POLICE BHAVAN KALABURAGI

POLICE BHAVAN KALABURAGI

13 November 2011

GULBARGA DIST REPORTED CRIME

ನವಜಾತ ಶಿಶು :

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ: 12/11/2011 ರಂದು ಮುಂಜಾನೆ 11-00 ಗಂಟೆಯಿಂದ ಮದ್ಯಾಹ್ನ 3-00 ಗಂಟೆಯ ಅವಧಿಯಲ್ಲಿ ಯಾರೋ ಹೆಣ್ಣು ಮಗಳು ತನ್ನ ಹೆರಿಗೆಯಾದ ನಂತರ ಹೆಣ್ಣು ಮಗುವನ್ನು ರಹಸ್ಯವಾಗಿ ಹುಳುವ ಮತ್ತು ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಉದ್ದೇಶ ಪೂರ್ವಕವಾಗಿ ಚಿಕ್ಕ ಜೇವರ್ಗಿಯ ಬ್ರಿಡ್ಜನ ಕೆಳಗೆ ಮುಚ್ಚಿಟ್ಟಿದಕ್ಕೆ ಮೃತ ಪಟ್ಟಿರುತ್ತದೆ. ಕೃತ್ಯ ವೇಸಗಿದ ಹೆಣ್ಣುಮಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಶ್ರೀ ಅಬ್ದುಲ್ ರಜಾಕ ತಂದೆ ದಸ್ತಗಿರ ಸಾಬ ವಸ್ತಾರಿ ಸಾ: ಶಾಸ್ತ್ರೀ ಚೌಕ್ ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 196/2011 ಕಲಂ 318 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: