ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸೇಡಂ ಠಾಣೆ : ಶ್ರೀ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕೇಶವಾರ ಸಾಬಸವನಗರ ಸೇಡಂರವರು ನಾನು ಅಡತಿಯಲ್ಲಿ ಗುಮಾಸ್ತ ಕೆಲಸ ಮಾಡಿಕೊಂಡು ಮರಳಿ ಸಾಯಂಕಾಲ ಸೇಡಂ ಬಸ್ ನಿಲ್ದಾಣದ ಎದುರುಗಡೆ ಬಂದು ಚಹಾ ಕುಡಿಯಬೇಕು ಅಂತ ದೊಂತಾ ರವರ ಅಂಗಡಿಯ ಮುಂದೆ ಮೋಟಾರು ಸೈಕಲ್ ಕೆಎ.32.ವೈ.1906 ನೇದ್ದರ ಹಿರೋ ಹೊಂಡಾ ಸ್ಪಲೇಂಡರ್ ಪ್ಲಸ್ ಮೋಟಾರು ಸೈಕಲ್ ನಿಲ್ಲಿಸಿ ಸಾಯಂಕಾಲ 7-20 ಗಂಟೆಯ ವೇಳೆಗೆ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಮೋಟಾರ ಸೈಕಲ್ ಚೆಸ್ಸಿ ನಂ-BLHA10EZBHA24780 ಇಂಜೆನ್ ನಂ-HA10EFBHA13089 ಇದ್ದು ಅದರ ಬಣ್ಣ ಸಿಲ್ವರ್ ಕಲರ್ 2011 ನೇ ಫೆಬ್ರುವರಿ ಮಾಡಲ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯ ಗುನ್ನೆ ನಂ-218/2011 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಮಹಿಳಾ ಪೊಲೀಸ್ ಠಾಣೆ : ಶ್ರೀ ಡಿಗಂಬರ ತಂದೆ ಸಿದ್ದಪ್ಪ ಪೂಜಾರಿ ವಯ; 75 ವರ್ಷ ಸಾ; ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾರವರು ನನ್ನ ಮಗಳಾದ ಶ್ರೀಮತಿ. ಭಾರತಿ ಗಂಡ ದತ್ತ ಪೂಜಾರಿ ವ:31 ವರ್ಷ ಸಾ: ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾ ಇವಳು ದಿ: 04.12.2011 ರಂದು ಸಾಯಂಕಾಲ 4-00 ಗಂಟೆಗೆ ಹೋದವಳು ಇದುವರೆಗೂ ಬಂದಿಲ್ಲ ನಾವು ಎಲ್ಲ ಕಡೆ ಹುಡುಕಾಡಿದರೆ ಪತ್ತಯಾಗಿರುವುದಿಲ್ಲಾ ಇವಳು ಮಾನಸಿಕ ರೋಗಿಯಾಗಿದ್ದು ಮಗಳನ್ನು ಹುಡುಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 120/2011 ಕಲಂ. ಹೆಣ್ಣುಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ,ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಈ ರೀತಿಯಾಗಿದೆ ವ 31, ಸಾದಾರಣ ಮೈಕಟ್ಟು, ಗೋದಿ ಬಣ್ಣ, 5 ಪೀಟ ಎತ್ತರ, ಉದ್ದನೆಯ ಮುಖ, ಕಪ್ಪು ಕೂದಲು, ಕನ್ನಡ, ಹಿಂದಿ, ಮರಾಠಿ ಭಾಷೆ ಬಲ್ಲವಳಾಗಿದ್ದಾಳೆ ಬಲಗಡೆ ಕಪಾಳದ ಮೇಲೆ ಹಳೆಯ ಗಾಯದ ಗುರುತು ಇದೆ ಇವಳ ಬಗ್ಗೆ ಸುಳಿವು ಸಿಕ್ಕಲ್ಲಿ ತಾವುಗಳು ಸಂರ್ಪಕಿಸಬೇಕಾದ ದೂರುವಾಣೆ ಮತ್ತು ಮೋಬಾಯಿಲ್ ಸಂ: 08472263620 ಅಥವಾ 948080355 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472263604 ನೇದ್ದಕ್ಕೆ ತಿಳಿಸಲು ಕೋರಲಾಗಿದೆ.

No comments:
Post a Comment