ಅನಧೀಕೃತವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 10.02.2015 ರಂದು ಜೇವರ್ಗಿ ಪಟ್ಟಣದ ಎ.ಪಿ.ಎಮ್.ಸಿ ಪಕ್ಕದ
ಗುಡುರ ರೊಡಿನಲ್ಲಿ ಅನಧೀಕೃತವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.
ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು
ಅವನು ತನ್ನ ಹೆಸರು ಬಸವರಾಜ ತಂದೆ ಮರೆಪ್ಪ ಜಾಪುರ , ಸಂಗಣ್ಣ ತಂದೆ ವಿರಯ್ಯ
ಗುತ್ತೆದಾರ ಸಾ|| ಇಬ್ಬರು ಜೇವರ್ಗಿ ಅಂತಾ ತಿಳಿಸಿದ್ದು ಟಂಟಂ ವಾಹನ ನಂ ಕೆ.ಎ32ಬಿ5372 ನೇದ್ದನ್ನು ಚಕ ಮಾಡಲಾಗಿ
1) ನಾಕೌಟ ಬೀರ್ ಬಾಟಲಿಗಳು 2) ಕಿಂಗ್‌ಫೀಷರ್
ಸ್ಟ್ರಾಂಗ್ ಬೀರ ಬಾಟಲಿಗಳು 3) ಓರಿಜಿನಲ್ ಚಾಯ್ಸ ವಿಸ್ಕಿ 4) ಒಲ್ಡ್ ತಾವೇರ್ ವಿಸ್ಕಿ ಹೀಗೆ
ಒಟ್ಟು ಅಂದಾಜು 79.736/- ರೂ ಕಿಮ್ಮತ್ತಿನವುಗಳನ್ನು ಸಾಗಿಸುತ್ತಿದ್ದ ಬಗ್ಗೆ ಕೇಳಲಾಗಿ ಯಾವುದೇ
ದಾಖಲಾತಿ ಒದಗಿಸುದೆ ಅನಧೀಕೃತವಾಗಿ
ಸಾಗಿಸುತ್ತಿದ್ದು ಟಂಟಂ ಅಂ.ಕಿ 30.000/- ರೂ
ಕಿಮ್ಮತ್ತಿನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಜೇವರ್ಗಿ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 09.02.2015 ರಂದು ವಿ.ಆರ್.ಎಲ್
ಲಾರಿ ನಂ ಕೆ.ಎ25-7231 ನೇದ್ದರ ಚಾಲಕನು ತನ್ನ ಲಾರಿಯನ್ನು ವಿಜಯಪುರ ಕಡೆಯಿಂದ ಅತಿ ವೇಗ ಮತ್ತು
ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೇವನೂರ ಕ್ರಾಸ್ ವಿಜಯಪುರ
ಜೇವರ್ಗಿ ರಸ್ತೆಯ ಮೇಲೆ ಲಾರಿಯನ್ನು ಪಲ್ಟಿ ಮಾಡಿ ವಾಹನ ಜಖಂ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment