ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:ಶ್ರೀ ನಾಗಪ್ಪಾ ತಂದೆ ಭೀಮಣ್ಣಾ ಜಮಖಂಡಿ ಸಾ: ಗುಗ್ಗರಿಹಾಳ ತಾ: ಸೂರಪೂರ ರವರು ನನ್ನ ಮಗನಾದ ಭೀಮಣ್ದ ಇತನು ದಿನಾಂಕ 9/1/2012 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮೊ.ಸೈ ನಂ ಕೆಎ-33 ಜೆ-6465 ನೇದ್ದರಲ್ಲಿ ತನ್ನ ಹೆಂಡತಿಯಾದ ಮಲ್ಲಮ್ಮ ಇವಳಿಗೆ ಬೇಟಿಯಾಗುವ ಕುರಿತು ಗುಗ್ಗರಿಹಾಳದಿಂದ ಗುಲಬರ್ಗಾಕ್ಕೆ ಹೋಗುತ್ತೆನೆ ಅಂತಾ ಹೋಗಿದ್ದು ದಿನಾಂಕ 10/1/2012 ರಂದು ರಾತ್ರಿ 2:00 ಗಂಟೆಯ ಸುಮಾರಿಗೆ ದೂರವಾಣಿ ಮುಖಾಂತ ತಿಳಿದು ಬಂದಿದ್ದನೆಂದರೆ. ಭೀಮಣ್ದ ಇತನು ಗುಲಬರ್ಗಾ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಸರಡಗಿ ಪೆಟ್ರೋಲ ಬಂಕ ಮುಂದೆ ರಸ್ತೆಯ ಮೆಲೆ ತನ್ನ ಮೊಟಾರ ಸೈಕಲ ಮೇಲಿಂದ ಬಿದ್ದು ಮೃತ್ತ ಪಟ್ಟಿರುತ್ತಾನೆ. ಅಂತಾ ಸುದ್ದಿ ತಿಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸೊಸೆ ಮಲ್ಲಮ್ಮ ಸಂಬಂಧಿಕರಾದ ಅಳ್ಳೆಪ್ಪಾ ಬೈಮನಿ. ನಿಂಬಣ್ಣಾ ತಂದೆ ಶರಣಪ್ಪಾ ಇವರೊಂದಿಗೆ ಘಟನಾ ಸ್ಥಳಕ್ಕೆ ಹಾಗು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಭೆಟಿ ನೀಡಿ ಮಗನ ಮೃತ್ತ ದೇಹವನ್ನು ಗುರುತಿಸಿ ನೋಡಲಾಗಿ ಭೀಮಣ್ಣಾ ಇತನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ಹತೋಟಿ ತಪ್ಪಿ ಮೊಟಾರ ಸೈಕಲನಿಂದ ಬಿದ್ದು ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 4/2011 ಕಲಂ 279.304(ಎ) ಐ.ಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments:
Post a Comment