ದರೋಡೆ
ಪ್ರಕರಣ:
ರಾಘವೇಂದ್ರ
ನಗರ ಪೊಲೀಸ್ ಠಾಣೆ: ಶ್ರೀ ಜಮೀರ ಅಹ್ಮದ ತಂದೆ ಮಸ್ತಾನಸಾಬ ಭಾಗವಾನ ವ|| 28
ವರ್ಷ ಸಾ|| ಮಕ್ದುಮ ದರ್ಗಾ ಹತ್ತಿರ, ಶೇಖ ರೋಜಾ ಹತ್ತಿರ, ಹಾ||ವ|| ಲಕ್ಷ್ಮಿ ನಗರ, ಡಬರಾಬಾದ ಕ್ರಾಸ್
ರಿಂಗ್ ರೋಡ ಗುಲಬರ್ಗಾರವರು ನಾನು ದಿನಾಂಕ:06-01-2013 ರಂದು ಅಳಂದ ಚಕ್ ಪೋಸ್ಟ
ಹತ್ತಿರವಿರುವ ನನ್ನ ಹೋಟೇಲ ತೆರೆದು ವ್ಯಾಪರ ಮಾಡಿಕೊಂಡು ರಾತ್ರಿ 10-00 ಗಂಟೆಗೆ ಹೋಟೆಲ್ ಮುಚ್ಚಿಕೊಂಡು
ಡಬರಾಬಾದ ಕ್ರಾಸ ಹತ್ತಿರ ಲಕ್ಷ್ಮೀ ನಗರದಲ್ಲಿರುವ ನನ್ನ ಮನೆಗೆ ರಿಂಗ ರೋಡ ಮುಖಾಂತರ ನಡೆದುಕೊಂಡು
ಮನೆಗೆ ಬರುತ್ತಿದ್ದಾಗ ಚೋರ ಗುಮ್ಮಜ ಇನ್ನು
ಸ್ವಲ್ಪ ಮುಂದೆ ಇರುತ್ತಿದ್ದಂತೆ ರೋಡಿನ ಪಕ್ಕದಲ್ಲಿ
ಬ್ರಿಜಿನ ಕವನರಳಿನಲ್ಲಿ ಒಮ್ಮೆಲೆ 7-8
ಜನರು ಬಂದು ಅದರೆಲ್ಲಿ ಒಬ್ಬನು ನನಗೆ ಆಯುಧ ತೆಗೆದು ಕುತ್ತಿಗೆ ಹತ್ತಿರ ಹಿಡಿದು, ಏ ಮಾಕೆ ತೇರಾ ಪಾಸ ಪೈಸಾ ಕಿತ್ತನೆ ಹೈ ಹಮಾರೆಕು ದೇ
ಅಂತ ಹಿಂದಿನಲ್ಲಿ ಹೇಳುತ್ತ ನನಗೆ ಅಂಜೀಸುತಿದ್ದು ಇನ್ನೊಳಿದ 6-7 ಜನರು ಅಂಗಿಯ ಹಾಗು ಪ್ಯಾಂಟಿನ ಜೇಬ ಚೆಕ್ಕ ಮಾಡಿ ನನ್ನ
ಹತ್ತಿರವಿರುವ ಸುಮಾರು 1500/- ರೂ ಹಾಗು ಒಂದು ಸಾಮ ಸಂಗ ಕಂಪನಿಯ ಮೋಬೈಲ್ ಪೋನ ಹೇದರಿಸಿ
ಕಿತ್ತುಕೊಂಡು ಹೊರಟು ಹೋಗಿರುತ್ತಾರೆ. ಈ ವಿಷಯದ ಬಗ್ಗೆ ನನ್ನ ತಂದೆಯವರಿಗೆ ಹೇಳಿದ್ದು, ಅವರು ದೂರು
ಕೊಡಲು ತಿಳಿಸಿದ ಮೇರೆಗೆ ಇಂದು ದಿನಾಂಕ: 07-01-2013 ರಂದು ಠಾಣೆಗೆ ಬಂದು ದೂರು
ಸಲ್ಲಿಸುತ್ತಿದ್ದೆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/13 ಕಲಂ
395, 397 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment