ಅಪಘಾತ
ಪ್ರಕರಣ :
ಯಡ್ರಾಮಿ
ಠಾಣೆ : ದಿನಾಂಕ 15-10-2015 ರಂದು
ಸಾಯಂಕಾಲ ಶ್ರೀಶೈಲ್ ಹಾಗು ನಮ್ಮೂರಿನ ರೇವಣಸಿದ್ದ ಇಬ್ಬರೂ ಕುಡಿಕೊಂಡು ಸಂಡಾಸಕ್ಕೆ
ಜೇವಗರ್ಿ-ಯಡ್ರಾಮಿ ಮುಖ್ಯೆ ರಸ್ತೆಯ ಆಲೂರು ಕಡೆಯ ರೋಡಿಗೆ ಹೋಗಿ ಸಂಡಾಸ ಕುಳಿತು ನಾವಿಬ್ಬರೂ
ಮರಳಿ ಮನೆಯ ಕಡೆಗೆ ಕಚ್ಚಾ ರಸ್ತೆಯಿಂದ ಬರುತ್ತಿದ್ದಾಗ ಆಲೂರು ಕಡೆಯಿಂದ ಒಬ್ಬ ಮೊಟರ್ ಸೈಕಲ್
ಸವಾರನು ತನ್ನ ಮೊಟರ ಸೈಕಲನ್ನು ನೆಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಾನು
ಮತ್ತು ಮೊಟರ್ ಸೈಕಲ್ ಸವಾರ ಇಬ್ಬರು ಕೆಳಗೆ ಬಿದ್ದೆವು. ಆಗ ನಮ್ಮಿಬ್ಬರಿಗೆ ನನ್ನೊಂದಿಗೆ ಇದ್ದ
ರೆವಣಸಿದ್ದಪ್ಪ ಇತನು ಎಬ್ಬಿಸಿ ಕೂಡಿಸಿದನು. ನನಗೆ ತೆಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು
ಬಲಗಣ್ಣಿಗೆ ಗಾಯವಾಗಿದ್ದು ಅಲ್ಲದೆ ಎಡ ಮೊಳಕಲಿನ ಕೇಳಗೆ ತೆರಚೀದ ಗಾಯವಾಗಿರುತ್ತದೆ. ಅಲ್ಲದೆ
ನನಗೆ ಡಿಕ್ಕಿ ಪಡಿಸಿದ ಮೋಟರ್ ಸೈಕಲ್ ಸವಾರನಿಗೆ ಮುಖಕ್ಕೆ ಅಲ್ಲಲ್ಲಿ ಗಾಯಗಳಾಗಿದ್ದು ಅವನ ಹೇಸರು
ಮಹಾದೇವಪ್ಪ ತಂದೆ ಶಿವರಾಯ ವರವಿ ಅಂತ ಗೊತ್ತಾಯಿತು. ಮೊಟರ್ ಸೈಕಲ್ ನಂಬರ ನೊಡಲಾಗಿ ಕೆ ಎ 28 ಇ ಎಫ್ 1298 ಇತ್ತು ಆಗ ಸಮಯ 7 ಪಿ ಎಂ ಆಗಿತ್ತು.
ನನಗೆ ಉಪಚಾರ ಕುರಿತು ನನ್ನ ತಂದೆ ಅಮೃತ ನನ್ನ ಮಾವ ಸಿದ್ದಪ್ಪ ಹರನಾಳ, ಹಲಕಟ್ಟೆಪ್ಪ ರೇವಣಸಿದ್ದಪ್ಪ ಇಗೆಲ್ಲರೂ ಕುಡಿಕೊಂಡು ಯಡ್ರಾಮಿಯಲ್ಲಿ
ಖಾಸಗಿಯಾಗಿ ತೋರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು ದಿನಾಂಕ 28-10-2015 ರಂದು ಮೃತ ಮಹಾದೇವಪ್ಪ ಇತನ ಅಣ್ಣನಾದ ಮಡಿವಾಳಪ್ಪ ತಂದೆ ಶಿವರಾಯ
ದೊಡಮನಿ ಸಾ|| ವರವಿ ಇತನು ತನ್ನ ತಮ್ಮ
ಮಹಾದೇವಪ್ಪ ಇತನು ಉಪಚಾರ ಪಡೆಯುತ್ತಿದ್ದ ಸೊಲ್ಲಾಪೂರ ಗಂಗಾಮಯ ಆಸ್ಪತ್ರೆಯಲ್ಲಿ ಉಪಚಾರ
ಪಡೆಯುತ್ತಿದ್ದಾಗ ದಿನಾಂಕ 24-10-2015 ರಂದು ಮೃತಪಟ್ಟಿರುತ್ತಾನೆ.
ದ್ವೀಚಕ್ರ ವಾಹನ
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ
01.10.2015 ರ 23.30 ಗಂಟೆಯಿಂದ ದಿ|| 02.10.2015 ರ 05:00 ಗಂಟೆಯ ಮಧ್ಯದ
ಅವಧಿಯಲ್ಲಿ ಜೇವರಗಿ ಪಟ್ಟಣದ ಶಾಸ್ತ್ರಿ ಚೌಕ್ ಹತ್ತಿರ ಇರುವ
ಮಲ್ಲಿಕಾರ್ಜುನ ಇವರ ಮನೆಯ ಮುಂದೆ ನಿಲ್ಲಿಸಿದ್ದು ನನ್ನ ಮೋಟಾರು ಮೊಟಾರ್ ಸೈಕಲ್ ನಂ ಕೆ.ಎ.-21
ಹೆಚ್-4598 ಅಂ.ಕಿ 15.000=00 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು
ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಶ್ರೀಶೈಲ ತಂದೆ ಬಸಣ್ಣ ಮೂಲಿಮನಿ
ಸಾ|| ಸೊನ್ನ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment