POLICE BHAVAN KALABURAGI

POLICE BHAVAN KALABURAGI

14 July 2011

GULBARGA DIST REPORTED CRIME

ಕಳ್ಳತನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶಿವಾನಂದಯ್ಯ ತಂದೆ ಗುರುಪಾದಯ್ಯ ಗದ್ಗಿಮಠ ಸಾ|| ದಂಗಾಪೂರ ಗ್ರಾಮ ರವರು ನನ್ನ ಕಿರಾಣಿ ಅಂಗಡಿ ಶೇಟ್ಟರ ಎಂದಿನಂತೆ ದಿ:13-07- 2011 ರಂದು ರಾತ್ರಿ ಬೀಗ ಹಾಕಿ ಬೆಳಿಗ್ಗೆ ಬಂದು ನೋಡಲು ಅಂಗಡಿಯ ಶೇಟ್ಟರ ಕೀಲಿ ಮುರಿದು ನಗದು ಹಣ 20,000-00 ರೂಪಾಯಿಗಳು ಹಾಗು ಇನ್ನಿತರ ಸಾಮಾನುಗಳು ಸೇರಿ ಒಟ್ಟು 23,950-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: