಿರಾಡಿದಾಗ ಮನೆಯೊಳಗಿದ್ದ ನನ್ನ ಅಕ್ಕ ಕಮಲ್, ತಮ್ಮ ರಾಜಕುಮಾರ ಇವರು ಬಂದು ಅವರಿಂದ ನನಗೆ ಬಿಡಿಸಿಕೊಂಡರು. ಅಶೋಕ ಮತ್ತು ಆತನ ತಮ್ಮನಾದ ಕಿಶನ್ ಇಬ್ಬರೂ ಕೂಡಿ ನನಗೆ ಮತ್ತು ನನ್ನ ಅಕ್ಕಳಿಗೆ ಹೊಡೆ ಬಡೆ ಮಾಡಿ ತಮ್ಮ ರಾಜಕುಮಾರನಿಗೆ ಹೊಡೆದಿರುತ್ತಾರೆ. ಕಿಶನ ಇತನು ನನ್ನ ತಮ್ಮನಿಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ. ಮತ್ತು ಅಶೋಕನ ತಾಯಿಯಾದ ಸುಶೀಲಾಬಾಯಿ ಇವಳು ಬಂದು ನನಗೆ ಮತ್ತು ನನ್ನ ಅಕ್ಕಳಿಗೆ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿರುತ್ತಾರೆ. ನಮಗೆ ಹೊಡೆ ಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ ಅಶೋಕ,ಕೀಶನ, ಸುಶೀಲಾಬಾಯಿ ಇವರ ಮೇಲೆ ಕಾನೂನು ಕ್ರಮ್ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 323.324.355.506.509.ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಅಮಜದ ಅಲಿ ತಂದೆ ಮಗದುಮ ಅಲಿ ಭಾಗವಾನ ವ:37 ವರ್ಷ ಉ: ವ್ಯಾಪರ ಸಾ: ಗೋಲಾ ಚೌಕ ಗುಲಬರ್ಗಾರವರು ನಾನು ಮತ್ತು ನನ್ನ ಅಳಿಯ ಮಹ್ಮದ ತೌಫೀಕ ತಂದೆ ಮಹ್ಮದ ಗೌಸ ಭಾಗವಾನ ಇಬ್ಬರು ಹೀರಾಪೂರದಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋಗುವ ಕುರಿತು ಹೀರಾಪೂರ ರಿಂಗ ರೋಡ ಕ್ರಾಸಿನಲ್ಲಿ ಆಟೋದಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಮೋಟಾರ ಸೈಕಲ ಕೆಎ 32 ಕ್ಯೂ 5835 ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಸೊಂಟಕ್ಕೆ ಗುದ್ದಿ ಭಾರಿ ಗುಪ್ತಗಾಯ ಮಾಡಿದ್ದು ಅದೆ. ಅದೇ ದಿನ ನಾನು ಮತ್ತು ಡಿಕ್ಕಿ ಪಡಿಸಿದ ಮೋಟಾರ ಸೈಕಲ ಸವಾರ ಇಬ್ಬರು ಕೂಡಿಕೊಂಡು ಅದೇ ದ್ವಿ-ಚಕ್ರ ವಾಹನದ ಮೇಲೆ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ವೈದ್ಯರು ತೌಫೀಕನಿಗೆ ಭಾರಿ ಫ್ಯಾಕ್ಚರ ಆಗಿದೆ ನಮ್ಮ ಹತ್ತಿರ ಚಿಕಿತ್ಸೆ ಆಗುವುದಿಲ್ಲಾ ಎಂದು ಹೇಳಿದ್ದರಿಂದ ಅತನಿಗೆ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ನಗರದ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಂದು ಗುಲಬರ್ಗಾಕ್ಕೆ ಬಂದಿರುತ್ತೆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 74/2012 ಕಲಂ 279, 338 ಐಪಿ.ಸಿ ಸಂಗಡ 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ:05/03/2012 ರಂದು ಸಾಯಂಕಾಲ 5-15 ಪಿ.ಎಂಕ್ಕೆ ಸಮರ್ಥ ವೈನಶಾಪ ಪಕ್ಕದಲ್ಲಿ ಸ್ಟೇರಕೇಸ ಜಾಗದಲ್ಲಿ ರಾಮ ನಗರ ಗುಲಬರ್ಗಾದಲ್ಲಿ ಸುನೀಲ ತಂದೆ ರಾಜಾರಾಮ ಕಾಂಬಳೆ ಸಾರಾಮನಗರ ಗುಲಬರ್ಗಾ ಇತನು ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದಾಗ ಅವನಿಂದ ಮಧ್ಯದ ಬಾಟಲಿಗಳು ನಗದು ಹಣ 650 ರೂ. ಹೀಗೆ ಒಟ್ಟು 3769.50 ಪೈಸೆ ಮಾಲು ಜಪ್ತಿ ಮಾಡಿಕೊಂಡಿದ್ದರಿಂದ ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 76/2012 ಕಲಂ 32, 34, 21 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.