ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಸುಭಾಷ ಸಂಗೋಳಗಿ ಸಾ|| ಕಪನೂರ
ಗುಲಬರ್ಗಾರವರು ನಾನು ದಿನಾಂಕ: 18-12-2012 ರಂದು ಮುಂಜಾನೆ 10-20 ಗಂಟೆ ಸುಮಾರಿಗೆ ಹುಮನಾಬಾದ
ರೋಡಿಗೆ ಇರುವ ಗಣೇಶ ಆಯಿಲ ಡಿಸ್ಟ್ರುಬ್ಯೂಟರ್ಸ ಅಂಗಡಿಯ ಮುಂದೆ ಅಟೋದಲ್ಲಿ ಕುಳಿತುಕೊಂಡು
ಅಟೋರಿಕ್ಷಾ ನಂ. ಕೆಎ-32 ಬಿ-4599 ನೇದ್ದರ ಚಾಲಕ ಚಂದ್ರಶೇಖರ ತಂದೆ ಶರಣಪ್ಪಾ ಕಣ್ಣೂರಕರ ಸಾ||ಸುಲ್ತಾನಪೂರ
ಗುಲಬರ್ಗಾ ಇತನು ಅಲಕ್ಷತನದಿಂದ ನಡೆಯಿಸಿ ಪಲ್ಟಿ ಮಾಡಿದ್ದರಿಂದ ನನಗೆ ಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:59/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment