ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:
ದಿನಾಂಕ
ಜಗತ ಸರ್ಕಲ್ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇರುವಾಗ ಠಾಣಾ ಎಸ್.ಹೆಚ್.ಓ ಹೆಚ್.ಸಿ. 397
ರವರು ಪೊನ ಮಾಡಿ ಫೊನ ಮಾಡಿ ಬಸವೆಶ್ವರ ಆಸ್ಪತ್ರೆಯ ಓ.ಪಿ. ಪಿಸಿ ರವರು ನಿಸ್ತಂತು ,ಮೂಲಕ ಬಸವರಾಜ ಇವರು ರಸ್ತೆ ಅಪಘಾತ ಹೊಂದಿ ಉಪಚಾರ
ಕುರಿತು ಸೇರಿಕೆಯಾಗಿರುತ್ತಾರೆ ಎಮ್.ಎಲ್.ಸಿ. ಇರುತ್ತದೆ ತಾವು ಮುಂದಿನ ಕ್ತಮ ಜರುಗಿಸಬೇಕು ಅಂತಾ
ತಿಳಿಸಿದ್ದಾರೆ ಅಂತಾ ನನಗೆ ತಿಳಿಸಲು ನಾನು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಬೇಟಿ ಕೊಟ್ಟು
ಗಾಯಾಳು ಬಸವರಾಜ ತಂದೆ ಶರಣಪ್ಪ ಇವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದರ
ಸಾರಾಂಶವೆನೆಂದರೆ ಫಿರ್ಯಾದಿಯು ಎಸ್.ವಿ.ಪಿ.ಸರ್ಕಲ್ ದಿಂದ ನಡೆದುಕೊಂಡು ರೈಲ್ವೆ ಸ್ಟೇಶನ ರೋಡಿಗೆ
ಹೋಗುವಾಗ ಆಂದ್ರಾ ಮೆಸ್ ಎದುರು ರೋಡ ಮೇಲೆ
ಹಿಂದಿನಿಂದ ಮೋ/ಸೈಕಲ್ ನಂ: ಕೆಎ 32 ಡಬ್ಲೂ 6957 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಎಡ ಭುಜಕ್ಕೆ ಭಾರಿ
ಗುಪ್ತ ಪೆಟ್ಟು, ಬಲ
ಕಪಾಳದ ಮೇಲೆ ಗುಪ್ತ ಪೆಟ್ಟು ಬಿದ್ದು ಬಾವು ಬಂದಿತ್ತು,
ಬಲಗಣ್ಣಿ ಕೆಳಗೆ ಗುಪ್ತ ಪೆಟ್ಟು ಮಾಡಿ ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿದ್ದು
ಇರುತ್ತದೆ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.
No comments:
Post a Comment