ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ
: ಶ್ರೀ ಗೌಸ್ ಮಿಯಾ ತಂದೆ ನವಾಬ ಮಿಯಾ ಸಾ|| ಯಾದುಲ್ಲಾ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:08/06/2011 ರಂದು ರಾತ್ರಿ 10:00 ಗಂಟೆಗೆ ಅಶೋಕ ಲೇಲ್ಯಾಂಡ ಲಾರಿ ನಂ ಕೆಎ-01-6041 ನ್ನೆದ್ದನ್ನು ಮಿಜಬಾ ನಗರ ಕ್ರಾಸ್ ರಿಂಗ ರೋಡ್ ಗುಲಬರ್ಗಾ ರೋಡದಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು, ದಿನಾಂಕ: 09/06/2011 ರಂದು ಬೆಳಿಗ್ಗೆ ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಅ.ಕಿ. 4,00,000/-ರೂ ಕಿಮ್ಮತ್ತಿನ ಲಾರಿ ಕಳವು ಮಾಡಿಕೊಂಢು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುನೀಲ್ ತಂದೆ ಹಣಮಂತರಾವ ಕುಂಬಾರ 6 ನೇ ತರಗತಿ ವಿದ್ಯಾರ್ಥಿ ಸಾ|| ಸುಂಟನೂರ ಗ್ರಾಮ ದಿನಾಂಕ 08-07-2011 ರಂದು ಆಳಂದ ಚೆಕ್ಕ ಪೋಸ್ಟ ದಿಂದ ಸುಪರ ಮಾರ್ಕೆಟಕ್ಕೆ ಹೋಗುವ ಅಟೋ ಕಾಯುತ್ತಾ ನಿಂತಾಗ ಕೆಎ 32 ಎ- 1049 ನೇದ್ದರ ಚಾಲಕ ತನ್ನ ಟಂ ಟಂ ಅನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡುತ್ತಾ ನನಗೆ ಡಿಕ್ಕಿ ಪಡಿಸಿ ಕಾಲು ಮುರಿದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾಗ್ರತೆ ಕ್ರಮ
ಗ್ರಾಮೀಣ ಠಾಣೆ :ಗ್ರಾಮೀಣ ಠಾಣೆಯ ಹದ್ದಿಯಲ್ಲಿ ಬರುವ ಬಬಲಾದ (ಎಸ್) ಗ್ರಾಮದ ಸರ್ವೇ ನಂ 47/2 ನೇದ್ದರ 4 ಎಕರೆ 7 ಗುಂಟೆ ಜಮೀನು ಹಾಗೂ ಹಾಗೂ 47/3 ನೇದ್ದರಲ್ಲಿ 5 ಎಕರೆ 13 ಗುಂಟೆ ಜಮೀನು ಸಾಗುವಳಿ ಸಲುವಾಗಿ ಪಾರ್ಟಿ ಒಂದು ಜನರಾದ ಲಕ್ಷ್ಮಿಬಾಯಿ ಗಂಡ ಮಾಳಪ್ಪ ಪೂಜಾರಿ ಹಾಗೂ ಮಾಳಪ್ಪ ತಂದೆ ಹಾಲಪ್ಪ ಪೂಜಾರಿ. ಹಾಲಪ್ಪ ತಂದೆ ಮಾಳಪ್ಪಾ ಸಾ: ಎಲ್ಲರೂ ಬಬಲಾದ (ಎಸ್) ಹಾಗೂ 2 ನೇ ಪಾರ್ಟಿ ಜನರಾದ ಚಂದ್ರಕಾಂತ ಹಣಮಂತರಾಯ ಹಡಲಗಿ ಇವರುಗಳು ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ತಿರುಗುತ್ತಿದ್ದು ಒಂದು ವೇಳೆ ಎರಡು ಗುಂಪಿನ ಜನರು ಎದುರು ಬದರು ಆದಲ್ಲಿ ಗ್ರಾಮದಲ್ಲಿ ಶಾಂತಿ ಕದಡಿ ಸಾರ್ವಜನಿಕರಿಗೆ ಶಾಂತತಗೆ ಭಂಗ ಉಂಟುಂಗಾಗುತ್ತದೆ ಅಂತಾ ತಿಳಿದು ಸರಕಾರಿ ತರ್ಪೆಯಾಗಿ ದೂರು ದಾಖಲ ಮಾಡಿಕೊಳ್ಳಲಾಗಿದೆ.
No comments:
Post a Comment