ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್
ಠಾಣೆ:ಶ್ರೀ ಸುದಾಕರ ತಂದೆ ಬಲಭಿಮ ಚವ್ಹಾಣ ¸Á|| ಹೊದಲೂರು vÁ||ಆಳಂದ ಜಿ||ಗುಲ್ಬರ್ಗಾ ರವರು ನನ್ನ ತಂದೆಯವರಾದ ಶ್ರೀ ಬಲಭಿಮ ತಂದೆ ಆನಂದರಾವ ಚವ್ಹಾಣ ರವರು ದಿನಾಂಕ:18-09-2012 ರಂದು ರಾತ್ರಿ 8-15
ಗಂಟೆಗೆ ಚಂದಾಪೂರದಲ್ಲಿರುವ ಶ್ರೀ ಹನುಮಾನ ಮಂದಿರಕ್ಕೆ ಚಿಂಚೋಳಿ-ತಾಂಡೂರು ಮುಖ್ಯ ರಸ್ತೆಯ ಮೇಲೆ
ನಡೆದುಕೊಂಡು ಹೋಗುತ್ತಿದ್ದಾಗ ಚೆಟ್ಟಿನಾಡ ಕಂಪನಿಯಿಂದ ಸಿಮೆಂಟನ್ನು ಲೋಡ ಮಾಡಿಕೊಂಡು ಬಂದ ಅಶೋಕ
ಲೈಲ್ಯಾಂಡ ಲಾರಿ ನಂ ಎಮ್ ಎಚ್ 25,ಬಿ 9095 ನೇದ್ದರ ಚಾಲಕನಾದ ಮೈಮುದ ತಂದೆ ಮಕ್ಬೂಲುಸಾಬ ಬೆಲ್ದಾರ
ಸಾ||ಚಂದಾಪೂರ ತಾ||ಚಿಂಚೋಳಿ ಇತನು ಸದರಿ ಲಾರಿಯನ್ನು ಅತೀವೇಗದಿಂದ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು
ಬಂದು ನಡೆದುಕೊಂಡು ಹೋಗುತ್ತಿದ್ದ ನನ್ನ ತಂದೆಯ ತಲೆ ಮತ್ತು ಮೂಖದ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ
ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ 279,304 (ಎ)
ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment