POLICE BHAVAN KALABURAGI

POLICE BHAVAN KALABURAGI

04 May 2014

Gulbarga District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಸಿದ್ದಾರ್ಥ ತಂದೆ ಕಾಮಣ್ಣ ಬಂಧು  ಸಾ: ಪ್ಲಾಟ ನಂ. 4/1 ನ್ಯೂ ಘಾಟಗೆ ಲೇಔಟ ಗುಲಬರ್ಗಾ ರವರು ತಾನು ಮಂಗಳೂರ  ಎಂ.ಐ.ಟಿ.ಇ ಕಾಲೇಜದಲ್ಲಿ  ಎಂ.ಟೇಕ್‌ ವಿದ್ಯಾಭ್ಯಾಸ ಮಾಡುತ್ತಿದ್ದು ಭಾಲ್ಕಿಯಲ್ಲಿ ಪ್ರೊಜೆಕ್ಟ ವರ್ಕ ಇರುವುದ್ದರಿಂದ ಗುಲಬರ್ಗಾಕ್ಕೆ ಬಂದಿದ್ದು  ದಿನಾಂಕ 03-05-2014 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಗುಲಬರ್ಗಾ ಬಸ ನಿಲ್ದಾಣದಲ್ಲಿ ಬೀದರ ಕಡೆ ಹೊಗುವ ಬಸ್ಸ ಸಂಖ್ಯೆ ಕೆಎ 38-ಎಫ್‌-836 ರಲ್ಲಿ ನನ್ನ ಲಗೇಜ ಮತ್ತು ಪ್ರೊಜೆಕ್ಟ ವರ್ಕ ಹಾಗು ಲ್ಯಾಪಟ್ಯಾಪ ಮತ್ತು ಮೊಬೈಲ ಇರುವ ಬ್ಯಾಗನ್ನು  ಸಿಟ ಕ್ಯಾರಿಯರ ಮೇಲೆ ಇಟ್ಟು ಬೈಕ ಕಿಲಿ  ಕೊಡಲು ಕೆಳಗೆ ಇಳಿದು  ನೊಡುವಷ್ಟರಲ್ಲಿ  ನ್ನ ಲ್ಯಾಪಟ್ಯಾಪ ಮತ್ತು ಮೊಬೈಲ ಇರುವ ಬ್ಯಾಗನ್ನು ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ನನ್ನ ಡೇಲ್ ಲ್ಯಾಪಟ್ಯಾಪ ಕಿಮ್ಮತ್ತು 30,000/- ರೂ  ಮತ್ತು ನೊಕಿಯಾ ಸಿ1 ಮೊಬೈಲ ಸಿಮ ನಂ. 9986007669 ಅದರ ಕಿಮ್ಮತ್ತು  2000/- ರೂ ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶಂದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: