POLICE BHAVAN KALABURAGI

POLICE BHAVAN KALABURAGI

16 March 2014

Gulbarga District Reported Crimes

ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ: 15-03-2014 ರಂದು 05;10 ಪಿ.ಎಮ್.ಕ್ಕೆ ಅಲ್ಲಾಪೂರ[ಜೆ] ಗ್ರಾಮದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಸವರಾಜ ತಂದೆ ಶಿವಲಿಂಗಪ್ಪ ಬಜಂತ್ರಿ ಸಾ: ಅಲ್ಲಾಪೂರ ಇತನಿಗೆ ಶ್ರೀ ಕೆ. ಎಸ್ ಹಟ್ಟಿ ಸಿ.ಪಿ.ಐ ಆಳಂದ ಹಾಗು ಶ್ರೀ ಡಿ. ಬಿ ಕಟ್ಟಿಮನಿ ಪಿ.ಎಸ್.ಐ ಮಾದನ ಹಿಪ್ಪರಗಾ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂಧಿಯವರು ದಾಳಿ ಮಾಡಿ ಹಿಡಿಕೊಂಡು ಸದರಿಯವನ ಹತ್ತೀರ ಇದ್ದ 1] ಓರಿಜಿನಲ್ ಚಾಯಿಸ್ ಡಿಲೇಕ್ಸ ವಿಸ್ಕಿ ಬರೆದ 180 ಎಂ. ಎಲ್ ಮಧ್ಯ ತುಂಬಿದ ಪಾಕೇಟ್  ಒಟ್ಟು = 52 ಪಾಕೀಟ್‌ಗಳು ಅಂದಾಜು ಕಿ, 2496/- ರೂಪಾಯಿಗಳು 2] ಓರಿಜಿನಲ್ ಚಾಯಿಸ್ ಡಿಲೇಕ್ಸ ವಿಸ್ಕಿ ಬರೆದ 90 ಎಂ. ಎಲ್ ಮಧ್ಯ ತುಂಬಿದ ಪಾಕೇಟ್  ಒಟ್ಟು = 19 ಪಾಕೀಟ್‌ಗಳು ಅಂದಾಜು ಕಿ, 456/- ರೂಪಾಯಿಗಳು.3] ಓಲ್ದ ಟವರನ್ ವಿಸ್ಕಿ ಇದ್ದ 180 ಎಂ. ಎಲ್ ಮಧ್ಯ ತುಂಬಿದ ಪಾಕೇಟ್ ಒಟ್ಟು = 09  ಪಾಕೀಟ್‌ಗಳು ಅಂದಾಜು ಕಿ, 504/- ರೂಪಾಯಿಗಳ ಕಿಮ್ಮತ್ತೀನದು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.