ಯು.ಡಿ.ಅರ್. ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ಸೈಯ್ಯದಾಭಾನು ಗಂಡ ಮಹ್ಮದ ರಿಯಾಜ ಶೇಕ ಸಾ|| ಎಂ.ಕೆ.ನಗರ ಮಾಲಗತ್ತಿ ಕ್ರಾಸ ಇಂಡಿಯನ ಇಸ್ಲಾಮಿಕ ಶಾಲೆ ಹತ್ತಿರ ಗುಲಬರ್ಗಾರವರು ನನ್ನ ಗಂಡನಾದ ಮಹಮದ ರಿಯಾಜ ಶೇಖ ಇತನು ದಿನಾಂಕ.23-8-2012 ರಂದು ಸಂಜೆ 5-30 ಪಿ.ಎಂ.ಕ್ಕೆ ಸುಮಾರಿಗೆ ನಾನು ಅವರ ತಾಯಿಗೆ ಮೆಹಂದಿ ಹಚ್ಚುತ್ತಿದ್ದನ್ನು ನೋಡಿ ತಾನೇ ಚಹಾ ಮಾಡಲು ಸ್ಟೋ ಹವಾ ಹಾಕಲು ಸೀಮೆ ಎಣ್ಣೆ ಬರದ ಕಾರಣ ಮತ್ತೆ ಜೋರಾಗಿ ಹವಾ ಹಾಕಿದರೂ ಸೀಮೆ ಎಣ್ಣೆ ಬರದ ಕಾರಣ ಸ್ಟೋ ಪಿನ ಮಾಡಲು ನವಜಲದಿಂದ ಸೀಮೆಎಣ್ಣೆ ಚಿಮ್ಮಿ ತಾನು ಧರಿಸಿದ ಷರ್ಟು ಮೇಲೆ ಬಿದ್ದಿದ್ದು ಇದನ್ನು ಗಮನಿಸದೇ ಬೆಂಕಿ ಕಡ್ಡಿ ಕೊರೆದು ಸ್ಟೋಗೆ ಹಚ್ಚಲು ಒಮ್ಮಿಂದ ಒಮ್ಮೇಲೆ ಊರಿ ಹತ್ತಿ ಧರಿಸಿದ ಷರ್ಟಿಗೆ ಬೆಂಕಿ ಹತ್ತಿದ್ದು ನೋಡು ನೋಡುವಷ್ಟರಲ್ಲಿ ಎದೆ, ಹಣೆ, ಹೊಟ್ಟೆಗೆ ಹತ್ತಿರುತ್ತದೆ. ಉಪಚಾರ ಹೊಂದುತ್ತಾ ದಿನಾಂಕ: 27-08-2012 ರಂದು ಮಧ್ಯಾಹ್ನ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 27/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

No comments:
Post a Comment