POLICE BHAVAN KALABURAGI

POLICE BHAVAN KALABURAGI

20 January 2014

Press Note

ಪತ್ರಿಕಾ ಪ್ರಕಟಣೆ
ದಿನಾಂಕ:20-01-2014 ರಂದು ಈಶಾನ್ಯ ವಲಯ ಗುಲಬರ್ಗಾದಲ್ಲಿರುವ ಸಿ.ಐ.ಡಿ. ಘಟಕದ ವತಿಯಿಂದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯನ್ನು ಆರಂಭಿಸಲಾಯಿತು. ಈ ಠಾಣೆಯು ಗುಲಬರ್ಗಾದ ಹಳೇ ಎಸ್‌.ಪಿ. ಕಛೇರಿ ಆವರಣದಲ್ಲಿ (ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜ ಎದುರುಗಡೆ ) ಪ್ರಾರಂಭವಾಗಿರುತ್ತದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 08472-263651 

No comments: