ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಪಾರ್ವತಿ ಗಂಡ ಮಾರ್ತಂಡ ಆಲೂರ ಸಾ:ಮಾಲಗತ್ತಿ ಗ್ರಾಮ ರವರು ನಾನು ದಿ:18/01/2012 ರಂದು ಸಂಜೆ 7.30 ಗಂಟೆ ಸುಮಾರಿಗೆ ಆರಾಮ ವಿಲ್ಲದ ಕಾರಣ ಕಿರಣಾ ಅಂಗಡಿಯಲ್ಲಿ ಔಷದ ತೆಗೆದುಕೊಳ್ಳಲು ಹೋಗುತ್ತಿದ್ದಾಗ ರಾಜಪ್ಪಾ ಇತನು ಭೂಮಿಯ ಸಂಬಂಧ ಅವಾಚ್ಯವಾಗಿ ಬೈಯುತಿದ್ದು ಯಾಕೆ ಬೈಯುತ್ತಿ ಅಂತಾ ಅಂದಿದ್ದಕ್ಕೆ ಕುತ್ತಿಗೆ, ಹೆಣಲು ಹಿಡಿದು ಜಗ್ಗಾಡಿ ಕೆಳಗೆ ಕೆಡವಿ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದನು. ಜಗಳ ಸಪ್ಪಳ ಕೇಳೆ ನನ್ನ ಸವತಿ ನಾಗಮ್ಮ ಜಗಳ ಬಿಡಿಸಲು ಬಂದಾಗ ಅವಳಿಗೂ ಕೂಡಾ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದನು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 323, 354, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗ್ರಾಮೀಣ ಠಾಣೆ: ಶ್ರೀ ಮಹಮ್ಮದ ಮೈನೊದ್ದಿನ ತಂದೆ ಅನಸರ ಪಟೇಲ್ ಮತ್ತು ಗೋವಿಂದ ತಂದೆ ಗಂಗಣ್ಣಾ ಜಮದಾರ ಸಾ;ತಾವರಗೇರಾ ತಾ;ಜಿ ಗುಲಬರ್ಗಾರವರು ದಿನಾಂಕ. 18-1-2012 ರಂದು ಮುಂಜಾನೆ ತಾವರಗೇರಾ ಗ್ರಾಮದ ಮಲ್ಲಿಕಾರ್ಜುನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ರಸ್ತೆಗೆ ಹೋಗಿ ಬರುವ ಜನರಿಗೆ ಹೆದರಿಸುತ್ತಾ ಮತ್ತು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಭಂಗವನ್ನುಂಟು ಮಾಡುತ್ತಿದ್ದಾಗ ಸದರಿಯವರನ್ನು ಅಧಿಕಾರಿ ಮತ್ತು ಸಿಬ್ಬಂದಿಯವರು ಹಿಡಿದು ವಿಚಾರಿಸಲು ಪೊಲೀಸ್ ರೊಂದಿಗೆ ತಕರಾರು ಮಾಡುತ್ತಿದ್ದಾಗ ಸದರಿಯವರು ಮುಂಜಾಗೃತ ಕ್ರಮ ಕುರಿತು ಠಾಣೆ ಗುನ್ನೆ ನಂ. 12/2012 ಕಲಂ. 110 (ಇ.&ಜಿ) ಸಿ.ಆರ್.ಪಿ.ಸಿ.ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡಿರುತ್ತಾರೆ.

No comments:
Post a Comment