POLICE BHAVAN KALABURAGI

POLICE BHAVAN KALABURAGI

06 December 2012

GULBARGA DISTRICT REPORTED CRIME


ಮೋಟಾರ ಸೈಕಲಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಬಗ್ಗೆ:
ಗ್ರಾಮೀಣ ಪೊಲೀಸ್  ಠಾಣೆ:ಶ್ರೀ ರಮೇಶ ತಂದೆ ಭೀಮಶ್ಯಾ ಪಟ್ಟೇದ ಸಾ:ಮಾಣಿಕೇಶ್ವರ ಕಾಲೋನಿ ಗುಲಬರ್ಗಾ ರವರು ನನ್ನ ಹಿರೋ ಹೊಂಡಾ ಮೋಟಾರ ಸೈಕಲ ನಂ ಕೆಎ-32 ಇಎ-3763 ನೇದ್ದರ ಮೇಲೆ ಸಂತೋಷ ದಾಬಾಕ್ಕೆ  ಹೋಗಿ ಚಹಾ ಕುಡಿದು ಹೋರಗಡೆ ಬರುವಾಗ ಸದರಿ ಮೋಟಾರ ಸೈಕಲಕ್ಕೆ ಬೆಂಕಿ ಹತ್ತಿದ್ದು ಯಾರೋ ದುಷ್ಕರ್ಮಿಗಳು ಯಾವುದೊ ಕಾರಣಕ್ಕೆ ನನ್ನ ಮೋಟಾರ ಸೈಕಲಗೆ ಬೆಂಕಿ ಹಚ್ಚಿ  ಅಂದಾಜು  40,000/- ರೂ ಬೆಲೆ ಬಾಳುವದನ್ನು  ಲುಕ್ಸಾನ ಮಾಡಿರುತ್ತಾರೆ.ಸದರಿ ನನ್ನ ಮೋಟಾರ ಸೈಕಲಕ್ಕೆ ಬೆಂಕಿ ಹಚ್ಚಿದವರನ್ನು ಪತ್ತೆ ಹಚ್ಚಿ ಕಾನುನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 407/2012 ಕಲಂ 436 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.