ಯು.ಡಿ.ಅರ್. ಪ್ರಕರಣ :
ಕೊಂಚಾವರಂ ಠಾಣೆ : ಮಾಣಿಕರಾವ ತಂದೆ ಅಡಿವೆಪ್ಪಾ ಕೊತ್ತಪಲ್ಲಿ ಸಾ|| ಕೊಂಚಾವರಂ ರವರು ನಾನು ಮತ್ತು ಕೃಷ್ಣಪ್ಪಾ ಪ್ಯಾರು ಇವರ ಜೋತೆ ನಮ್ಮ ಹೋಲಕ್ಕೆ ಹೋಗುತ್ತಿರುವಾಗ ಆಶ್ರಯ ಕಾಲೋನಿ ಹತತ್ಇರ ಅಪರಿಚಿತ ಮೃತ ದೇಹ ಇದೆ ಅಂತಾ ಗೋತತ್ಆಗಿ ಹೋಗಿ ನೋಡಲು ತಾಂಡೂರ ಜಹಿರಬಾ್ ಮೇನ್ ರೋಡ ಪಕ್ಕದ ಕಂಟಿ ಹತ್ತಿರ ಅಪರಿಚಿತ ಗಂಡು ವ್ಯಕ್ತಿಯ ಮೃತ ದೇಹ ಬೇತ್ತಲೆಯಾಗಿ ಬಿದ್ದಿದ್ದು ನೋಡಿ ಠಾಣೆಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.,ಡಿ. ಅರ್ ನಂ: 12/2011 ಕಲಂ 174 (ಸಿ) ಸಿ.ಅರ್.ಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಮೃತ ವ್ಯಕ್ತಿಯ ಚಹರೆ ಪಟ್ಟಿ ವಯಸ್ಸು ಸುಮಾರು 25 ರಿಂದ 30 ವರ್ಷ, ಎತ್ತರ : 5 ಅಡಿ 6 ಇಂಚು, ಸಾದಗಪ್ಪು ಬಣ್ಣ, ತೆಳ್ಳನೆ ಮೈಕಟ್ಟು, ದುಂಡು ಮುಖ, ನೀಟಾದ ಮೂಗು ತಲೆಯಲ್ಲಿ ಸುಮಾರು 3 ರಿಂದ 4 ಇಂಚಿನಷ್ಟು ಕಪ್ಪು ಕೂದಲು ಇರುತ್ತವೆ ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಂಚಾವರಂ ಠಾಣೆಗೆ 08475204001 ಅಥವಾ 9480803590 ನೇದ್ದಕ್ಕೆ ಸಂರ್ಪಕಿಸಲು ಕೋರಲಾಗಿದೆ.
POLICE BHAVAN KALABURAGI

04 November 2011
GULBARGA DIST REPORTED CRIME
Subscribe to:
Post Comments (Atom)
No comments:
Post a Comment