ದ್ವೀಚಕ್ರ ವಾಹನ
ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ,ರಾಜು ತಂದೆ ಸಂಗಣ್ಣಾ ಮದರಿ, ಸಾ|| ಸಿಂದಗಿ(ಬಿ) ತಾ|| ಜಿ|| ಗುಲಬರ್ಗಾ ರವರು ದಿನಾಂಕ:
14/10/2014 ರಂದು ಬೆಳಗ್ಗೆ 10-00 ಗಂಟೆಗೆ ತಹಸೀಲ ಆಫೀಸ್ ಎದುರುಗಡೆ ತನ್ನ ಹೀರೊ ಹೊಂಡಾ ಸ್ಪ್ಲೇಂಡರ್
ಪ್ಲಸ್ ನಂ: ಕೆಎ 32 ಡಬ್ಲ್ಯೂ-6971 ಅ||ಕಿ|| 40,000/- ನೇದ್ದನ್ನು ನಿಲ್ಲಿಸಿ ತಹಸೀಲ
ಆಫಿಸ್ ಒಳಗಡೆ ಹೋಗಿ ಮರಳಿ ಬರುವದರ ಒಳಗಾಗಿ ನನ್ನ ವಾಹನ ಕಳುವು ಆಗಿದ್ದು ಇಲ್ಲಿಯತನಕ ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment