ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ
ಪೊಲೀಸ್ ಠಾಣೆ: ದಿನಾಂಕ:22/02/2013
ರಂದು 11-30 ಎ.ಎಮ್.ದಿಂದ ಸಾಯಂಕಾಲ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನಾವು
ಮನೆಯಲ್ಲಿರಲಾರದ ಸಮಯ ಸಾಧಿಸಿಕೊಂಡು ಬಾಗಿಲ ಕೀಲಿ
ಮುರಿದು ಮನೆಯಲ್ಲಿಟ್ಟಿದ ಬಂಗಾರದ ಆಭರಣಗಳು ಅ||ಕಿ|| 24,000/- ಮೌಲ್ಯದ್ದು ಕಳ್ಳತನ
ಮಾಡಿರುತ್ತಾರೆ ಅಂತಾ ಶ್ರೀ.ಮತಿ ಪಾರ್ವತಿ ಗಂಡ ಶರಣಪ್ಪ ಮೇತ್ರೆ ಸಾ|| ಮಾದನ ಹಿಪ್ಪರಗಾ ತಾ|| ಆಳಂದರವರು ದೂರು ಸಲ್ಲಿಸಿದ ಮೇರೆಗೆ ಮಾದನ
ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:21/2013 ಕಲಂ: 454,
380 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲಾಗಿರುತ್ತದೆ.
No comments:
Post a Comment