ಮೋಟಾರ ಸೈಕಲಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಬಗ್ಗೆ:
ಗ್ರಾಮೀಣ
ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ ಭೀಮಶ್ಯಾ ಪಟ್ಟೇದ
ಸಾ:ಮಾಣಿಕೇಶ್ವರ ಕಾಲೋನಿ ಗುಲಬರ್ಗಾ ರವರು ನನ್ನ ಹಿರೋ ಹೊಂಡಾ ಮೋಟಾರ ಸೈಕಲ ನಂ ಕೆಎ-32 ಇಎ-3763
ನೇದ್ದರ ಮೇಲೆ ಸಂತೋಷ ದಾಬಾಕ್ಕೆ ಹೋಗಿ ಚಹಾ
ಕುಡಿದು ಹೋರಗಡೆ ಬರುವಾಗ ಸದರಿ ಮೋಟಾರ ಸೈಕಲಕ್ಕೆ ಬೆಂಕಿ ಹತ್ತಿದ್ದು ಯಾರೋ ದುಷ್ಕರ್ಮಿಗಳು ಯಾವುದೊ
ಕಾರಣಕ್ಕೆ ನನ್ನ ಮೋಟಾರ ಸೈಕಲಗೆ ಬೆಂಕಿ ಹಚ್ಚಿ
ಅಂದಾಜು 40,000/- ರೂ ಬೆಲೆ ಬಾಳುವದನ್ನು
ಲುಕ್ಸಾನ ಮಾಡಿರುತ್ತಾರೆ.ಸದರಿ ನನ್ನ ಮೋಟಾರ
ಸೈಕಲಕ್ಕೆ ಬೆಂಕಿ ಹಚ್ಚಿದವರನ್ನು ಪತ್ತೆ ಹಚ್ಚಿ ಕಾನುನು ಕ್ರಮ ಕೈಕೊಳ್ಳಬೇಕು ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 407/2012 ಕಲಂ 436 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment