ಪತ್ರಿಕಾ ಪ್ರಕಟಣೆ
ನಿವೃತ ಪೊಲೀಸ್ ಅಧಿಕಾರಿಗಳ ಸಭೆಯನ್ನು ದಿನಾಂಕ: 03-07-2011 ರಂದು ಬೆಳಿಗ್ಗೆ 10-00 ಗಂಟೆಗೆ ಡಿ.ಎಸ.ಪಿ ಡಿ.ಎ.ಅರ್. ಗುಲಬರ್ಗಾ ರವರ ಕಛೇರಿ ಪಕ್ಕದ ಅವರಣದಲ್ಲಿ ಕರೆದಿದ್ದ ಸಭೆಯಲ್ಲಿ ಚರ್ಚಿಸಬೇಕಾದ ಎರಡು ಅಂಶಗಳ ಕುರಿತು ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಲು ನಿಮಗೆ ದಿನಾಂಕ: 01-07-2011 ರಂದು ನಿವೃತ್ ಅಧಿಕಾರಿಗಳ ಸಂಘದ ಅದ್ಯಕ್ಷರು ಸಲ್ಲಿಸಿರುವ ಪ್ರಕಟಣೆಗೆ ಈ ಕೆಳಗಿನಂತೆ ಈ ಕಛೇರಿಯಿಂದ ಕ್ರಮ ಕೈಕೊಂಡ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಈ ಮೂಲಕ ತಿಳಿಯಪಡಿಸಲಾಗುತ್ತಿದೆ .
- ನಿವೃತ್ತ ಪೊಲೀಸ್ ಅಧಿಕಾರಿಗಳು ಈಗಾಗಲೇ 57 ಅರ್ಜಿಗಳು ಸಹಾಯಧನ ಕೋರಿ ಅರ್ಜಿ ಸಲ್ಲಿಸಿರುತ್ಥಾರೆ ಅದರಲ್ಲಿ, 7 ನಿವೃತ್ತ ಅಧಿಕಾರಿಗಳಿಗೆ ಅವರು ಸಲ್ಲಿರುವ ಬಿಲ್ಲಗಳನ್ನು ಪರೀಲಿಸಿ ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಕೊಂಡವರನ್ನು ಪರೀಶಿಲಿಸಿ, ಸಹಾಯ ಧನವನ್ನು ದಿನಾಂಕ: 08-06-2011 ರಂದು ಜರುಗಿದ ನಿವೃತ ಪೊಲೀಸ್ ಅಧೀಕಾರಿಗಳ ಸಭೆಯಲ್ಲಿ ಮಂಜೂರಿಸಿ ಚೆಕ್ಕಗಳನ್ನು ಅವರವರ ಹೆಸರಿನಲ್ಲಿ ವಿತರಿಸಲಾಗಿದೆ. ಉಳಿದ ನಿವೃತ್ತ ಅಧಿಕಾರಿಳು ಸಲ್ಲಿಸಿರುವ ಬಿಲ್ಲಗಳನ್ನು ಪರೀಶಿಲಿಸಲಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಕೊಂಡಿದ್ದರಿಂದ ಅವರು ಸಲ್ಲಿಸಿರುವ ಔಷದ ಬಿಲ್ಲುಗಳು ಅವರ ಖಾಯಿಲಿಗೆ ಸಂಬಂಧಪಟ್ಟಿದೆ ಎಂಬ ಬಗ್ಗೆ ಪರೀಶಿಲನೆ ಕುರಿತು ದಿನಾಂಕ; 17-06-2011 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾ ರವರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಮತ್ತು ಸಂಬಂಧಪಟ್ಟ ಅರ್ಜಿದಾರರಿಗೆ ಅರ್ಜಿಗಳನ್ನು ಕೊಟ್ಟು ಸರ್ಕಾರಿ ಆಸ್ಪತ್ರೆಗೆ ಹೋಗಿ ದೃಡಿಕರಿಸಿಕೊಂಡು ಈ ಕಾರ್ಯಲಯಕ್ಕೆ ಸಲ್ಲಿಸಿದ ನಂತರ ಸಹಾಯಧನದ ಚೆಕ್ಕಗಳನ್ನು ಕೊಡಲಾಗುವದೆಂದು ತಿಳಿಸಲಾಗಿದೆ. ಮತ್ತು 02-04-2010 ರಂದು ಧ್ವಜ ದಿನಾಚರಣೆಯ ಅಂಗವಾಗಿ ಸಾರ್ವಜನಕರಿಂದ ಸಂಗ್ರಹಿಸಿದ ಹಣವನ್ನು ಶೇಕಡಾ 25 ಭಾಗವನ್ನು ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ಗುಲಬರ್ಗಾ ಜಿಲ್ಲೆ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ.
2. ನಿವೃತ್ತ ಪೊಲೀಸ್ ಅಧೀಕಾರಿಗಳ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕೋರಿದ ಸಹಾಯಧನ ಅರ್ಜಿಗಳ ಬಗ್ಗೆ ಕೇಂದ್ರ ಕಛೇರಿ ಬೆಂಗಳೂರು ರವರಿಗೆ ದಿನಾಂಕ: 08-02-2011 &
07-05-2011 ರಂದು ಪತ್ರ ವ್ಯವಹಾರ ಮಾಡಿದ್ದು ಇರುತ್ತದೆ. ಕೇಂದ್ರ ಕಛೇರಿಯಿಂದ ಸ್ಪಷ್ಟಿಕರಣ ಬಂದ ನಂತರ ನಿಯಮಗಳ ಅನುಸಾರ ಸಹಾಯಧನ
ಮಂಜೂರಿಸಲಾಗುವದು .
ಮೇಲ್ಕಂಡ ಎರಡು ಅಂಶಗಳು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗಮನಕ್ಕೆ ತರುತ್ತಾ ಈಗಾಗಲೇ ಕಾಲಕಾಲಕ್ಕೆ ಸಭೆಗಳನ್ನು ಕರೆದು ಇಲ್ಲಿಯವರೆಗೆ ಸಹಾಯಧನ
ಮಂಜೂರಿಸಿದ್ದು ಇರುತ್ತದೆ ಎಂದು ಈ ಮೂಲಕ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧಿಕ್ಷಕರು ಗುಲಬರ್ಗಾ
No comments:
Post a Comment