POLICE BHAVAN KALABURAGI

POLICE BHAVAN KALABURAGI

02 January 2014

Gulbarga District Reported Crimes

ಅಪಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಹ್ಮದಶೇಖ ಇವರು ಕಮಲಾಪೂರ ಗ್ರಾಮದ ಅಯುಬಪಾಶ ತಂ ಬಸೀರ ಅಹ್ಮದ ಇತನ ಮೋಟಾರ ಸೈಕಲ ಬಜಾಜ ಡಿಸ್ಕವರಿ ನಂ ಕೆ,, 32 ಇಬಿ, 6639 ನೇದ್ದರ ಮೇಲೆ ಆತನ ಚಾಲನೆಯಲ್ಲಿ ಮಹಾಗಾಂವದಿಂದ ಕಮಲಾಪೂರಕ್ಕೆ ಹೋಗುವಾಗ ಆತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸಿದ್ದಭಾರತಿ ಶಾಲೆಯ ಹತ್ತಿರ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ಮುಖಕ್ಕೆ ಮೂಗಿಗೆ ಹಾಗೂ ಇತರೆ ಭಾಗದಲ್ಲಿ ಭಾರಿಗಾಯಗಳಾಗಿದ್ದು ಅಯುಬಪಾಶ ತಂ ಬಶೀರ ಅಹ್ಮದನಿಗು ಕೂಡಾ ಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಸಾಬೇರಾಬಿ ಗಂ ಮಹ್ಮದಶೇಖ  ಸಾ| ಕಮಲಾಫೂರ ಹಾ|||| ನೇಹರು ನಗರ ಕುರ್ಲಾ ಮುಂಬೈ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: