POLICE BHAVAN KALABURAGI

POLICE BHAVAN KALABURAGI

03 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲರಾಜ ತಂದೆ ಬೀಮರಾಯ ಹುಲಿಮನಿ ಸಾ: ತಾರಫೈಲ್ 3 ನೇ ಕ್ರಾಸ್ ದುರ್ಗಮ್ಮ ಟೆಂಪಲ್ ಹತ್ತಿರ ಕಲಬುರಗಿ ಇವರು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದಲ್ಲಿ ಗುತ್ತಿಗೆ ಆದಾರದ ಮೇಲೆ ಖಾಸಗಿ ನೌಕರನಾಗಿ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೇನೆ. ನಾನು ದಿನಾಲು ಕಲಬುರಗಿಯಿಂದ ಶಹಾಪೂರಕ್ಕೆ ಕರ್ತವ್ಯಕ್ಕೆ ಹೋಗಿ ಬಂದು ಮಾಡುತ್ತೇನೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ; 02/06/2018 ರಂದು ಮುಂಜಾನೆ ನಾನು ಕಲಬುರಗಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.-32-ಎಫ್-2244, ಕಲಬುರಗಿ - ದಾವಣಗೇರಿ ಬಸ್ನಲ್ಲಿ ಕುಳಿತುಕೊಂಡು ಶಹಾಪೂರಕ್ಕೆ ಹೊರಟಿದ್ದೇನು. ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರಿದ್ದರು. ಮುಂಜಾನೆ 8-15 ಗಂಟೆ ಸುಮಾರಿಗೆ ನಮ್ಮ ಬಸ್ಸು ಜೇವರಗಿ ಹೊರವಲಯದ ಕ್ರೀಡಾಂಗಣದ ಹತ್ತಿರ ಜೇವರಗಿ ಶಹಾಫೂರ ರೋಡಿನಲ್ಲಿ ಹೋಗುತ್ತಿದ್ದಾಗ ನಮ್ಮ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ, ಅದೆ ವೇಳೆಗೆ ನಮ್ಮ ಎದುರಿಗೆ ಅಂದರೆ ಶಹಾಪೂರ ರೋಡಿನ ಕಡೆಯಿಂದ ಇನ್ನೊಂದು ಕೆ.ಎಸ್.ಆರ.ಟಿ.ಸಿ ಬಸ್ಸಿನ ಚಾಲಕನು ಕೂಡ ಬಸ್ಸನ್ನು ಅತಿವೇಗ ಮತ್ತು ಅಲಕ್ಷತತನದಿಂದ ನಡೆಯಿಸಿಕೊಂಡು ಬಂದು, ಎರಡು ಬಸ್ಸಿನ ಚಾಲಕರು ಒಬ್ಬರಿಗೊಬ್ಬರು ಸೈಡ ತೆಗೆದುಕೊಳ್ಳದೆ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ಕುಳಿತ ಬಸ್ಸು ರೋಡಿನ ಎಡ ಬದಿಯ ಸಣ್ಣ ಪೂಲಿಗೆ ಡಿಕ್ಕಿ ಹೊಡೆದು ಅದರ ರಭಸಕ್ಕೆ ಬಸ್ಸಿನ ಮುಂದಿನ ದೊಡ್ಡ ಗ್ಲಾಸ್ ಒಡೆದು ಮುಂದಿನ ಭಾಗ ಖುಲ್ಲಾ ಆಗಿದ್ದರಿಂದ ಮುಂದೆ ಕುಳಿತ ಮೂರು ಜನರು ಬಸ್ಸಿನ ಮುಂದೆ  ಕೆಳಗೆ ಬಿದ್ದಿದ್ದರಿಂದ ಬಸ್ಸು ಮೇಲೆ ಹಾಯಿದು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಮ್ಮ ಬಸ್ಸಿನ ಚಾಲಕನು ಕೂಡಾ ಡ್ರೈವರ ಸೀಟಿನಲ್ಲಿ ಕುಳಿತಲ್ಲಿಯೇ ಸಿಕ್ಕು ಹಾಕಿಕೊಂಡು ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ. ಈ ಅಪಘಾತದಿಂದ ನನಗೆ ತುಟಿ ಕಟ್ಟಾಗಿದ್ದು, ಎರಡು ಕಾಲುಗಳ ಮೊಳಕಾಲು ಹತ್ತಿರ ಗುಪ್ತ ಪೆಟ್ಟಾಗಿರುತ್ತವೆ. ನಮ್ಮ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರಾದ 01) ಶರೀಫಾ ಕಾತೂನ್ ಲಾವರೆವಾಲೆ, 02) ಮಹ್ಮದ್ ಗೌಸ್ ಲಾವರೆವಾಲೆ, 03) ಚಾಂದಪಾಶಾ ತಂದೆ ಗುಲಾಮ್ ಹುಸೇನ್ ಶಹಾಪೂರ, 04) ಶಾರೀಫಾ ತಮಕಿನ್ ಗಂಡ ಮಹ್ಮದ್ ಅಸ್ರಫ್ ಶಹಾಫೂರ. 05) ಸಾದಿಯಾ ಸುಲ್ತಾನ ಗಂಡ ಮಹ್ಮದ ಸಲೀಂ ಅನ್ನುವವರಿಗೆ ಮತ್ತು ಇತರರಿಗೆ ಅಲ್ಲದೆ ಎದುರಿನ ಬಸ್ಸಿನಲ್ಲಿ ಕುಳಿತು ಬರುತ್ತಿದ್ದ 01) ವೇದರೇಖಾ, 02) ವೀಣಾ,  03) ಓಂಸಿದ್ದರಾಜ, 04) ಮಹ್ಮದ್ ರಫಿ, ಹಾಗು ಇತರೆ ಪ್ರಯಾಣಿಕರಿಗೂ ಹೀಗೆ ಎರಡೂ ಬಸ್ಸನಲ್ಲಿದ್ದ ಒಟ್ಟು 25-30 ಜನರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿರುತ್ತವೆ. ನಾವು ಕುಳಿತು ಹೊರಟಿದ್ದ ಬಸ್ಸ ಚಾಲಕನ ಹೆಸರು ಮೃತ 1) ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಸಾ: ಸಿಂದಗಿ (ಬಿ) ಅಂತಾ ಮತ್ತು ಸ್ಥಳದಲ್ಲಿಯೇ ಮೃತಪಟ್ಟ 3 ಜನ ಹೆಣ್ಣು ಮಕ್ಕಳ ಹೆಸರು 2) ಆಯೇಶಾ ಸಿದ್ದಿಕಾ ಗಂಡ ಅಬ್ದುಲ್ ಸಯೀದ ವನದುರ್ಗಾ ಸಾ: ಕಲಬುರಗಿ 3) ಫರೀನಾಬೇಗಂ ಗಂಡ ಅಬ್ದುಲ್ ಅಸ್ಲಾಂ ಖಾತೆಕಾನಿ ಸಾ: ಕಲಬುರಗಿ 4) ಸಹರಾ ಕಾತೂನ್ ಗಂಡ ಮಹ್ಮದ್ ನೂರಖಾನ್ ಸಲಿಂ ಸಾ: ಆನಂದ ನಗರ ಕಲಬುರಗಿ ಎಂದು ಮತ್ತು ಮೂರು ಜನರು ಹೆಣ್ಣುಮಕ್ಕಳು ಸಹ ಶಿಕ್ಷಕಿಯರು ಶಾಲೆಗೆ ಹೋಗುತ್ತಿದ್ದರು ಎಂದು ಗೊತ್ತಾಗಿರುತ್ತದೆ. ಹಾಗು ಎದುರಿಗೆ ಬರುತ್ತಿದ್ದ ಬಸ್ಸ ನಂ, ಕೆ.-33-ಎಫ್-0159 ಇದ್ದು ಅಪಘಾತದಲ್ಲಿ ಎರಡೂ ಬಸ್ಸುಗಳ ಮುಂಭಾಗ ಭಾರಿ ಜಖಂ ಆಗಿರುತ್ತವೆ. ಶಹಾಪೂರ ಕಡೆಯಿಂದ ಬರುತ್ತಿದ್ದ ಬಸ್ಸ ಚಾಲಕನ ಹೆಸರು ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಅಂತಾ ಗೊತ್ತಾಗಿದ್ದು ಅವನಿಗೂ ಗಾಯಗಳಾಗಿರುತ್ತವೆ. ಘಟನೆಯ ವಿಷಯ ಗೊತ್ತಾಗಿ ಸ್ಥಳಕ್ಕೆ ಅಂಬುಲೇನ್ಸ ವಾಹನಗಳು ಬಂದಾಗ ಗಾಯಗೊಂಡವರೆಲ್ಲರೂ ಅಂಬುಲೇನ್ಸ ವಾಹನಗಳಲ್ಲಿ ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಹೆಚ್ಚಿಗೆ ಗಾಯಗೊಂಡ ಕೆಲವರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆಮೇಲೆ ನಮೂದಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆ.-32-ಎಫ್-2244 ನೇದ್ದರ ಚಾಲಕ ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಮತ್ತು  ಬಸ್ ನಂಬರ ಕೆ.-33-ಎಫ್-0159 ನೇದ್ದರ ಚಾಲಕ ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಇವರಿಬ್ಬರು ತಮ್ಮ ತಮ್ಮ ಬಸ್ಸಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಈ ಅಪಘಾತ ಸಂಭವಿಸಿದ್ದು ಇರುತ್ತದೆ. ಕಾರಣ ಎರಡೂ ಬಸ್ಸ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 30/05/2018 ರಂದು ಮೃತ ಶ್ರೀ ಸೇವುನಾಯಕ ಎ.ಎಸ್.ಐ. ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ಹರಸೂರ ಗ್ರಾಮಕ್ಕೆ ಆರೋಪಿ ಪತ್ತೆ ಕಾರ್ಯದಲ್ಲಿ ಹೋಗಿ ಮರಳಿ ಕಲುಬರಗಿ ಕಡೆಗೆ ತಮ್ಮ ಸರ್ಕಾರಿ ಮೋಟಾರ ಸೈಕಲ ಕೆಎ 32 ಜಿ 631 ರ ಮೇಲೆ ಕುಳಿತುಕೊಂಡು  ರಾತ್ರಿ 10-30 ಗಂಟೆ ಸುಮಾರಿಗೆ  ಬಿರಾದಾರ ಪೆಟ್ರೋಲ ಪಂಪ  ಇನ್ನೂ ಸ್ವಲ್ಪ ಮುಂದೆ ಇರುವಂತೆ ಹೊರಟಾಗ  ಕಲಬುರಗಿ- ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯ  ಮೇಲೆ ಟಿಪ್ಪರ ನಂಬರ  ಕೆಎ 32 ಸಿ 5963  ನೇದ್ದರ ಚಾಲಕನು ಕಲಬುರಗಿ ಕಡೆ ಮುಖ ಮಾಡಿ  ಸದರಿ ರೋಡಿಗೆ  ಹೋಗು-ಬರುವ ವಾಹನಗಳ ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಮತ್ತು ಮಾನವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ  ಹಾಗೂ ಯಾವುದೇ ಇಂಡಿಕೇಟರ ಲೈಟ್ ಹಾಕದೇ  ಮತ್ತು ಯಾವುದೇ ಮುನ್ಸೂಚನೇ ನೀಡದೇ ಹಾಗೂ ನಿರ್ಲಕ್ತತನದಿದ ಟಿಪ್ಪರ ನಿಲ್ಲಿಸಿ ಹೋಗಿದ್ದರಿಂದ ನಿಮ್ಮ ತಂದೆಯವರು ಹುಮನಾಬಾದ ರೋಡ ಕಡೆಯಿಂದ ತಮ್ಮ ಮೋಟಾರ ಸೈಕಲ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದವರೇ ಟಿಪ್ಪರದ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಅವರ ಹಣೆಗೆ ಭಾರಿ ರಕ್ತಗಾಯವಾಗಿ ಮತ್ತು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿರುತ್ತಾರೆ. ಅಷ್ಟರಲ್ಲಿ 108 ಅಂಬುಲೈನ್ಸ ಗಾಡಿ ಬರಲು ನಮ್ಮ ತಂದೆ  ಸೇವುನಾಯಕ ಇವರಿಗೆ ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಲಬುರಗಿ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯರು ನಮ್ಮ ತಂದೆಯವರಿಗೆ ನೋಡಿ ಅವರು ದಾರಿಯಲ್ಲಿ ತರುವಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದರು. ನಂತರ ನಮ್ಮ ತಂದೆಯವರ ಮೃತ ದೇಹವನ್ನು ಯುನೈಟೆಡ ಆಸ್ಪತ್ರೆ ಕಲಬುರಗಿಯಿಂದ ಯಾವುದೋ ಒಂದು ಖಾಸಗಿ ಅಂಬುಲೈನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ದಿನಂಕ 31/05/2018 ರಂದು ರಾತ್ರಿ 12-00  ಗಂಟೆಗೆ ತಂದಾಗ ಅಲ್ಲಿನ ವೈದ್ಯರು ಕೂಡಾ ನಮ್ಮ ತಂದೆಯವರಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಟಿಪ್ಪರ ಕೆಎ 32 ಸಿ 5963 ಚಾಲಕ  ಮತ್ತು ನಮ್ಮ ತಂದೆ ಸೇವುನಾಯಕ ಇವರಿಬ್ಬರ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ  ಶ್ರೀ ಸತೀಷ ತಂದೆ ಸೇವುನಾಯಕ ಚವ್ಹಾಣ ಸಾ: ಕೇರೂರ ತಾಂಡಾ ತಾ:ಜಿ: ಕಲಬುರಗಿ ಹಾ:ವ: ಸೇವಾಲಾಲ ನಗರ ಮುಸ್ಲಿಂ ಸಂಘ ರೋಡ ಕಲಬುರಗಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 01-06-2018 ರಂದು ಮೃತ ಶಿವಲಿಂಗಪ್ಪಾ ಇವರು ಕಲಬುರಗಿ ಎನ್.ಇ.ಕೆ.ಎಸ್.ಆರ್.ಟಿ.ಸಿ. ಬಸ್ಸ ಘಟಕ 01 ರಲ್ಲಿ ಬಸ್ಸ ತೊಳೆಯುವ  ಸ್ಥಳದಲ್ಲಿ ಬಸ್ಸ ತೊಳೆಯುತ್ತಿರುವಾಗ ಎನ್.ಇ.ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ ಕೆಎ-32 ಎಫ್-2376 ನೇದ್ದರ ಚಾಲಕನು ತನ್ನ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿ ಶಿವಲಿಂಗಪ್ಪಾ ಇತನಿಗೆ ಅಪಘಾತ ಮಾಡುತ್ತಾ ಹಿಂದೆ ನಿಂತಿದ್ದ ಇತನು ಗಾಯ ಹೊಂದಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಮಾಹಾದೇವಿ ಗಂಡ ಶಿವಲಿಂಗಪ್ಪಾ ಡಾಂಗೆ ಸಾ : ಜಂಬಗಾ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಶಾಹಾಬಾದ ನಗರ ಠಾಣೆ : ಶ್ರೀ ಪ್ರಭಾಕರ ತಂದೆ ಮರಣ್ಣ ಸಾ:ಹರಳಯ್ಯಾ ನಗರ ಶಹಾಬಾದ ಇವರು ದಿನಾಂಕ 31/05/2018 ರಂದು ಸಾಯಂಕಾಲ ವೇಳೆ ಪಿರ್ಯಾಧಿ ಪ್ರಭಾಕರ ತಾನು ಚಲಾಯಿಸುವ ಮೊ/ಸೈ ನಂ ಕೆ.ಎ. 32 ಎಕ್ಸ 3882 ನೇದ್ದರ ಮೇಲೆ ಸುರೇಶ ಇತನಿಗೆ ಕುಡಿಸಿಕೊಂಡು ಶಹಾಬಾದ ದಿಂದ ಕಲಬುರಗಿ ಹೋಗಿ ಮರಳಿ ಶಹಾಬಾದಕ್ಕೆ ಬರುವಾಗ ದೇವನತೆಗನೂರ ಗ್ರಾಮದ ಹಳ್ಳದ ಬ್ರೀಡ್ಜ ಹತ್ತಿರ ರಸ್ತೆಯಲ್ಲಿ 7-30 ಪಿ.ಎಂ ಕ್ಕೆ ನಡೆದಾಗ ಅದೆ ವೇಳೆಗೆ ಗುಡುಗು ಮಿಂಚು ಆಗಿ ಜೋರಾಗಿ ಮಳೆ ಬರುವಾಗ ರಸ್ತೆಬದಿಯಿಂದ  ಬರುವಾಗ ಹಿಂದಿನಿಂದ ಯಾವುದೋ ಲಾರಿ ಚಾಲಕ ಲಾರಿಯನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಮ್ಮಮ ಮೊ/ಸಯ ಸೈ ಡಿಕ್ಕಿ ಪಡಿಸಿದ್ದರಿಂದ ಹಿಂದೆ ಕುಳಿತ ಸುರೇಶ ನಾನು ಕೆಳಗೆ ಬಿದ್ದಾಗ ಮುಖಕ್ಕೆ ಮತ್ತು ಎಡತೋಡೆಯ ಕೆಳಗಿ ಭಾರಿ ಪೆಟ್ಟಾಗಿದ್ದು ಮತ್ತು ಸುರೇಶನಿಗೆ ಎದೆಗೆ ಹೊಟ್ಟೆಗೆ ತರಚಿದ ರಕ್ತಗಾಯವಾಗಿ ಮುಖಕ್ಕೆ ಜಜ್ಜಿ ದಂತಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತ ಪಟ್ಟಿದ್ದು ನಂತರ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಡಿಕ್ಕಿ ಪಡಿಸಿದ ಲಾರಿ ಚಾಲಕನ ಮೇಲೆ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ದಿನಾಂಕ 26/04/2018 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ತರೆ ಕಲಬುರಗಿಯಿಂದ ಆರ್ ಟಿ ಈ ಅಂತಾ ಮಾಹಿತಿ ಬಂದ ಮೇರೆಗೆ ತಿಮ್ಮಣ್ಣ ಹೆಚ್ ಸಿ 211 ರವರು ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಪಡೆಯುತಿದ್ದ ಶ್ರೀ ರಜಾಕ್ ಪಟೇಲ್ ತಂದೆ ಹಜರತ್ ಪಟೇಲ್ ಇವರು ದಿನಾಂಕ 25/04/2018 ರಂದು ಬೆಳಿಗ್ಗೆ ರಜಾಕ್ ಪಟೇಲ್ ಲಾಡ್ಲಾಪೂರಕ್ಕೆ ತಮ್ಮಸಂಬಂದಿಕರ ಮದುವೆ ಕಾರ್ಯಕ್ರಮಕ್ಕ ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ  ನಂ ಕೆ ಎ 37 ಎಲ್ 6120 ನೇದ್ದರ ಮೇಲೆ ಹೋಗಿ ಮರಳಿ ಸಾಯಂಕಾಲ ವಾಪಸ್ಸು ಊರಿಗೆ ಬರುವಾಗ ಮಾಲಗತ್ತಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಅದೇ ವೇಳೆಗೆ ಟ್ರ್ಯಾಕ್ಟರ್ ನಂ ಕೆ  ಎ 29 ಟಿ ಎ 6063 - ಕೆ ಎ 32 ಟಿ ಎ  4875 ರ ನೇದ್ದರ ಚಾಲಕ ಹಿರೋಡೇಶ್ವರ ಗುಡಿ ರಸ್ತೆಯಿಂದ ಮಾಲಗತ್ತಿ ಊರಿನೊಳಗೆ ಹೋಗುವಾಗ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ತಲೆಯ ಹಿಂಭಾಗಕ್ಕೆ ಮತ್ತು ಎಡಗಾಲಿಗೆ ಭಾರಿ ಗಾಯಪೆಟ್ಟಾಗಿ ಮುಖದ ಮೇಲೆ ತರಚಿದಂತಾಗಿ ಬೇವುಶ ಇದ್ದಾಗ ಅಲ್ಲಿಯೇ ಇದ್ದ ಮೆಹೆಬೂಬ ಖಾನಾವಳಿ ಇವರು ನೋಡಿ ವಿಷಯ ತಿಳಿಸಿದ್ದು ಹೋಗಿ ನೋಡಲಾಗಿ ನಿಜವಿದ್ದು ನಮ್ಮ ತಂದೆಗೆ ಡಿಕ್ಕಿಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಅಕ್ತರ ಪಟೇಲ ತಂದೆ ರಜಾಕ ಪಟೇಲ ಸಾ:ಮುತ್ತಗಾ.  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಧರ್ಮಣ್ಣ ತಂದೆ ಶಿವಪ್ಪ ಖಮ್ಮನ ಸಾ:ಪಟ್ಟಣ ತಾ:ಜಿ:ಕಲಬುರಗಿ ಇವರು ದಿನಾಂಕ:29/05/2018 ರಂದು ಮ್ಮ ಊರಿಗೆ ಹೋಗುವ ಸಲುವಾಗಿ ಕೋಟನೂರ (ಡಿ) ಯಿಂದ ತಿಮ್ಮಾಪೂರಿ ಸರ್ಕಲವರೆಗೆ ಬಸ್ಸಿಗೆ ಬಂದು ಅಲ್ಲಿಂದ ಲಾಲಗಿರಿ ಕ್ರಾಸಗೆ ನಡೆದುಕೊಂಡು ಹೋಗುತ್ತಿರುವಾಗ ಕೋರ್ಟ ಕ್ರಾಸ ಹತ್ತಿರ ನಮ್ಮ ಊರಿನವರಾದ ರಾಕೇಶ ವಗ್ಗೆನವರು ಹಾಗೂ ಹಣಮಂತ ವಗ್ಗೆನವರು ನಿಂತಿದ್ದರು ಅವರು ನನಗೆ ಗುರಾಯಿಸಿ ನೋಡುತ್ತಿದ್ದರು ನಾನು ಅವರಿಗೆ ಹೆದರಿಕೊಂಡು ಬಡಾ-ಬಡಾ ಹೆಜ್ಜೆ ಹಾಕುತ್ತಾ ಲಾಲಗೇರಿ ಕ್ರಾಸಗೆ ಬಂದು ನಮ್ಮ ಊರ ಬಸ್ಸಿಗೆ ಕಾಯುತ್ತಾ ನಿಂತಿರುವಾಗ 3.00 ಪಿ.ಎಂ ಸುಮಾರಿಗೆ ರಾಕೇಶ ಹಾಗೂ ಹಣಮಂತ ಇಬ್ಬರೂ ಮೋಟಾರ ಸೈಕಲ್‌ ಮೇಲೆ ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಮೋಟಾರ ಸೈಕಲ ನಡೆಸುತ್ತಿದ್ದ ರಾಕೇಶ ಇತನು ವೇಗವಾಗಿ ಮೋಟಾರ ಸೈಕಲ್‌ ನಡೆಸಿಕೊಂಡು ಬಂದು ನನ್ನ ಬಲಗೈ ಕಡೆಗೆ ಗುದ್ದಿಸಿದ್ದು ಆ ರಭಸಕ್ಕೆ ನಾನು ಕೆಳಗಡೆ ಬಿದ್ದಾಗ ರಾಕೇಶ ಹಾಗೂ ಹಣಮಂತ ಇವರು ಮೋಟಾರ ಸೈಕಲ ತೆಗೆದುಕೊಂಡು  ಆಳಂದ ನಾಕಾ ಕಡೆಗೆ ಹೋದರು ಕೆಳಗೆ ಬಿದ್ದ ನನಗೆ ದಾರಿ ಹೋಕರು ಎಬ್ಬಿಸಿ ರಸ್ತೆ ಪಕ್ಕಕ್ಕೆ ನನಗೆ ಕೂಡಿಸಿ ನೀರು ಕುಡಿಯಲು ಕೊಟ್ಟರು ನಂತರ ನಾನು ಪೋನ್‌ ಮೂಲಕ ನಮ್ಮ ಸಂಬಂಧಿಕರಾದ  ಶಾಂತಪ್ಪಾ ಹಾಗೂ ವಿಠ್ಠಲರವರಿಗೆ ವಿಷಯ ತಿಳಿಸಿದಾಗ ಸದರಿಯವರು ನನ್ನ ಹತ್ತಿರ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಕಾರಣ ನಮ್ಮ ಜನಾಂಗದವರೆ ಆದ ರಾಕೇಶ ಮತ್ತು ಹಣಮಂತ ಇವರುಗಳು ನಮ್ಮೊಂದಿಗೆ ಮೊದಲಿನಿಂದಲೂ ಹಗೆತನ ಸಾಧಿಸುತ್ತಾ ಬಂದಿದ್ದು ನನಗೆ ಕೊಲೆ ಮಾಡುವ ಉದ್ದೇಶದಿಂದ ಮೋಟಾರ ಸೈಕಲ್‌ ಹಾಯಿಸಿ ನನ್ನ ಬಲಗೈಗೆ ಭಾರಿ ಗುಪ್ತಗಾಯ ಹಾಗೂ ಮೈ-ಕೈಗೆ ಗುಪ್ತಗಾಯ ಪಡಿಸಿ ನನ್ನ ಕೊಲೆಗೆ ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 May 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಅಯ್ಯಣ್ಣ ತಂದೆ ಬಸಣ್ಣ ಜೇವರಗಿ ಸಾ; ಆಂದೋಲಾ ಗ್ರಾಮ ತಾ; ಜೇವರಗಿ ಜಿ; ಕಲಬುರಗಿ ಇವರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ಸಾರಂಶವೇನೆಂದರೆ; ದಿನಾಂಕ; 23/04/2017 ರಂದು ರಾತ್ರಿ 9-00 ಪಿಎಮ್ ಸುಮಾರಿಗೆ ಜೈನಾಪೂರ ಕ್ರಾಸ್ ಹತ್ತಿರ ಕುಮಾರಿ ಪಾರ್ವತಿ ತಂದೆ ಮಲ್ಲಣ್ಣ ಕಾಟಿಕರ್ ಸಾ: ಆಂದೋಲಾ ಇವಳಿಗೆ ಶ್ರೀ ನಾಗರಾಜ ತಂದೆ ಅಯ್ಯಣ್ಣ ಜೇವರಗಿ ಸಾ: ಆಂದೋಲಾ ಈತನು ಚುಡಾಯಿಸಿದ ವಿಷಯವಾಗಿ ಆರೋಪಿತರಾದ 01) ಗುರು ತಂದೆ ಮರೆಪ್ಪ ದೊಡಮನಿ 02) ಶ್ರೀಮಂತ ತಂದೆ ಮಲ್ಲಪ್ಪ ಕಾಟಿಕರ್ 03) ಬೀರಪ್ಪ ತಂದೆ ಮರಲಿಂಗಪ್ಪ ಕಾಟಿಕರ್ 04) ಮಾರುತಿ ತಂದೆ ಮರಲಿಂಗಪ್ಪ ಕಾಟಿಕರ್ 05) ಶಿವಶಂಕ್ರೆಪ್ಪ ತಂದೆ ಸುಬ್ಬಣ್ಣ ಕಾಟಿಕರ್ 06) ಅಶೋಕ ತಂದೆ ಸೈದಪ್ಪ ಇಜೇರಿ 07) ಮಲ್ಲಪ್ಪ ತಂದೆ ಚಂದ್ರಾಮಪ್ಪ ಬೀಮಳ್ಳೀ ಸಾ: ಎಲ್ಲರೂ ಆಂದೋಲಾ ಗ್ರಾಮ ಇವರು ನಾಗರಾಜನಿಗೆ ಕೊಲೆ ಮಾಡಿ ಜೇವರಗಿ ಪಟ್ಟಣದ ಶಹಾಪೂರ ಜೇವರಗಿ ರೋಡಿನ ಬೂತಪೂರ ಕಲ್ಯಾಣ ಮಂಟಪ ಹತ್ತಿರ ಹಾಕಿ ರಸ್ತೆ ಅಪಘಾತವಾಗಿದೆ ಎಂದು ಫಿರ್ಯಾಧಿಗೆ ತಿಳಿಸಿ ಸಾಕ್ಷಿ ನಾಶ ಮಾಡಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ, ಮಾನ್ಯ ಆರಕ್ಷಕ ಅಧೀಕ್ಷಕರು ಕಲಬುರಗಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 44 ನೇದ್ದರ ಪಟ್ಟೇದಾರರಾದ ಶ್ರೀ ಉಸ್ಮಾನ ತಂದೆ ಸೈಫನ್ ಸಾಬ ಚೌಧರಿ ಸಾ||ಮಣೂರ ರವರು 44 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 44 ಪಟ್ಟೇದಾರನಾದ ಉಸ್ಮಾನ ತಂದೆ ಸೈಫನ್ ಸಾಬ ಚೌಧರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲಯ್ಯ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 25 ನೇದ್ದರ ಪಟ್ಟೇದಾರರಾದ ಶ್ರೀ ಅಣ್ಣರಾವ ತಂಧೆ ರೇವಪ್ಪ ಕವಲಗಿ ಸಾ||ಮಣೂರ ರವರು 250 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 25 ಪಟ್ಟೇದಾರನಾದ ಅಣ್ಣರಾವ ತಂಧೆ ರೇವಪ್ಪ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/6 ನೇದ್ದರ ಪಟ್ಟೇದಾರರಾದ ಶ್ರೀ ಕೃಷ್ಣಾ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರು 230 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 26/6 ಪಟ್ಟೇದಾರನಾದ ಶ್ರೀ ಕೃಷ್ಣಾ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 25 ನೇದ್ದರ ಪಟ್ಟೇದಾರರಾದ ಶ್ರೀ ವಿಠ್ಠಲ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರು 30 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಬೆಳಿಗ್ಗೆ 10.00 ಗಂಟೆಯಿಂದ ಬೆಳಿಗ್ಗೆ 10.30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 25 ಪಟ್ಟೇದಾರನಾದ ಶ್ರೀ ವಿಠ್ಠಲ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/7 ನೇದ್ದರ ಜಂಟಿ ಪಟ್ಟೇದಾರರಾದ 1)ಗೋಪಾಲ ತಾಯಿ ಅನಸುಬಾಯಿ ಕವಲಗಿ 2)ಕೃಷ್ಣಾ ತಾಯಿ ಅನಸುಬಾಯಿ 3) ಸಿದ್ದರಾಮ ತಾಯಿ ಅನಸುಬಾಯಿ ಕವಲಗಿ ಎಲ್ಲರು ಸಾ||ಮಣೂರ ರವರು 160 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 26/7 ನೇದ್ದರ ಜಂಟಿ ಪಟ್ಟೇದಾರರಾದ 1)ಗೋಪಾಲ ತಾಯಿ ಅನಸುಬಾಯಿ ಕವಲಗಿ 2)ಕೃಷ್ಣಾ ತಾಯಿ ಅನಸುಬಾಯಿ 3) ಸಿದ್ದರಾಮ ತಾಯಿ ಅನಸುಬಾಯಿ ಕವಲಗಿ ಎಲ್ಲರು ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 24/2/2 ನೇದ್ದರ ಪಟ್ಟೇದಾರರಾದ ಶ್ರೀ ಧರೇಪ್ಪ ತಂದೆ ಶಿವಪ್ಪ ಪಾಟೀಲ ಸಾ||ಮಣೂರ ರವರು 60 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/2/2 ನೇದ್ದರ ಪಟ್ಟೇದಾರರಾದ ಶ್ರೀ ಧರೇಪ್ಪ ತಂದೆ ಶಿವಪ್ಪ ಪಾಟೀಲ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀಮತಿ ರೇವುಬಾಯಿ ಗಂಡ ವಿಠೋಬಾ ಶಿರನಾಳ ಸಾ||ಮಣೂರ ರವರು 300 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀಮತಿ ರೇವುಬಾಯಿ ಗಂಡ ವಿಠೋಬಾ ಶಿರನಾಳ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/8 ನೇದ್ದರ ಪಟ್ಟೇದಾರರಾದ ಶ್ರೀ ಪರಮೇಶ್ವರ ತಂದೆ ಹಣಮಂತ ಕವಲಗಿ ಸಾ||ಮಣೂರ ರವರು 300 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀ ಪರಮೇಶ್ವರ ತಂದೆ ಹಣಮಂತ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 20/1 ನೇದ್ದರ ಪಟ್ಟೇದಾರರಾದ ಶ್ರೀ ರಾಜಶೇಖರ ತಂದೆ ಭೀಮಾಶಂಕರ ಕರೂಟಿ ಸಾ||ಮಣೂರ ರವರು 530 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 20/1 ನೇದ್ದರ ಪಟ್ಟೇದಾರರಾದ ಶ್ರೀ ರಾಜಶೇಖರ ತಂದೆ ಭೀಮಾಶಂಕರ ಕರೂಟಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ಮಾಹಂತಪ್ಪ ತಂದೆ ಶಂಕ್ರೇಪ್ಪ ನಾಟೀಕರ ಸಾ||ಮಣೂರ ರವರು 365 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ಮಾಹಂತಪ್ಪ ತಂದೆ ಶಂಕ್ರೇಪ್ಪ ನಾಟೀಕರ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ರೇವಪ್ಪ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರು 75 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ರೇವಪ್ಪ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ  : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ತುಕಾರಾಮ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರು 75 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ತುಕಾರಾಮ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ ಶ್ರೀ ಸುನಿಲ ತಂದೆ ಸುಂದರಲಾಲ ಶಹಾ ಸಾ||ಮಣೂರ ರವರು 80 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ ಶ್ರೀ ಸುನಿಲ ತಂದೆ ಸುಂದರಲಾಲ ಶಹಾ ಸಾ||ಮಣೂರ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.