POLICE BHAVAN KALABURAGI

POLICE BHAVAN KALABURAGI

06 February 2019

KALABURAGI DISTRICT REPORTED CRIMES

ದ್ವಿಚಕ್ರ ವಾಹನ ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 30-01-2019 ರಂದು 2;00 ಪಿ.ಎಂ ಸುಮಾರಿಗೆ ಶ್ರೀ ಗುರುಲಿಂಗಪ್ಪ ತಂದೆ ರೇವಣಸಿದ್ದಪ್ಪ ಯಾತನೂರ ಸಾ|| ಬಳೂಂಡಗಿ ರವರು ತಮ್ಮ ಮೋಟರ ಸೈಕಲ್ ನಂ KA-32/W-0541 ನೇದ್ದರ ಮೆಲೆ ಯಡ್ರಾಮಿಗೆ ಬಂದು ನಮ್ಮ ಮೋಟರ ಸೈಕಲನ್ನು ನಮ್ಮ ತಂಗಿ ಮನೆಯ ಮುಂದೆ ನಿಲ್ಲಿಸಿ ಒಳಗೆ ಹೋಗಿರುತ್ತೇನೆ, ನಂತರ 2;30 ಪಿ.ಎಂ ಸುಮಾರಿಗೆ ನಾನು ಮನೆ ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ನಮ್ಮ ಮೋಟರ ಸೈಕಲ ಇರಲಿಲ್ಲಾ, ನಂತರ ನಾನು ಎಲ್ಲಾ ಕಡೆ ಹುಡಕಾಡಿದರು ನನ್ನ ಮೋಟರ ಸೈಕಲ್ ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಗೆಳೆಯ ಶರಣಪ್ಪ ತಂದೆ ಭಾಗಣ್ಣ ಹಡಪದ ಮತ್ತು ನಮ್ಮ ತಂದೆಯವರು ಕೂಡಿ ಸ್ಥಳಿಯ ಯಡ್ರಾಮಿ, ಜೇವರ್ಗಿ, ಮಂದೇವಾಲ, ಜೇರಟಗಿ, ಮೋರಟಗಿ ಗ್ರಾಮಗಳಲ್ಲಿ ಹುಡಕಾಡಿದರು ಕಳುವಾದ ನಮ್ಮ ಮೋಟರ ಸೈಕಲ್ ಸಿಗಲಿಲ್ಲಾ, ನಮ್ಮ ಮೋಟರ ಸೈಕಲ್ ಚಸ್ಸಿ ನಂ MBLHA10EE9HH55465 ಮತ್ತು ಅದರ ಇಂಜಿನ HA10EA9HH43477 ನೇದ್ದು ಇದ್ದು, ಅದರ ;ಕಿ; 20,000/- ರೂ ಇರುತ್ತದೆ, ನನ್ನ ಮೋಟರ ಸೈಕಲ್ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/02/19 ರಂದು ಬೆಳಗ್ಗೆ 9.00 .ಎಂ ಸುಮಾರಿಗೆ ನಾನು ಕರಣೇಶ್ವರ ನಗರದಲ್ಲಿದ್ದಾಗ ನನ್ನ ಮಾವ & ಅಕ್ಕ ಸಾವಿತ್ರಿ ಇವರು ಮನೆಗೆ ಪೋನ ಮಾಡಿ ತಿಳಿಸಿರುವುದೆನೆಂದರೆ, ಸವಿತಾ ಇವಳು ಬೆಂಗಳೂರಿನಿಂದ ಬಂದಿದ್ದಾಳೆ ರಾಮ ಮಂದಿರ ಮನೆಯ ಹತ್ತಿರ ಬೇಹೋಶ ಆಗಿ ಬಿದ್ದಿದ್ದಾಳೆ ಅವಳು ವಿಷ ಸೇವನೆ ಮಾಡಿದ್ದಾಳೆ ಅಂತಾ ಗೊತ್ತಾಗಿ ಮಾವ ಭೀಮಣ್ಣ ಹಾಗೂ ಇತರರು ಸವಿತಾ ಇವಳಿಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಬಸವೇಶ್ವರ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಕ್ಕ ಸವಿತಾ ಇವಳಿಗೆ ತುರ್ತು ಚಿಕಿತ್ಸಾ ಉಪಚಾರ ನಡೆಯುತ್ತಿದ್ದು ನಂತರ ನಾನು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು .ಸಿ.ಯು ತುರ್ತು ನಿಗಾ ಘಟಕದಲ್ಲಿ ಉಪಚಾರ ಪಡೆಯುತ್ತಿದ್ದು ನಮ್ಮ ಅಕ್ಕಳಿಗೆ ವೈದ್ಯರು ನೀಡುತ್ತಿರುವ ಉಪಚಾರದಿಂದ ಗುಣಮುಖ ಹೊಂದದೆ ಇಂದು ದಿನಾಂಕ:05/02/19 ರಂದು ಬೆಳಗ್ಗೆ 7.30 .ಎಂ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ. ನಮ್ಮ ಅಕ್ಕ ಸವಿತಾ ಇವಳು ದಿನಾಂಕ:04/02/19 ರಂದು ಬೆಳಗ್ಗೆ 9.00 .ಎಂ ಸುಮಾರಿಗೆ ವಿಷ ಸೇವನೆ ಮಾಡಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ:05/02/19 ರಂದು ಬೆಳಗ್ಗೆ 7.30 ಸುಮಾರಿಗೆ ಮೃತ ಪಟ್ಟಿದ್ದು ನನ್ನ ಅಕ್ಕ ಸವಿತಾ ಇವಳ ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಹಣಕಾಸಿನ ಸಮಸ್ಯೆಯಿದ್ದ ಕಾರಣ ನಮ್ಮ ಅಕ್ಕ ಸವಿತಾ ಇವಳು ವಿಷ ಸೇವನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಆನಂದ ತಂದೆ ಅಂಬಾದಾಸ ಅಡಕಿ ಸಾ:ರಾಮಮಂದಿರ ಹತ್ತಿರ ಬ್ರಹ್ಮಪೂರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.