POLICE BHAVAN KALABURAGI

POLICE BHAVAN KALABURAGI

15 March 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಬಾಬುರಾವ ತಂದೆ ನಾರಾಯಣರಾವ ವಯಾ:ಸಾ: ದುಬೈ ಕಾಲೋನಿ   ಕಲಬುರಗಿ ರವರು ದಿನಾಂಕ 14-03-2015 ರಂದು ಸಾಯಂಕಾಲ ಎಸ.ವಿ.ಪಿ ಸರ್ಕಲದಿಂದ ಜಗತ ಸರ್ಕಲ ಮದ್ಯದ ರೋಡಿನಲ್ಲಿ ಬರುವ ಜೆಡಿಎ ಆಫೀಸ ಎದುರಿನ ರೋಡ  ದಾಟುತ್ತೀರುವಾಗ ಜಗತ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32-ಡಬ್ಲೂ-4554 ರ ಸವಾರನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ ಎಡಗಾಲ ಮೊಳಕಾಲ ಕೆಳೆಗೆ ಭಾರಿ ಗುಪ್ತಪೆಟ್ಟು , ಎಡ ಕಣ್ಣಿನ ಹುಬ್ಬಿನಲ್ಲಿ ರಕ್ತಗಾಯ ಎಡಗೈ ಮುಂಗೈ ಹತ್ತೀರ ತರಚಿದ ಗಾಯ ಹಾಗೂ ತೆಲೆಯ ಹಿಂದೆ ಗುಪ್ತ ಪೆಟ್ಟು ಮಾಡಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.