ಕಳ್ಳತನ
ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :ಶ್ರೀ ನೀರಜ ಕುಮಾರ ಜೈನ ತಂದೆ ಪ್ರೇಮಕೂಮಾರ ಜೈನ್ ಸಾ; ಪ್ಲಾಟ ನಂ:ಎಮ್.ಐ.ಜಿ
03 ಕೆ.ಹೆಚ್.ಬಿ ಕಾಲೋನಿ ಶಾಂತಿನಗರ ಗುಲಬರ್ಗಾರವರು ನಾನು ನನ್ನ ದಿನನಿತ್ಯದ ಕೆಲಸದ ಸಲುವಾಗಿ
ನನ್ನ ಪಲ್ಸರ ಕಪ್ಪು ಬಣ್ಣದ ದ್ವಿಚಕ್ರ ವಾಹನ ನಂ:ಕೆಎ-32 ವ್ಹಿ-2398 ನೇದ್ದನ್ನು ದಿನಾಂಕ:27/04/2012
ರಂದು ಮುಂಜಾನೆ 11:00 ಎಎಮ್ ಸುಮಾರಿಗೆ ನಮ್ಮ ಅಂಗಡಿಯ ಎದುರಿಗಡೆ ಗೇಟ ಹ್ತತಿರ ನಿಲ್ಲಿಸಿದ್ದು, ಮಧ್ಯಾಹ್ನ 4:00 ಪಿಎಮ್ ಕ್ಕೆ ನಾನು ಅಂಗಡಿಯಿಂದ ಹೊರಗಡೆ ಬಂದಾಗ ನನ್ನ
ಅಂಗಡಿಯ ಮುಂದೆ ನಿಲ್ಲಿಸಿದ ಮೋಟರ ಸೈಕಲ್ ಬಜಾಜ ಪಲ್ಸರ ಕಪ್ಪು ಬಣ್ಣದ್ದು ಕೆಎ-32 ವ್ಹಿ-2398
ಚೆಸ್ಸಿ ನಂ:MD2DHDHZZRCL88700 ಇಂಜಿನ ನಂ: DHGBRL86981 ಅ.ಕಿ 30,000 ರೂ.ಗಳ ಕಿಮ್ಮತ್ತಿನ ವಾಹನ ಯಾರೋ ಕಳ್ಳರು ಕಳುವು
ಮಾಡಿಕೊಂಡು ಹೋಗಿರುತ್ತಾರೆ..ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 32/2012
ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment