POLICE BHAVAN KALABURAGI

POLICE BHAVAN KALABURAGI

19 September 2014

Gulbarga District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ನಾಗೇಂದ್ರ ತಂದೆ ಬಸವರಾಜ ಪೊಲೀಸ್ ಪಾಟೀಲ ಸಾ: ಗೌನಳ್ಳಿ ಇವರು ದಿನಾಂಕ: 17-9-14 ರಂದು ರಾತ್ರಿ 9-30 ಗಮಟೆಯಿಂದ ದಿ: 18-9-14 ರಂದು ಬೆಳಗಿನ ಜಾವ 03-00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮಾಳಗಿಯ ಮೇಲಿಂದ ಮನೆಯೊಳಗೆ ಬಂದು ಮನೆ ಬಾಗಿಲದ ಕೊಂಡಿ ತಗೆದು ಮನೆಯೊಳಗೆ ಹೋಗಿ ಅಲಮಾರದಲ್ಲಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ ಒಟ್ಟು 1.90.000/- ಕಿಮ್ಮತಿನವುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: