POLICE BHAVAN KALABURAGI

POLICE BHAVAN KALABURAGI

25 November 2012

GULBARGA DISTRICT REPORTED CRIMES


ಹೋಟೆಲ್ ಮುಸುರಿ ಟ್ಯಾಂಕ್ ಖಾಲಿ ಮಾಡಲು ಹೋಗಿದ್ದ ಕಾರ್ಮಿಕನ ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಮಂಗಲಾ ಗಂಡ ಪಂಡರಿ ವಾಗಮೊರೆ ಸಾ|| ಎಡೂರ ತಾ|| ದೇಗಲೂರ್ ಜಿ|| ನಾಂದೇಡ ಹಾ|| || ತಾರಪೈಲ್ ಗುಲಬರ್ಗಾ ರವರು ನನ್ನ ಗಂಡ ಪಂಡರಿ ಹಾಗು ಸೀಮನ್ ಬಾಲ್ಕೆ ದಿನಾಂಕ: 24-11-2012 ರಂದು ರಾತ್ರಿ ಇಬ್ಬರೂ ಮುಸುರಿ ನೀರಿನ ಟ್ಯಾಂಕನ್ನು ಖಾಲಿ ಮಾಡುವಾಗ ಉಸಿರುಗಟ್ಟಿ ಬೇಹುಸ್ ಆಗಿದ್ದು ಸದರಿಯವರಿಬ್ಬರಿಗೆ ಚಿರಾಯು ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಅಷ್ಟರಲ್ಲಿ ನನ್ನ ಗಂಡನು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾನು ಮತ್ತು ಎಲಿಜಿಬತ ಗಂಡ ಸಿಮನ್ ಹೋಗಿ ನೋಡಲಾಗಿ ನನ್ನ ಗಂಡನು ಚಿರಾಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು ಮತ್ತು ಸಿಮನ್ ಇವನು ಪ್ರಜ್ಞೆ ತಪ್ಪಿರುತ್ತಾನೆ ಶಶಿಕುಮಾರ ಇವರಿಗೆ ವಿಚಾರಿಸಲು ನಿನ್ನ ಗಂಡ ಪಂಡರಿ ಮತ್ತು ಸಿಮನ್ ಇವರಿಗೆ ಶ್ರೀ ಸಾಯಿ ವೆಂಕಟೇಶ್ವರ ಟೀಪನ್ ಸೇಂಟರ ಮಾಲಿಕನಾದ ಸಾಯಿನಾಥ ತಂದೆ ಲಿಂಗಮ ಚಿದ್ರಿ ಇತನು ಮುಸುರಿನ ಟ್ಯಾಂಕಿನಲ್ಲಿ ಇಳಿದಾಗ ಉಸಿರುಗಟ್ಟಿ ಸಾಯಬಹುದು ಅಂತಾ ಗೊತ್ತಿದ್ದರೂ ಸಹ ಯಾವುದೇ ಮುಂಜಾಗೃತೆ ಸಾದನಾ ನೀಡದೇ ಟ್ಯಾಂಕ ಖಾಲಿ ಮಾಡಿ ಹೋಗಿ ಅಂತಾ ಹೇಳಿದಾಗ ಸದರಿಯವರು ಮುಸುರಿ ಟ್ಯಾಂಕಿನ ಕಬ್ಬಿಣದ ಮುಚ್ಚಳಿಕೆಯನ್ನು ತಗೆದು ಒಳಗೆ ಪ್ಲಾಸ್ಟಿಕ್ ಸ್ಟೂಲ ಇಟ್ಟು ಇಳಿಯುವಾಗ ಜಾರಿ ಬಿದ್ದು ಸದರಿಯವರಿಬ್ಬರೂ ಉಸಿರುಗಟ್ಟಿ ಬೆಹೋಶ ಆದಾಗ ಸದರಿ ಸಾಯಿನಾಥ , ಶಶಿಕುಮಾರ ಮತ್ತು ಶ್ರೀಕಾಂತ ಇವರು ಕೂಡಿ ಸದರಿಯವರಿಬ್ಬರಿಗೆ ಟ್ಯಾಂಕಿನಿಂದ ಹೊರತಗೆದು ಉಪಚಾರ ಕುರಿತು ಚಿರಾಯು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಷ್ಟರಲ್ಲಿ  ನನ್ನ ಗಂಡನು ಮೃತಪಟ್ಟಿರುತ್ತಾನೆ ಸದರಿ ಶ್ರೀ ಸಾಯಿವೆಂಕಟೇಶ್ವರ ಟೀಪನ್ ಸೇಂಟರ ಮಾಲಿಕನಾದ ಸಾಯಿನಾಥ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ  ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.145/2012 ಕಲಂ.304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಜಾತಿ ನಿಂದನೆ ಪ್ರಕರಣ:
ಮುಧೋಳ ಪೊಲೀಸ್ ಠಾಣೆ: ಶ್ರೀ  ಬಾಲಪ್ಪಾ ತಂದೆ ಬುಗ್ಗಪ್ಪಾ ಜೋಗಿ ಸಾ|| ಪಾಕಲಗ್ರಾಮ ನಾನು ದಿನಾಂಕ:24-11-2012 ರಂದು ರಾತ್ರಿ 10-30 ಗಂಟೆಗೆ ನಮ್ಮ ಜಾತಿಯವರಾದ ನಾಗಪ್ಪಾ ತಂದೆ ನಾಗಪ್ಪಾ ಮ್ಯಾತರ ಇತರು ನಮ್ಮುರ ಮಜೀದ ಹತ್ತಿರ ಅಲೈ ಆಡಲು ಹೋಗಿದ್ದಾಗ ಅಲ್ಲಿದ್ದ ನಮ್ಮೂರ ನರಸಿಂಮಲು ತಂದೆ ದೊಡ್ಡ ಭೀಮಶಪ್ಪಾ, ಬಸಪ್ಪಾ ತಂದೆ ಸಣ್ಣ ಭೀಮಶಪ್ಪ, ಚೆಂದ್ರಪ್ಪಾ ತಂದೆ ಸಾಯಪ್ಪಾ, ಮತ್ತು ಬಸಂತ ತಂದೆ ಸಾಯಪ್ಪ ಚಿಟಕನಪಲ್ಲಿ ಇವರುಗಳು ನಮಗೆ ಭೋಸಡಿ ಮಕ್ಕಳೆ ನೀವು ಇಲ್ಲಿ ಯಾಕೇ ಬಂದಿದ್ದಿರಿ ಇಲ್ಲಿ ನಿವು ಅಲೈ ಆಡಬೇಡಿರಿ ಅಂತಾ ನಮಗೆ ತಕರಾರು ಮಾಡಿದ್ದರಿಂಖದ ನಾವು ವಾಪಸ ಮನೆಗೆ ಬಂದೆವು. ದಿನಾಂಕ 25-11-2012 ರಂದು ಮುಂಜಾನೆ 6-00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಜಾತಿಯವನಾದ ನಾಗಪ್ಪಾ ತಂದೆ ನಾಗಪ್ಪ ಮ್ಯಾತರ ರಾಜು ತಂದೆ ಕಿಷ್ಟಪ್ಪಾ ಬುದ್ದಾ ಮೂರು ಜನರು ಚಹ ಕುಡಿಯಲು ನಮ್ಮುರ ಸಾಯಪ್ಪಾ ಇಳಿಗೆರ ಇವರ ಹೊಟಲಕ್ಕೆ ಹೋಗುತಿದ್ದಾಗ ದಾರಿಯಲ್ಲಿ ನರಸಿಂಮಲು,ಬಸಪ್ಪಾ,ಚೆಂದ್ರಪ್ಪಾ ಮತ್ತು ಬಸಂತ ತಂದೆ ಸಾಯಪ್ಪ ಚಿಟಕನಪಲ್ಲಿ ಕೂಡಿಕೊಂಡು ಜಾತಿ ನಿಂದನೆ ಮಾಡಿ  ಕೈಯಿಂದ ಹೊಡೆಬಡೆ ಮಾಡಿ ನೀವು ಈ ಕಡೆ ಬರಬಾರದು ಅಂತಾ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:149/2012 ಕಲಂ, 341,323,504,506, ಸಂ. 34 ಐ.ಪಿ.ಸಿ ಮತ್ತು 3(1) (10) ಎಸ್.ಸಿ, ಎಸ್.ಟಿ ಪಿ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: