ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ : ಶ್ರೀಮತಿ.ಶಶಿಕಲಾ ಮ.ಹೆಚ್.ಸಿ ಬ್ರಹ್ಮಪೂರ ಠಾಣೆರವರು ವರದಿ ಸಲ್ಲಿಸಿದ್ದ ಸಾರಾಂಶವೆನೆಂದರೆ ದಿನಾಂಕ: 09/12/11 ರಂದು ಮುಂಜಾನೆ ನಾನು ಮತ್ತು ಮಹಾಂತೇಶ ಸಿ.ಪಿ.ಸಿ ರವರು ಕೂಡಿಕೊಂಡು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಸಿ.ಟಿ ಬಸ್ಸ ನಿಲ್ದಾಣದ ಹತ್ತಿರ ಮಧ್ಯಾಹ್ನ 1-00 ಗಂಟೆಗೆ ಹೋದಾಗ ಅಲ್ಲಿ ಒಬ್ಬ ಹೆಣ್ಣು ಮಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವಳನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಮೊದ ಮೊದಲು ತೊದಲುತ್ತಾ ನಂತರ ತಮ್ಮ ಹೆಸರು ಗೋದುಬಾಯಿ ಗಂಡ ಬಂಗಾರಿ, ಸಾ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೇ ಇದ್ದಾಗ ಸ್ಥಳದಲ್ಲಿಯೇ ಹಾಗೆಯೇ ಬಿಟ್ಟರೆ ಯಾವುದಾರೊಂದು ಸ್ವತ್ತಿನ ಅಪರಾದ ಮಾಡಬಹುದೆಮದು ಬಲವಾದ ನಂಬಿಕೆಯಿಂದ ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments:
Post a Comment