POLICE BHAVAN KALABURAGI

POLICE BHAVAN KALABURAGI

07 February 2015

Kalaburagi District Police Reported Crimes.

ರಸ್ತೆ ಅಪಘಾತ

ದಿನಾಂಕ  07-02-2015 ರಂದು ಬೆಳಿಗ್ಗೆ 07-30 ಗಂಟೆಗೆ ಚಿರಾಯು ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಗುರುರಾಜ ದೇಶಪಾಂಡೆ ಇವರು ಮೋಟಾರ ಸೈಕಲ ಮೆಲಿಂದ ಬಿದ್ದು  ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಚಿರಾಯು ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿ ಕೊಟ್ಟು ಗಾಯಾಳುವಿಗೆ ವಿಚಾರಿಸಲು ಸದರಿಯವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವರ ಜೊತೆಯಲ್ಲಿದ್ದ ಅವರ ಹೆಂಡತಿಯಾದ ಸುರೇಖಾ ರವರನ್ನು ವಿಚಾರಿಸಿ ಅವರ ಹೇಳಿಕೆ ಪಡೆದಕೊಂಡಿದ್ದರ ಸಾರಂಶವೆನೆಂದರೆ ದಿನಾಂಕ 06-02-2015 ರಂದು ರಾತ್ರಿ 11-00 ಗಂಟೆಗೆ ನನ್ನ ಗಂಡನಾದ ಗುರುರಾಜ ಇತನು ಮೋಟಾರ ಸೈಕಲ ನಂ ಕೆಎ-32-ಇಎ-8901 ನೆದ್ದನ್ನು ಜೆವರ್ಗಿ ರೋಡ ಆರ,ಪಿ,ಸರ್ಕಲ ಕಡೆಯಿಂದ ಅತಿಜೋರಿನಿಂದ  ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮಹಾವೀರ ನಗರ ಕ್ರಾಸ ಹತ್ತೀರ ಮೋಟಾರ ಸೈಕಲ ರೋಡಿನ ತಗ್ಗಿನಲ್ಲಿ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ತನ್ನಿಂದ ತಾನೆ ಬಿದ್ದು ಭಾರಿ ಗಾಯಹೊಂದಿರುತ್ತಾನೆ

No comments: