POLICE BHAVAN KALABURAGI

POLICE BHAVAN KALABURAGI

25 September 2017

KALABURAGI DISTRICT REPORTED CRIMES

ಆಕ್ರಮವಾಗಿ ಸಂಗ್ರಹಿಸಿದ್ದ  ಮರಳು ಜಪ್ತಿ :.
ಶಾಹಾಬಾದ ನಗರ ಠಾಣೆ : ದಿನಾಂಕ: 24.09.2017 ರಂದು ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಜಗ್ಗಿ ದಾಸ್ತಾನು ಮಾಡಿ ಕಳ್ಳತನದಿಂದ ಸಾಗಾಟ ಮಾಡಲು ಸಿದ್ದತೆ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ  ಹೋದಾಗ ಅನಸುಬಾಯಿ ಇವರ ಹೊಲದ ಹತ್ತಿರ ನದಿಯ ದಂಡೆಯಲ್ಲಿ  ನಾಲ್ಕು ಜನರು ನದಿಯಲ್ಲಿಯ ಮರಳು ಕಬ್ಬಣದ ಬಕೇಟಗಳಿಗೆ ಹಗ್ಗದ ಸಹಾಯದಿಂದ ಜಗ್ಗುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿಮಾಡಿದಾಗ ಮೂರು  ಜನರು ಮತ್ತು ಒಬ್ಬ ಮಹಿಳೆ ಓಡಿ ಹೋದರು. ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಮೂರು ಕಬ್ಬಿಣದ ಬಕೇಟಗಳು ಅದಕ್ಕೆ  ಹಗ್ಗ ಜೋಡಿಸಿದ್ದು ಇವುಗಳ ಸಹಾಯದಿಂದ ನದಿಯಿಂದ ಮರಳು ದಾಸ್ತಾನು ಮಾಡಿದ್ದು ಇವುಗಳೆಲ್ಲವುಗಳ ಅ.ಕಿ  - 5000 ರೂ  & ಸ್ಥಳದಲ್ಲಿ ಅಂದಾಜು ಎರಡು ಬ್ರಾಸ್ ಮರಳು ಅ ಕಿ – 2000 ರೂ ನೇದ್ದವುಗಳನ್ನು  ಜಪ್ತಿಮಾಡಿಕೊಂಡು ನಂತರ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ತಿಳದು ಬಂದಿದ್ದೇನೆಂದರೆ. ಮುತ್ತಗಾ  ಗ್ರಾಮದ 1] ಸೂರ್ಯಾಕಾಂತ ತಂದೆ ಬಸವರಾಜ ಮಳ್ಳಿ 2] ಶರಣಗೌಡ ತಂದೆ ಬಸವರಾಜ ಮಾಲಿಪಾಟೀಲ 3] ಶಿವಯೋಗಿ ಕಡಬೂರ 4] ಅನಸುಬಾಯಿ ಅಂತಾ ಗೊತ್ತಾಗಿ  ಶಾಹಾಬಾದ ನಗರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 24/09/2017 ರಂದು ಶಹಾಬಾದದ ರಾಮಾ ಮೊಹಲ್ಲಾದ ಸರಕಾರಿ ಶಾಲೆಯ ಅವಾರಣದಲ್ಲಿ ಇಸ್ಪೀಟ ಜೂಜಾಟ ನಡೆದಿದೆ ಅಂತಾ ಬಾತ್ತಿ ಮೇರೆಗೆ  ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ ಹೋಗಿ ಮರೆಯಲ್ಲಿ ನಿಂತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ  1) ಮಹ್ಮದ ಗೌಸ 2) ಮಹ್ಮದ ಮಾಜೀದ 3) ಜಾವೀದ ಪಟೇಲ 4) ಇಲಿಯಾಸ ಪಾಶಾ  5) ಮಹೆಬೂಬ 6) ಸದ್ದಾಂ ಹುಸೇನ ಸಾ: ರಾಮಾ ಮೊಹಲ್ಲಾ ಶಹಾಬಾದ  ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೀಟ ಜೂಜಾಟಕ್ಕೆ ಬಳಸಿದ ನಗದು ಹಣ 7020-00 ರೂ ಹಾಗೂ 52 ಇಸ್ಪೇಟ ಎಲೆಗಳನ್ನು  ವಶಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 24-9-2017 ರಂದು ನನ್ನ ಗಂಡ ಆರೀಫ್ ಶೇಟ ಇವರ ಪ್ಲ್ಯಾಸ್ಟೀಕ್ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಮದ್ಯಾನ ನನ್ನ ಮಗಳಿಗೆ ನನ್ನ ಗಂಡನಿಗೆ ಊಟಕೊಟ್ಟು ಬರುವದಕ್ಕಾಗಿ ಕಳುಹಿಸಿಕೊಟ್ಟಿದ್ದು,ಸ್ವಲ್ಪ ಸಮಯದ ನಂತರ ಸದರಿ ಆರೀಫ ಶೇಠ ಕಂಪನಿ ಎದರುಗಡೆ  ಜನರು ನೆರೆದಿದ್ದರು ಆಗ ನಾನು ಓಡುತ್ತಾ ಹೋಗಿ ನೋಡಲು ನನ್ನ ಮಗಳು ಅಳುತಿದ್ದಳು ಆಗ ಅವಳಿಗೆ ವಿಚಾರಿಸಲು  ಮದ್ಯಾನ ತಂದೆಯ ಊಟ ಒಳಗಡೆ ಇಡಲು ಹೋದಾಗ  ನನ್ನ ತಂದೆ ಕಂಪನಿಯ ಹೊರಗಡೆ ಮೂತ್ರ ವಿಸರ್ಜನೆಗೆ ಹೋಗಿದ್ದರು, ಆಗ ಒಳಗಡೆ ಕೆಲಸ ಮಾಡುತಿದ್ದ   ಗಣಪತಿ ತಂದೆ ತುಕರಾಮ ಮೇತ್ರೆ ಇತನು ಸದರಿ ಪ್ಲ್ಯಾಸ್ಟಿಕ ಕಂಪನಿಯಲ್ಲಿ ಒಳಗೆ ಮೂಲೆಯಲ್ಲಿ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ನನಗೆ ಒತ್ತಿ ಹಿಡಿದುಕೊಂಡು, ಬಾಯಿ ಒತ್ತಿ ಹಿಡಿದು ಮುದ್ದಾಡುತ್ತಾ, ಎಳೆದಾಡಿ ನನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಜಬರದಸ್ತಿಯಿಂದ ನನಗೆ ಜಬರಸಂಭೋಗ ಮಾಡುವಾಗ ನಾನು ಜೋರಾಗಿ ಚೀರಾಡುವಾಗ ಅಷ್ಟರಲ್ಲಿ ಪಕ್ಕೆದ ಕಂಪನಿಯಲ್ಲಿದ್ದ ಒಬ್ಬ ಹುಡುಗ ಹಾಗೂ ನನ್ನ ಗಂಡ ನಮ್ಮ ಮಾಲಿಕ ಆರೀಫ್ ಶೇಠ ಓಡುತ್ತಾ ಬರುವಷ್ಟರಲ್ಲಿ ಬಿಟ್ಟಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ಶ್ರೀಮತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

24 September 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೂಸುಫ ಪಟೇಲ ತಂದೆ ಖಾಜಾ ಪಟೇಲ ಸಾ:ಮೀಜಬಾನಗರ ಎಂ.ಎಸ್‌.ಕೆ ಮೀಲ್‌ ಕಲಬುರಗಿ ದಿನಾಂಕ:13-09-2017 ರಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ನಂ.189/17 ಕಲಂ:379 ಐಪಿಸಿ ಮತ್ತು 21 (1) ಎಮ್‌ಎಮ್‌‌ಆರ್‌‌ಡಿ ಕಾಯ್ದೆ 1957ರ ಪ್ರಕಾರ ಪ್ರಕರಣ ದಾಖಲಾಗಿದ್ದು ನಂತರ ಅರ್ಜಿದಾರನು ಮೇಲಾಧಿಕಾರಿಗಳಿಗೆ ಭೇಟಿ ಮಾಡಿ ಅರ್ಜಿ ನೀಡಿದ್ದು ಅದನ್ನು ಪರಿಶೀಲಿಸಲಾಗಿ ಅರ್ಜಿಯ ಜೊತೆ ಸಲ್ಲಿಸಿದ ಮೊಬೈಲ್‌ನಲ್ಲಿ ಮಾತನಾಡಿದ ಆಡಿಯೋ ಸಿಡಿ ಪರಿಶೀಲಿಸಲಾಗಿ ಕನಕರೆಡ್ಡಿ ಈತನು ಮೇಲಿಂದ ಮೇಲೆ ಅರ್ಜಿದಾರನಿಗೆ 15 ಸಾವಿರ ರೂ ಹಣದ ಕುರಿತು ಭೇಟಿಯಾಗಬೇಕು ಅಂತಾ ತಿಳಿಸಿದ್ದು ಅದರಂತೆ ಅರ್ಜಿದಾರನು ಹೆಚ್ಚುವರಿಯಾಗಿ ದಿನಾಂಕ 06-09-2017 ರಂದು 10 ಸಾವಿರ ರೂ ಹಣ ನೀಡಿರುವುದಾಗಿ ಮತ್ತು ಇನ್ನೂ 5 ಸಾವಿರ ರೂ ಕೊಡಲು ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ದಿನಾಂಕ:13-09-2017 ರಂದು ಅರ್ಜಿದಾರನ ಉಸುಕಿನ ಟಿಪ್ಪರ ಕನಕರೆಡ್ಡಿ ಈತನು ಹಿಡಿದು ಹೆಚ್ಚುವರಿಯಾಗಿ 25 ಸಾವಿರ ರೂ ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ಎಸಿಬಿ ದಾಳಿಯಿಂದಾಗಿ ಅಮಾನತ್ತು ಹೊಂದಿದ್ದ ಕನಕರೆಡ್ಡಿ ಹೆಚ್‌ಸಿ-262 ಈತನು ಹಣದ ಬಗ್ಗೆ ಬೇಡಿಕೆ ಇಟ್ಟಿರುತ್ತಾನೆ. ಈ ಮೇಲಿನ ಎಲ್ಲಾ ಘಟನೆ ಪರಿಶೀಲಿಸಿ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಿವನಿಂಗಪ್ಪ ಮಾಂಗ ಸಾ: ತಡಕಲ ತಾ:ಆಳಂದ ರವರು ದಿನಾಂಕ 13-09-2017 ರಂದು ಶರಣು ಚಿಮ್ಮನ ಇವರ ಹೊಟೇಲದಲ್ಲಿ ಊಟ ಮಾಡಲು ಹೊದಾಗ ಹೊಟೇಲದಲ್ಲಿ 1) ಶರಣು ಚಿಮ್ಮನ 2) ದೇವಪ್ಪ ತಂದೆ ರೇವಣಪ್ಪಾ ಚಿಮ್ಮನ 3) ಕಾಶಪ್ಪ ತಂದೆ ರೇವಣಪ್ಪಾ ಚಿಮ್ಮನ ಇವರು ಇದ್ದು ಅವರು ನನಗೆ ಊಟ ಕೊಡಲುವುದಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಹೊಟೇಲದಿಂದ ಹೊರಹಾಕಿರುತ್ತಾರೆ. ನಂತರ ಅದೆ ದಿವಸ ರಾತ್ರಿ ನನ್ನ ಮನೆಯ ಮೇಲೆ ಅವರು ಕಲ್ಲು ಹೊಡೆದು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ದಿನಾಂಕ 14/09/2017 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ನಮ್ಮ ಮನೆಯ ಮೆಲೆ ಏಕೆ ಕಲ್ಲು ಹೊಡೆದಿದ್ದಿರಿ ಎಂದು ಕೇಳಿದಾಗ ದೇವಪ್ಪ ಚಿಮ್ಮನ ಇತನು ಏ ರಂಡಿ ಮಗನೇ ಮಾದಿಗ ಸೂಳೆ ಮಗನೇ ನಾವು ಇನ್ನು ಕಲ್ಲು ಹೊಡೆಯುತ್ತೇವೆ ಏನು ಸೆಂಟಾ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಕಾಶಪ್ಪ ಚಿಮ್ಮನ ಹಾಗು ಶರಣು ಚಿಮ್ಮನ ಬಂದು ನನಗೆ ಕೈಹಿಡಿದು ಎಳೆದಾಡಿ ಜೊಲಾಜೊಲಿ ಮಾಡಿ ಕೈಯಿಂದ ಎದೆಯ ಮೆಲೆ ಮತ್ತು ಬೆನ್ನಿನ ಮೇಲೆ ಕೈಯಿಂದ ಗುತ್ತಿರುತ್ತಾರೆ ಆಗ ನಮ್ಮ ಗ್ರಾಮದ ರಾಣಪ್ಪ ತಂದೆ ನಾಗಪ್ಪ ಮಾಂಗ ಹಾಗು ಯಶ್ವಂತ ಇವರು ಬಂದು ಜಗಳ ಬಿಡಿಸುವಾಗ ಮಗನೇ ಇವತ್ತು ಉಳಿದಿದಿ ಇನ್ನೊಮ್ಮೆ ನೀನು ನಮ್ಮ ಹೊಟೇಲ ಕಡೆಗೆ ಬಂದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 September 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದಾಶಿಮಯ್ಯ ತಂದೆ ಶಂಕ್ರೇಪ್ಪ ವಡ್ಡನಕೇರಿ ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು ಕಮಲಾಪೂರ ಗ್ರಾಂ. ಪಂಚಾಯತಿಯ ವಾರ್ಡನಂ. 3 ರ  ಸದಸ್ಯನಿದ್ದು. ಈಗ್ಗೆ 3-4 ದಿವಸಗಳ ಹಿಂದೆ ನಮ್ಮೂರಿನ ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ ಇವಳು ವಾರ್ಡ ನಂ.4 ರ ನಿವಾಸಿಯಿದ್ದು. ತನ್ನ ಮನೆಯ ಮುಂದೆ ಸರಕಾರದ ವತಿಯಿಂದ ನಿರ್ಮಿಸಿದ ಸಿ.ಸಿ ರಸ್ತೆಯನ್ನು ತನ್ನ ಮನೆಗೆ ನಿರಿನ ಸಂಪರ್ಕ ಪಡೆಯುವ ಸಲುವಾಗಿ ವಿನಾಕಾರಣ ರಸ್ತೆಯನ್ನು ಒಡೆದು ಹಾಕಿದ್ದು. ಈ ವಿಷಯದ ಬಗ್ಗೆ ನಮ್ಮ ಗ್ರಾಮ ಪಂಚಾಯತ ಅಭೀವೃದ್ದಿ ಅಧಿಕಾರಿಗಳು ವಿಚಾರಣೆ ಕುರಿತು ಗ್ರಾಮ ಪಂಚಾಯತಗೆ ರಾಚಮ್ಮ ಇವಳಿಗೆ ಕರೆಯಿಸಿ ಅಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡಿ ಈ ರಿತಿಯಾಗಿ ಸಿ.ಸಿ ರಸ್ತೆಯನ್ನು ಒಡೆದು ಹಾಳು ಮಾಡಿದ್ದು ತಪ್ಪು ನಿಮಗೆ ನಿರಿನ ಸಂಪರ್ಕ ಬೇಕಾದರೆ ನಾವು ಪಂಚಾಯತ ವತಿಯಿಂದ ಮಾಡಿಸಿ ಕೋಡುತ್ತೆವೆ ಒಡೆದು ಹಾಕಿದ ಸಿ.ಸಿ ರಸ್ತೆಯನ್ನು ನಿಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕು ಅಂತಾ ಹೇಳಿದ್ದಕ್ಕೆ ಅವಳು ಒಪ್ಪಿಕೊಂಡು ಹೋದಳು. ಆದರು ಸಹ ದಿನಾಂಕ:19.09.2017 ರಂದು ರಾಚಮ್ಮ ಹಾಗೂ ಆಕೆಯ ಗಂಡನಾದ ವಿಜಯರಾಜ ಮಕ್ಕಳಾದ ಶಿವಕುಮಾರ ಮತ್ತು ಶರಣು @ ಸುನೀಲ ಇವರೆಲ್ಲರೂ ಕೂಡಿ ಮತ್ತೆ ಸಿ.ಸಿ ರಸ್ತೆಯನ್ನು ಒಡೆದುಹಾಕಿ ನಿರು ಸರಬರಾಜು ಆಗುವ ಮೇನ ಪೈಪಗೆ ಹೋಲಹಾಕಿ ಒಂದು ಇಂಚು ಪೈಪನ್ನು ಜೋಡಣೆ ಮಾಡಿ ತನ್ನ ಮನೆಗೆ ನಿರಿನ ಸಂಪರ್ಕ ತೆಗೆದುಕೊಂಡಿರುತ್ತಾರೆ ಈ ವಿಷಯ ಗ್ರಾಮ ಪಂಚಾಯತ ಅಧ್ಯಕ್ಷಕರು ಹಾಗೂ ಪಿ.ಡಿ.ಓ ಹಾಗೂ ಸದಸ್ಯರಿಗೆ ಗೋತ್ತಾಗಿ ಅವರು ಪಡೆದುಕೊಂಡಿದ್ದ ನಿರಿನ ಕನಕ್ಷನ್ ಅನ್ನು ನಿನ್ನೆ ದಿನಾಂಕ:20.09.2017 ರಂದು ಎಲ್ಲರೂ ಕೂಡಿ ಕಟ್ಟ ಮಾಡಿರುತ್ತೇವೆ. ಹೀಗಿದ್ದು ಇಂಧು ದಿನಾಂಕ:21.09.2017 ರಂದು ಬೆಳಿಗ್ಗೆ 07.30 ಗಂಟೆಗೆ ನಾನು ಬಜಾರ ಕಡೆಗೆ ಬರುವ ಕುರಿತು ಮನೆಯಿಂದ ಹೋರಟು ಸುಧಾಕರ ಲೊಂಡೆ ಈತನ ಮನೆಯ ಎದುರಿನ ರಸ್ತೆಯ ಮೇಲಿಂದ ಹೋಗುತ್ತಿದ್ದಂತೆ 1. ವಿಜಯರಾಜ ತಂದೆ ಶಿವಪ್ಪ ರಾಜೇಶ್ವರ 2.ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ 3. ಶಿವಕುಮಾರ ತಂದೆ ವಿಜಯರಾಜ ರಾಜೇಶ್ವರ ಮತ್ತು 4 ಶರಣು @ ಸುನೀಲ ತಂಧೆ ವಿಜಯರಾಜ ರಾಜೇಶ್ವರ ಹೀಗೆಲ್ಲರೂ ನನ್ನ ಎದುರಿನಿಂದ ಬರುತ್ತಿದ್ದಂತೆ ಅಲ್ಲಿಗೆ ಹಣಮಂತ ತಂದೆ ರುಕ್ಕಪ್ಪ ವಾಲಿಕರ ಈತನು ಸಹ ಅಲ್ಲಿಗೆ ಬಂದನು ಆಗ ಅವರೆಲ್ಲರೂ ನನಗೆ ಏ ಭೋಸಡಿ ಮಗನೆ ರಂಡಿ ಮಗನೆ ನಿನೆ ನಮ್ಮ ಮನೆಗೆ ತೆಗೆದುಕೊಂಡ ನಿರಿನ ಸಂಪರ್ಕ ಪಂಚಾಯತದವರಿಗೆ ಹೇಳಿ ಕಟ್ ಮಾಡಿಸಿದ್ದಿ ಅಂತಾ ಬೈದು ಅವರಲ್ಲಿ ಶಿವಕುಮಾರ ಈತನು ನನಗೆ ತಡೆದು ನನ್ನ ಬಲಗೈ ಹೆಬ್ಬರಳು ಹಿಡಿದು ತಿರುವಿದನು ಆಗ ವಿಜಯರಾಜ ಮತ್ತು ಶರಣು @ ಸುನೀಲ ಇಬ್ಬರೂ ನನಗೆ ಕೈಯಿಂದ ಮೈಕೈಗೆ ಬೆನ್ನಿಗೆ ಹೋಟ್ಟೆಗೆ ಹೋಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ರಾಚಮ್ಮ ಇವಳು ನನಗೆ ಈ ಹಾಟ್ಯಾಂದು ಬಹಾಳ ಆಗ್ಯಾದ ಅಂತಾ ಬೈಯ ತೋಡಗಿದಳು ಆಗ ನನಗೆ ಹೋಡೆಯುವುದನ್ನು ಹಣಮಂತ ತಂದೆ ರುಕ್ಕಪ್ಪ ವಾಲಿಕಾರ ಈತನು ಬಿಡಿಸಿಕೋಳ್ಳು ಬಂದಾಗ ಅವರೆಲ್ಲರೂ ಆತನಿಗೆ ನಮ್ಮ ಜಗಳದಲ್ಲಿ ಈ ಹೋಲೆಯ ಮಾದಿಗರ ಕೆಲಸ ಏನಿದೆ ಅಂತಾ ಬೈದು ರಾಚಮ್ಮ ಇವಳು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ಅವನ ಎಡಗಡೆ ತಲೆಗೆ ಹೋಡೆಯಲು ಅವನ ತಲೆ ಒಡೆದು ರಕ್ತ ಸೋರ ಹತ್ತಿತು ಅಲ್ಲದೆ ಶಿವಕುಮಾರ ಈತನು ಹಣಮಂತ ಈತನಿಗೆ ಕಾಲಿನಿಂದ ಟೊಂಕಕ್ಕೆ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಸುನಂದಾ ಗಂಡ ಬಸವರಾಜ್ ಸಗರಕರ್ ಸಾಃ ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ಕಲಬುರಗಿ ರವರ ಗಂಡನು ಕಳೆದ 15-16 ವರ್ಷದ ಹಿಂದೆ ತಿರಿಕೊಂಡಿದ್ದು ದಿನಾಂಕ 21-09-2017 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನನ್ನ ಕೆಲಸದ ಶಿಫ್ಟ್ ಇದ್ದುದ್ದರಿಂದ ನಾನು ಮನೆಯಿಂದ ಬೇಳಿಗ್ಗೆ 11-30 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ 8 ಪಿ.ಎಂದ ವರೆಗೆ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಯುನೆಟಡ್ ಆಸ್ಪತ್ರೆಯಿಂದ ಶಹಾಬಜಾರಾದ ಮೂಖಾಂತರ ಲಾಲ ಹನುಮಾನ ಗುಡಿ ಶಹಾಬಜಾರವೆರೆಗ ಆಟೋದಲ್ಲಿ ಕುಳಿತುಕೊಂಡು ಲಾಲ ಹನುಮಾನ ಗುಡಿ ಹತ್ತೀರ ಆಟೋ ಇಳಿದು ನಂತರ ಬಸವಲಿಂಗ ನಗರ ಮಾರ್ಗವಾಗಿ ಶಹಾಬಜಾರ ಸುವರ್ಣ ನಗರ ಕ್ರಾಸದಿಂದ ಫಿಲ್ಟರ್ ಬೇಡ್ ಆಶ್ರಯ ಕಾಲೋನಿಗೆ ಹೋಗುವ ಕುರಿತು ಜ್ಞಾನಜ್ಯೋತಿ ಕನ್ನಡ ಕಾನ್ಮೆಂಟ್ ಶಾಲೆಯ ಹತ್ತೀರ ರೋಡಿನ ಮೇಲೆ ನೆಡೆದುಕೊಂಡು ಬರುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತ ಹುಡುಗರು ಅಂದಾಜು 28-30 ವಯಸ್ಸಿನವರು ಮೋಟಾರ ಸೈಕಲ್ ಮೇಲೆ ಬಂದವರೆ ನನಗೆ ತಡೆದಯ ನಿಲ್ಲಿಸಲು ನಾನು ' ಯ್ಯಾಕೆ  ನಿವ್ಯಾರು ನನಗೆ ನಿಲ್ಲಿಸುತ್ತಿದ್ದಿರಿ' ಅಂತಾ ಕೇಳಲು ಒಬ್ಬನು ಗಾಡಿಯ ಮೇಲಿಂದ ಕಳೆಗೆ ಇಳಿದವನೆ '' ಎನೆ ರಂಡಿ ನಾನು ನಿನಗೆ ನಿಲ್ಲು ಅಂತಾ ಹೇಳಿದರೆ, ನಿಲ್ಲೋದಿಲ್ಲಾ ಬೋಸಡಿ' ಅವಾಚ್ಯವಾಗಿ ಬೈಯ್ಯಲು ಶರು ಮಾಡಿದ್ದು, ನನಗ್ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದ್ದಕ್ಕೆ, ಇನ್ನೊಬ್ಬನು ಸಹಃ ನನಗೆ ಕೈಯಿಂದ ಮುಖದ ಮೇಲೆ ಹೊಡೆದನು, ಈ ರಂಡಿಗೆ ಬಾಳ ಸೋಕ್ಕು ಬಂದಿದೆ ಮುಗಿಸಿಬಿಡಿ ಅಂತಾ ಅನ್ನಲು ಅವನ ಹಿಂದೆ ಇದ್ದ ಹುಡುಗ ತನ್ನ ಹತ್ತೀರ ಇದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಬಲಭಾಗದ ಪಕ್ಕೆಯ ಹತ್ತೀರ ಚಿಚ್ಚಿ (ಹೊಡೆದನು) ಭಾರಿ ರಕ್ತಗಾಯ ಪಡಿಸಿದನು. ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡಲು ಅದೆ ರೋಡಿಗೆ ನನಗೆ ಪರಿಚಯದ ಆಟೋ ಬರುತ್ತಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಆಟೋದಲ್ಲಿದ್ದಂತಹ ಮಲ್ಲಿಕಾರ್ಜುನ & ಕಾಶಿಬಾಯಿ ಇವರು ಓಡಿ ಬಂದು ನೋಡುವಷ್ಠರಲ್ಲಿಯೆ ನನಗೆ ಹೊಡೆಯುತ್ತಿದ್ದ ಆ ಇಬ್ಬರು ಮೋಟಾರ ಸೈಕಲ ಮೇಲೆ ಬಂದ ಹುಡುಗರು ತಮ್ಮ ಗಾಡಿ ಸಮೇತ ಅಲ್ಲಿಂದ ಓಡಿ ಹೋದರು, ಅವರ ಹೆಸರು ವಿಳಾಸ ನನಗೆ ಗೋತ್ತಿಲ್ಲಾ ಅವರಿಗೆ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರು ಕನ್ನಡ ಮಾತಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-09-2017 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ 20-09-2017 ರಂದು 7-30 ಎಎಮ ಮದ್ಯದ ಅವಧಿಯಲ್ಲಿ ಪಿರೋಜಾ ಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಶಹಾಬಾದ ಕ್ರಾಸ ಹತ್ತಿರ ಇರುವ ಹೊಲದಲ್ಲಿರುವ ಎರ ಟೇಲ ಟವರಿಗೆ ವಿದ್ಯುತ್ತ ಸರಬರಾಜಿಗಾಗಿ ಅಳವಡಿಸಿರುವ 48 ಓಲ್ಟೇಜಿನ ವರ್ಲಾ  ಪ್ಲಸ್ 600 ಎಹೆಚ್ನ 24ಬ್ಯಾಟರಿ ಶೆಲ್ಗಳು ಅ,ಕಿ 21,000/-  ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಬಾಬು ತಂದೆ ಶಿವರಾಯ ನಿಂಬರ್ಗಾ  ಸಾ : ಜಿ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.