ಹುಡಗ ಕಾಣೆಯಾದ ಬಗ್ಗೆ:
ರೋಜಾ ಪೊಲೀಸ್ ಠಾಣೆ:ಶ್ರೀ ಅಸ್ಲಂ ಖಾನ ತಂದೆ ಮುಸ್ತಫಾ ಖಾನ ಪಠಾಣ ವಯ:27, ಉ:ಸಿರಾಮಿಕ್ ಟೈಲ್ಸ್ ವ್ಯಾಪಾರ ಜಾ:ಮುಸ್ಲಿಂ ಸಾ:ಮನೆ ನಂ.201 ನಿರಾಲಾ ಪಾರ್ಕ ಪಾಲೇಜ ತಾಜಿಬರೋಚ ಗುಜರಾತ ರಾಜ್ಯ ರವರು ನನ್ನ ಚಿಕ್ಕಪ್ಪನ ಮಗ ಅಶ್ರಾರ ತಂದೆ ಸಾಬೀರ ಖಾನ ಪಠಾಣ ಈತನು ದಿನಾಂಕ:05/03/2012 ರಂದು 5:00 ಪಿಎಮ್ ಕ್ಕೆ ವಿ.ಐ.ಪಿ ಹಾಸ್ಟೆಲ್ ದಿಂದ ಊರಿಗೆ ಹೋಗುತ್ತೇನೆ ಅಂತಾ ತನ್ನ ರೂಮಂಟ ಹುಡುಗನಿಗೆ ಹೇಳಿ ಗುಲಬರ್ಗಾದಿಂದ ಹೊರಟಿರುತ್ತಾನೆ. ಈ ವಿಷಯ ನಮಗೆ ದಿನಾಂಕ:11/03/2012 ರಂದು ಗೊತ್ತಾಗಿ ನಾನು ನನ್ನ ಚಿಕ್ಕಪ್ಪನ ಎಲ್ಲಾ ಸಂಬಂದಿಕರಲ್ಲಿ ಹುಡುಕಾಡಿದರೂ ಸಹ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲಾ, ನನ್ನ ಚಿಕ್ಕಪ್ಪನ ಮಗ ಸಿಗದೇ ಇರುವದರಿಂದ ಠಾಣೆಗೆ ಬಂದು ಇಂಗ್ಲೀಷನಲ್ಲಿ ಲಿಖಿತ ದೂರು ಸಲ್ಲಿಸಿರುತ್ತಾರೆ, ಕಾಣೆಯಾಗಿರುವ ಹುಡಗನ ಚಹರೆ ಪಟ್ಟಿ 5.5” ಇಂಚ ಎತ್ತರ,ತೆಳ್ಳನೆ ಮೈಕಟ್ಟು, ಸಾದಾ ಕೆಂಪು ಬಣ್ಣ, ಎಡಗೈ ಮುರಿದ್ದು, ಕೈಗೆ ರಾಡ ಹಾಕಿದ ಗುರುತುಗಳು ಇರುತ್ತವೆ, ಸದರಿಯವನು ಹಿಂದಿ, ಇಂಗ್ಲೀಷ, ಗುಜರಾತಿ ಭಾಷೆ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.24/2012 ಕಲಂ ಮನುಷ್ಯ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:08472-263623/263604/263608 ಅಥವಾ ಮೊಬಾಯಿಲ್ ನಂ: 9480803550 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ.

No comments:
Post a Comment