POLICE BHAVAN KALABURAGI

POLICE BHAVAN KALABURAGI

02 October 2011

Gulbarga District Reported Crime


ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ :ಶ್ರೀ.ಸಿದ್ದರಾಮ ತಂದೆ ಶರಣಪ್ಪ ಶಿಲ್ಟಿ ಸಾ: ಲಾಡಚಿಂಚೋಳಿ ಈಗ್ಗೆ 4 ದಿನಗಳ ಹಿಂದೆ ನನ್ನ ಮಗನಾದ ನಾಗೇಶ ತಂದೆ ಸಿದ್ರಾಮನನ್ನು ಲಿಂಗಾಯತ ಸಮಾಜದ ಕುಮಾರಿ ಶೈಲಜಾ ಇವಳನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದು, ಶೈಲಾಜ ತಂದೆ ಅಂಬರಾಯ ಮೂಲಗೆ ಎನ್ನುರು ನನ್ನ ಮಗನನ್ನು ಅಪರಹಿಸಿದ್ದಾರೆ. ಈಗ ನನ್ನ ಮಗನಿಗೆ 15 ವರ್ಷ , ನನ್ನ ಮಗಳನ್ನು ತಂದು ಕೊಡು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಹೇಳಿ ನಿನ್ನೆಯಿಂದ ಅಜ್ಞಾತ ಸ್ಥಳದಲ್ಲಿ ಇಟ್ಟಿರುತ್ತಾರೆ. ಶ್ರೀ. ಅಂಬರಾಯ ಮೂಲಗಿಯವರ ಜೋತೆಯಾಗಿ ಮಲ್ಕಾಜಪ್ಪ ಮೂಲಗಿ . ವಿಠ್ಠಲ್ ಮೂಲಗಿ , ಈಜಪ್ಪ ಮೂಲಗಿ, ಶಾಂತಪ್ಪ ಮೂಲಗಿ . ಶಿವರುದ್ದಪ್ಪ , ಬಸಪ್ಪ ತಂದೆ ನಾಗಣ್ಣ , ಶಂಕರ ಗೌಡ ಮುಡ್ಡಿ , ರಾಮಚಂದ್ರಪ್ಪ ತಂದೆ ಸಿದ್ದಪ್ಪ ನನ್ನ ಮಗ ಮಾಡಿದ ತಪ್ಪನಲ್ಲಿ ನಾವು ಯಾವುದೆ ಬಾಗಿಯಾಗಿರುವುದಿಲ್ಲ ತಾವು ಹೇಳಿದಾಗ ನನ್ನ ಮಗನಿಗೆ ತಮ್ಮ ಮುಂದೆ ಹಾಜರು ಪಡಿಸಲು ಸಿದ್ದನಿದ್ದೇನೆ. ಆದರೆ ಊರಲ್ಲಿ ಈ ವಿಷಯ ಮುಂದೆ ಮಾಡಿ ಜಾತಿ ಜಗಳಾಡಲು ಲಿಂಗಾಯತ ಸಮಾಜದರು ಹವಣಿಸುತ್ತಿದೆ. ನನಗೂ ನಮ್ಮ ಮನೆಯವರಿಗೂ ಮೋಬೈಲ ಕಾಲ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: